Venus -Mars Conjunction: ಮೇ 31 ರಿಂದ ಈ ರಾಶಿಯವರನ್ನ ತಡೆಯೋಕೆ ಯಾರಿಂದಲೂ ಆಗಲ್ಲ, ಶುಕ್ರ-ಮಂಗಳನಿಂದ ಅದೃಷ್ಟ

Venus and Mars Conjunction: ಗ್ರಹಗಳು ಸಂಯೋಗವಾದರೆ ಅದರಿಂದ ಉಂಟಾಗುವ ಶುಭ ಹಾಗೂ ಅಶುಭ ಫಲಗಳನ್ನು 12 ರಾಶಿಯವರು ಅನುಭವಿಸಬೇಕಾಗುತ್ತದೆ. ಸದ್ಯದಲ್ಲಿ ಮಂಗಳ ಹಾಗೂ ಶುಕ್ರನ ಸಂಯೋಗವಾಗುತ್ತಿದ್ದು, ಅದರಿಂದ ಯಾವೆಲ್ಲಾ ರಾಶಿಯವರಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.

First published:

  • 18

    Venus -Mars Conjunction: ಮೇ 31 ರಿಂದ ಈ ರಾಶಿಯವರನ್ನ ತಡೆಯೋಕೆ ಯಾರಿಂದಲೂ ಆಗಲ್ಲ, ಶುಕ್ರ-ಮಂಗಳನಿಂದ ಅದೃಷ್ಟ

    ಪ್ರತಿಯೊಂದು ಗ್ರಹಗಳು ಕಾಲ ಕಾಲಕ್ಕೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚಾರ ಮಾಡುತ್ತವೆ. ಈ ಸಂಚಾರದ ಸಮಯದಲ್ಲಿ ಮತ್ತೊಂದು ಗ್ರಹಗಳ ಜೊತೆ ಸಂಯೋಗವಾಗಿ, ಅದರಿಂದ ವಿಶೇಷ ಯೋಗಗಳನ್ನು ಸೃಷ್ಟಿ ಮಾಡುತ್ತವೆ.

    MORE
    GALLERIES

  • 28

    Venus -Mars Conjunction: ಮೇ 31 ರಿಂದ ಈ ರಾಶಿಯವರನ್ನ ತಡೆಯೋಕೆ ಯಾರಿಂದಲೂ ಆಗಲ್ಲ, ಶುಕ್ರ-ಮಂಗಳನಿಂದ ಅದೃಷ್ಟ

    ಈ ಯೋಗದ ಕಾರಣದಿಂದ ಅನೇಕ ರಾಶಿಯವರ ಜೀವನದಲ್ಲಿ ಬದಲಾವಣೆ ಆಗುತ್ತದೆ. ಹಾಗೆಯೇ ಕೆಲವೊಮ್ಮೆ ಯೋಗಗಳು ರೂಪುಗೊಳ್ಳದಿದ್ದರೂ ಸಹ ಗ್ರಹಗಳ ಸಂಯೋಗದಿಂದ ಕೂಡ ವಿಶೇಷ ಲಾಭಗಳಾಗುತ್ತದೆ.

    MORE
    GALLERIES

  • 38

    Venus -Mars Conjunction: ಮೇ 31 ರಿಂದ ಈ ರಾಶಿಯವರನ್ನ ತಡೆಯೋಕೆ ಯಾರಿಂದಲೂ ಆಗಲ್ಲ, ಶುಕ್ರ-ಮಂಗಳನಿಂದ ಅದೃಷ್ಟ

    ಈ ತಿಂಗಳ ಕೊನೆಯಲ್ಲಿ ಅಂದರೆ ಮೇ 30ರಂದು ಶುಕ್ರ ಕಟಕ ರಾಶಿಗೆ ಸಂಚಾರ ಮಾಡಲಿದೆ. ಮೇ 10 ರಂದು ಮಂಗಳ ಗ್ರಹ ಕಟಕ ರಾಶಿಯನ್ನು ಪ್ರವೇಶ ಮಾಡುವುದರಿಂದ ಮೇ 31 ರಂದು ಮಂಗಳ ಹಾಗೂ ಶುಕ್ರ ಗ್ರಹಗಳ ಸಂಯೋಗವಾಗುತ್ತದೆ. ಇದರಿಂದ ಯಾವೆಲ್ಲಾ ರಾಶಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ

    MORE
    GALLERIES

  • 48

    Venus -Mars Conjunction: ಮೇ 31 ರಿಂದ ಈ ರಾಶಿಯವರನ್ನ ತಡೆಯೋಕೆ ಯಾರಿಂದಲೂ ಆಗಲ್ಲ, ಶುಕ್ರ-ಮಂಗಳನಿಂದ ಅದೃಷ್ಟ

    ಕುಂಭ ರಾಶಿ: ಈ ಮಂಗಳ ಹಾಗೂ ಶುಕ್ರ ಸಂಚಾರದಿಂದ ಕುಂಭ ರಾಶಿಯವರಿಗೆ ವಿಶೇಷ ಲಾಭ ಸಿಗಲಿದೆ. ಈ ಸಮಯದಲ್ಲಿ ಮಾಡುವ ಕೆಲಸಗಳು ಯಶಸ್ವಿಯಾಗಲಿದ್ದು, ಇದರಿಂದ ಆರ್ಥಿಕವಾಗಿ ಲಾಭವಾಗಲಿದೆ. ಅಲ್ಲದೇ, ಹಣಕಾಸಿನ ವ್ಯವಹಾರಗಳನ್ನು ಮಾಡುವುದರಿಂದ ಮುಂದಿನ ದಿನಗಳಲ್ಲಿ ಉತ್ತಮ ಪ್ರಯೋಜನ ಸಿಗಲಿದೆ.

    MORE
    GALLERIES

  • 58

    Venus -Mars Conjunction: ಮೇ 31 ರಿಂದ ಈ ರಾಶಿಯವರನ್ನ ತಡೆಯೋಕೆ ಯಾರಿಂದಲೂ ಆಗಲ್ಲ, ಶುಕ್ರ-ಮಂಗಳನಿಂದ ಅದೃಷ್ಟ

    ಮೀನ ರಾಶಿ: ಈ ಸಂಯೋಗ ಮೀನ ರಾಶಿಯವರ ಪ್ರೀತಿಯ ಜೀವನದ ಮೇಲೆ ಪರಿಣಾಮ ಬೀರಲಿದ್ದು, ಸದ್ಯದಲ್ಲಿಯೇ ಮದುವೆಯ ಯೋಗ ಇದೆ. ಇದರ ಜೊತೆಗೆ ಕುಟುಂದಲ್ಲಿದ್ದ ಎಲ್ಲಾ ಸಮಸ್ಯೆಗಳು ಪರಿಹಾರವಾಗಿ, ಸಂತೋಷ ಹೆಚ್ಚಾಗುತ್ತದೆ. ಹಾಗೆಯೇ ಮೀನ ರಾಶಿಯವರು ಹಣದ ಬಗ್ಗೆ ಮಾತ್ರ ಸ್ವಲ್ಪ ಎಚ್ಚರವಾಗಿರಬೇಕು.

    MORE
    GALLERIES

  • 68

    Venus -Mars Conjunction: ಮೇ 31 ರಿಂದ ಈ ರಾಶಿಯವರನ್ನ ತಡೆಯೋಕೆ ಯಾರಿಂದಲೂ ಆಗಲ್ಲ, ಶುಕ್ರ-ಮಂಗಳನಿಂದ ಅದೃಷ್ಟ

    ತುಲಾ ರಾಶಿ: ಶುಕ್ರ ಹಾಗೂ ಮಂಗಳ ಸಂಯೋಗದಿಂದ ತುಲಾ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್​ ಡಬಲ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಕೆಲ ವರ್ಷಗಳ ನಂತರ ಉತ್ತಮ ಫಲ ಕೊಡುತ್ತದೆ. ಆರೋಗ್ಯ ಸಹ ಈಗ ಸುಧಾರಿಸುತ್ತದೆ.

    MORE
    GALLERIES

  • 78

    Venus -Mars Conjunction: ಮೇ 31 ರಿಂದ ಈ ರಾಶಿಯವರನ್ನ ತಡೆಯೋಕೆ ಯಾರಿಂದಲೂ ಆಗಲ್ಲ, ಶುಕ್ರ-ಮಂಗಳನಿಂದ ಅದೃಷ್ಟ

    ವೃಷಭ ರಾಶಿ: ಈ ಸಂಚಾರ ವೃಷಭ ರಾಶಿಯವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಲಿದ್ದು, ಬಡ್ತಿ ಸಿಗುವ ಸಾಧ್ಯತೆ ಇದೆ. ಅಲ್ಲದೇ, ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಹಳೆಯ ಹೂಡಿಕೆಗಳು ಸಹ ಈ ಸಮಯದಲ್ಲಿ ಲಾಭ ನೀಡಲಿದ್ದು, ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ.

    MORE
    GALLERIES

  • 88

    Venus -Mars Conjunction: ಮೇ 31 ರಿಂದ ಈ ರಾಶಿಯವರನ್ನ ತಡೆಯೋಕೆ ಯಾರಿಂದಲೂ ಆಗಲ್ಲ, ಶುಕ್ರ-ಮಂಗಳನಿಂದ ಅದೃಷ್ಟ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES