Vastu Tips: ನಿಮ್ಮ ಮಕ್ಕಳು ಓದಿನಲ್ಲಿ ಚುರುಕಾಗಬೇಕಾ; ಹಾಗಿದ್ರೆ ಈ ಸಣ್ಣ ಬದಲಾವಣೆ ಮಾಡಿ

ಸಾಮಾನ್ಯವಾಗಿ ಮಕ್ಕಳಿಗೆ (Children) ಪಾಠಕ್ಕಿಂತ ಆಟದಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಾರೆ. ಮಕ್ಕಳ ಚಂಚಲ ಸ್ವಭಾವದಿಂದಾಗಿ, ಅವರು ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇದು ಅವರ ಅಧ್ಯಯನದ ಮೇಲೆ ಪರಿಣಾಮ ಬೀರುತ್ತದೆ. ಇದು ಪಾಲಕರನ್ನು ಚಿಂತೆಗೆ ಒಳಗಾಗುವಂತೆ ಮಾಡುವುದು ಸಹಜ.

First published: