ಆದರೆ ಬಹಳ ದಿನಗಳಿಂದ ಪ್ರೀತಿಸುತ್ತಿದ್ದರೆಗೆ ಇದೇ ಸಂದರ್ಭದಲ್ಲಿ ಬ್ರೇಕ್ ಅಪ್ ಆಗುವ ಘಟನೆಗಳು ನಡೆಯುತ್ತದೆ. ಬ್ರೇಕ್ ಅಪ್ ಆದ ನೋವನ್ನು ತಡೆದುಕೊಳ್ಳುವುದು ಕಷ್ಟ. ಪ್ರೀತಿಯಲ್ಲಿ ಬೀಳುವುದು, ನಂತರ ದೂರವಾಗಿ ಒಂಟಿಯಾಗಿ ಕುಳಿತು ಅಳುವುದು. ನೋವನ್ನು ಮರೆಯಲಾಗದೇ ದುಃಖ ಅನುಭವಿಸುವುದು ಇವೆಲ್ಲವೂ ಸರ್ವೇ ಸಾಮಾನ್ಯವಾಗಿದೆ. ಆದರೆ ಇದೇ ಕಾರಣದಿಂದ ಕೆಟ್ಟ ಚಟಗಳಿಗೆ ದಾಸರಾಗುವುದು ಸರಿಯಲ್ಲ. ಇದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಕೆಲವು ವಾಸ್ತು ಟಿಪ್ಸ್ ಫಾಲೋವ್ ಮಾಡಿದರೆ, ಬ್ರೇಕ್ ಅಪ್ ಆಗಿರುವ ಮನಸ್ಸು ಮತ್ತೆ ಒಂದುಗೂಡಿಸಲು ಸಾಧ್ಯ ಎನ್ನುತ್ತಾರೆ ವಾಸ್ತು ತಜ್ಞರು. Image Credits/Pixabay