Vastu: ಹಣದ ಸಮಸ್ಯೆ ಸಿಕ್ಕಾಪಟ್ಟೆ ಕಾಡ್ತಿದ್ಯಾ; ಈ ಗಿಡ ತಂದು ಮನೆಯಲ್ಲಿ ನೆಡಿ ಸಾಕು

ವಾಸ್ತು ಶಾಸ್ತ್ರದಲ್ಲಿ, ಶಮಿಯ (Shami Plant) ಸಸ್ಯವನ್ನು ಅತ್ಯಂತ ಅದ್ಭುತವೆಂದು ಪರಿಗಣಿಸಲಾಗಿದೆ. ಈ ಗಿಡವನ್ನು ಮನೆಯಲ್ಲಿ ನೆಟ್ಟರೆ ಧನ-ಧಾನ್ಯಗಳ ಕೊರತೆಯಾಗುವುದಿಲ್ಲ ಎಂಬ ಪ್ರತೀತಿ ಇದೆ. ಈ ಸಸ್ಯವು ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.

First published: