Garlic: ಬೆಳ್ಳುಳ್ಳಿ ಆರೋಗ್ಯಕ್ಕೊಂದೇ ಅಲ್ಲ, ಆರ್ಥಿಕ ಸಮಸ್ಯೆಗೂ ರಾಮಬಾಣವಂತೆ! ಇದರಲ್ಲೂ ಇದೆ ವಾಸ್ತುಶಾಸ್ತ್ರ!

ಬೆಳ್ಳುಳ್ಳಿ ಅಡುಗೆೆಗೆ ಬೇಕೆ ಬೇಕು. ಆರೋಗ್ಯಕ್ಕೂ ಇದರ ಬಳಕೆ ವ್ಯಾಪಕವಾಗಿ ಮಾಡಲಾಗುತ್ತದೆ. ಆದರೆ ವಾಸ್ತುಶಾಸ್ತ್ರಕ್ಕೂ ಬೆಳ್ಳುಳ್ಳಿ ಬಳಕೆಯಾಗುತ್ತದೆ ಅಂತ ನಿಮಗೆ ಗೊತ್ತಾ? ವಾಸ್ತುಶಾಸ್ತ್ರದ ಪ್ರಕಾರ ಬೆಳ್ಳುಳ್ಳಿಯಲ್ಲಿ ದೊಡ್ಡ ಆರ್ಥಿಕತೆ ಎಂಬ ಗುಟ್ಟು ಅಡಗಿದೆ! ಬೆಳ್ಳುಳ್ಳಿ ಮಾತ್ರ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆಯಂತೆ!

First published: