Virgo Vastu Tips: ಕನ್ಯಾ ರಾಶಿಯವರು ಈ ವಾಸ್ತು ಫಾಲೋ ಮಾಡಿದ್ರೆ ಸಾಕು ಶ್ರೀಮಂತರಾಗ್ತೀರಿ

Vastu for Horoscope: ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಯವರು ಒಂದೊಂದು ರೀತಿಯ ವಾಸ್ತು ನಿಯಮ ಪಾಲನೆ ಮಾಡಿದರೆ ಅವರ ಜೀವನದಲ್ಲಿ ಪ್ರಗತಿ ಆಗಲಿದೆ. ಹಾಗೆಯೇ ಕನ್ಯಾ ರಾಶಿಯವರು ಯಾವ ರೀತಿಯ ವಾಸ್ತು ಟಿಪ್ಸ್ ಫಾಲೋ ಮಾಡಬೇಕು ಎಂಬುದು ಇಲ್ಲಿದೆ.

First published:

  • 17

    Virgo Vastu Tips: ಕನ್ಯಾ ರಾಶಿಯವರು ಈ ವಾಸ್ತು ಫಾಲೋ ಮಾಡಿದ್ರೆ ಸಾಕು ಶ್ರೀಮಂತರಾಗ್ತೀರಿ

    ಮನೆಯಲ್ಲಿ ವಾಸ್ತುದೋಷ ಇದ್ದರೆ ಅದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳು ಬರುತ್ತದೆ. ಆರ್ಥಿಕವಾಗಿ ನಷ್ಟ, ಮಾನಸಿಕ ನೆಮ್ಮದಿ ಹಾಳಾಗುವುದು ಒಟ್ಟಾರೆ ಕಷ್ಟಗಳು ಸಹ ಸಾಲಾಗಿ ಬರುತ್ತದೆ. ಹಾಗಾಗಿ ವಾಸ್ತುದೋಷಕ್ಕೆ ಪರಿಹಾರ ಮಾಡಬೇಕು.

    MORE
    GALLERIES

  • 27

    Virgo Vastu Tips: ಕನ್ಯಾ ರಾಶಿಯವರು ಈ ವಾಸ್ತು ಫಾಲೋ ಮಾಡಿದ್ರೆ ಸಾಕು ಶ್ರೀಮಂತರಾಗ್ತೀರಿ

    ಮುಖ್ಯವಾಗಿ ಮನೆಯಲ್ಲಿ ವಾಸ್ತು ಬದಲಾವಣೆ ಮಾಡುವಾಗ ಮನೆಯ ಮುಖ್ಯ ಸದಸ್ಯರ ಆಧಾರದ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ಹಾಗಾಗಿ ಮನೆಯ ಮುಖ್ಯ ಸದಸ್ಯರ ರಾಶಿಯ ಆಧಾರದ ಮೇಲೆ ವಾಸ್ತು ಬದಲಾವಣೆ ಮಾಡಬೇಕಾಗುತ್ತದೆ.

    MORE
    GALLERIES

  • 37

    Virgo Vastu Tips: ಕನ್ಯಾ ರಾಶಿಯವರು ಈ ವಾಸ್ತು ಫಾಲೋ ಮಾಡಿದ್ರೆ ಸಾಕು ಶ್ರೀಮಂತರಾಗ್ತೀರಿ

    ನಿಮ್ಮ ಮನೆಯಲ್ಲಿ ಮುಖ್ಯ ವ್ಯಕ್ತಿ ಕನ್ಯಾ ರಾಶಿಯವರಾಗಿದ್ದರೆ ನಿಮ್ಮ ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಕನ್ಯಾ ರಾಶಿಯವರನ್ನು ಅತ್ಯಂತ ಪರಿಪೂರ್ಣರು ಎಂದು ಹೇಳಲಾಗುತ್ತದೆ. ಏಕೆಂದರೆ ಅವರ ಒಳ್ಳೆಯತನ ಹಾಗೂ ಹೋರಾಟ ಇದಕ್ಕೆ ಕಾರಣ.

    MORE
    GALLERIES

  • 47

    Virgo Vastu Tips: ಕನ್ಯಾ ರಾಶಿಯವರು ಈ ವಾಸ್ತು ಫಾಲೋ ಮಾಡಿದ್ರೆ ಸಾಕು ಶ್ರೀಮಂತರಾಗ್ತೀರಿ

    ಕನ್ಯಾ ರಾಶಿಯವರು ಸುತ್ತಮುತ್ತಲಿನ ಜನರನ್ನು ಬಹಳ ಇಷ್ಟಪಡುತ್ತಾರೆ. ಅಲ್ಲದೇ, ಅವರು ಬಹಳ ಸಂತೋಷವಾಗಿರುತ್ತಾರೆ ಹಾಗೂ ಇತರರನ್ನು ಸಂತೋಷವಾಗಿ ಇಡುತ್ತಾರೆ. ಹಾಗಾಗಿ ಅವರಿಗೆ ಬಿಳಿ, ಹಸಿರು ಹಾಗೂ ಕಂದು ಬಣ್ಣ ಸೂಕ್ತವಾಗುತ್ತದೆ.

    MORE
    GALLERIES

  • 57

    Virgo Vastu Tips: ಕನ್ಯಾ ರಾಶಿಯವರು ಈ ವಾಸ್ತು ಫಾಲೋ ಮಾಡಿದ್ರೆ ಸಾಕು ಶ್ರೀಮಂತರಾಗ್ತೀರಿ

    ಈ ರಾಶಿಯವರ ಮನೆ ಬಹಳ: ವ್ಯವಸ್ಥಿತವಾಗಿರಬೇಕು. ಈ ರಾಶಿಯವರು ಮನೆಯನ್ನು ವಾಯುವ್ಯ ದಿಕ್ಕಿನಲ್ಲಿ ಕಟ್ಟಿದರೆ ಬಹಳ ಉತ್ತಮ. ಹಾಗೆಯೇ, ಮನೆಯ ಪಶ್ಚಿಮ ಭಾಗದಲ್ಲಿ ಪ್ರಾಂಗಣ, ದೇವರ ಮನೆ ಹಾಗೂ ಉದ್ಯಾನವನ ಇದ್ದರೆ ಬಹಳ ಲಾಭವಾಗಲಿದೆ.

    MORE
    GALLERIES

  • 67

    Virgo Vastu Tips: ಕನ್ಯಾ ರಾಶಿಯವರು ಈ ವಾಸ್ತು ಫಾಲೋ ಮಾಡಿದ್ರೆ ಸಾಕು ಶ್ರೀಮಂತರಾಗ್ತೀರಿ

    ಪರಿಹಾರ: ಕನ್ಯಾ ರಾಶಿಯವರಿಗೆ ವಾಸ್ತುದೋಷ ಹಾಗೂ ಇತರ ಯಾವುದೇ ದೋಷಗಳಿದ್ದರೆ ಬೇವಿನ ಗಿಡವನ್ನು ಮನೆಯಲ್ಲಿ ನೆಡಬೇಕು. ಅಲ್ಲದೇ, ಜೊತೆಗೆ ಬಾಳೆಗಿಡವನ್ನು ವಾಯುವ್ಯ ದಿಕ್ಕಿನಲ್ಲಿ ನೆಡುವುದರಿಂದ ಪರಿಹಾರ ಸಿಗುತ್ತದೆ.

    MORE
    GALLERIES

  • 77

    Virgo Vastu Tips: ಕನ್ಯಾ ರಾಶಿಯವರು ಈ ವಾಸ್ತು ಫಾಲೋ ಮಾಡಿದ್ರೆ ಸಾಕು ಶ್ರೀಮಂತರಾಗ್ತೀರಿ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES