Vastu Tips: ಮನೆಯಲ್ಲಿ ಪಾರಿವಾಳ ಸಾಕ್ತಿದ್ದೀರಾ? ಹಾಗಾದ್ರೆ ಮೊದಲು ಈ ವಿಚಾರಗಳನ್ನ ತಿಳಿದುಕೊಳ್ಳಿ

Vastu Tips: ಪಾರಿವಾಳ ಮತ್ತು ಗುಬ್ಬಚ್ಚಿಗಳು ಮನೆಗಳ ಮೇಲೆ ಗೂಡು ಕಟ್ಟುವುದನ್ನು ನಾವು ನೋಡುತ್ತಿದ್ದೇವೆ. ಆ ಹಕ್ಕಿಗಳ ಕಲರವದಿಂದ ಮನೆಗಳೆಲ್ಲ ಗದ್ದಲದಿಂದ ಕೂಡಿರುತ್ತವೆ. ಅನೇಕ ಗ್ರಂಥಗಳು ಮನೆಗಳಲ್ಲಿ ಗೂಡುಕಟ್ಟುವ ಪಕ್ಷಿಗಳನ್ನು ಉಲ್ಲೇಖಿಸುತ್ತವೆ. ಅಷ್ಟಕ್ಕೂ ನಮ್ಮ ಮನೆಗಳಲ್ಲಿ ಪಾರಿವಾಳ, ಗುಬ್ಬಚ್ಚಿಗಳು ಗೂಡುಕಟ್ಟುವುದು ಶುಭವೇ? ಅಥವಾ ಅಶುಭವೇ ಎಂಬ ಬಗ್ಗೆ ಗೊತ್ತಾ?

First published: