Vastu Tips: ಯಾವುದೇ ಕಾರಣಕ್ಕೂ ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಡಬೇಡಿ

ಬ್ರಹ್ಮ ದೇವರು ಮಾನವಕುಲದ ಕಲ್ಯಾಣಕ್ಕಾಗಿ ವಾಸ್ತು ಶಾಸ್ತ್ರವನ್ನು ರಚಿಸಿದ್ದಾರೆ ಎಂದು ನಂಬಲಾಗಿದೆ. ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ವಾಸ್ತು ಶಾಸ್ತ್ರವು ಧಾರ್ಮಿಕ ಗುರುತನ್ನು ಹೊಂದಿದೆ. ವಾಸ್ತು ಶಾಸ್ತ್ರದಲ್ಲಿ ಹೇಳಿರುವ ನಿಯಮಗಳನ್ನು ಪಾಲಿಸಿದರೆ ಮನೆಯಲ್ಲಿ ವಾಸ್ತುದೋಷ, ಋಣಾತ್ಮಕತೆ ದೂರವಾಗುತ್ತದೆ. ಹಾಗೆಯೇ ವ್ಯಕ್ತಿಯ ಜೀವನದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಕಾರಣಗಳು ತಿಳಿಯದೇ ಇರಬಹುದು. ಆದರೆ, ಇದರ ಹಿಂದೆ ವಾಸ್ತು ದೋಷವೂ ಇರಬಹುದು.

First published: