Vastu Tips: ಮನೆಯಲ್ಲಿ ಈ ಗಿಡಗಳನ್ನು ಇಟ್ಟರೆ ಅಶುಭ- ಈಗಲೇ ಬಿಸಾಡಿ

ಮನೆ ಎಂದರೆ ಸುಖ-ಸಮೃದ್ಧಿಯ ಗೂಡು. ಅಲ್ಲಿ ನೆಮ್ಮದಿ ಇದ್ದರೆ ಮನೆ ಮಂದಿಯೆಲ್ಲಾ ಸಂತೋಷದಿಂದ ಇರುತ್ತಾರೆ. ಹೀಗಾಗಿ ಆ ಮನೆಯನ್ನು ಸ್ವಚ್ಛವಾಗಿಡುವುದರ ಜೊತೆಗೆ ನಕಾರಾತ್ಮಕ ಶಕ್ತಿಗಳು ಪ್ರವೇಶಿಸದಂತೆ ನೋಡಿಕೊಳ್ಳಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ಗಿಡಗಳನ್ನು ಇಟ್ಟರೆ ಶುಭ ಸಂಕೇತ, ಮನೆ ಸಮೃದ್ಧಿಯಾಗಿರುತ್ತದೆ ಎಂದು ಹೇಳುತ್ತಾರೆ. ಆದರೆ ಇನ್ನೂ ಕೆಲವು ಗಿಡಗಳಿವೆ. ಅವು ಅಶುಭದ ಸಂಕೇತ ಎಂದು ಹೇಳಲಾಗುತ್ತದೆ. ಆ ಗಿಡಗಳನ್ನು ಮನೆಯಲ್ಲಿ ಇಟ್ಟರೆ ಅಂದಿನಿಂದ ಕೆಟ್ಟ ದಿನಗಳು ಶುರುವಾದಂತೆಯೇ. ಯಾವ್ಯಾವು ಆ ಗಿಡಗಳು? ನಿಮ್ಮ ಮನೆಯಲ್ಲಿ ಅಂತಹ ಗಿಡಗಳಿದ್ದರೆ ಈಗಲೇ ಬಿಸಾಡಿ.

First published: