Vastu Tips: ಮಲಗುವಾಗ ನಿಮ್ಮ ತಲೆಯ ಹತ್ತಿರ ಈ ವಸ್ತುಗಳನ್ನು ಇಡಬೇಡಿ, ಸಂಕಷ್ಟಕ್ಕೆ ಒಳಗಾಗುತ್ತೀರಾ!

Vastu Tips for Positive energy: ಮಲಗುವ ಸಮಯದಲ್ಲಿ ಒಬ್ಬ ವ್ಯಕ್ತಿಯು ತನ್ನ ತಲೆಯ ಕೆಳಗೆ ಇಡಬಾರದಂತಹ ವಸ್ತುಗಳು ಯಾವುವು ಎಂದು ನೋಡೋಣ. ನೀವು ಮಲಗಿರುವಾಗ ಈ ವಸ್ತುಗಳನ್ನು ದಿಂಬಿನ ಕೆಳಗೆ ಅಥವಾ ನಿಮ್ಮ ತಲೆಯ ಬಳಿ ಇರಿಸಿದರೆ, ನಕಾರಾತ್ಮಕತೆಯು ನಿಮ್ಮ ಜೀವನದಲ್ಲಿ ಪ್ರವೇಶಿಸಲು ಪ್ರಾರಂಭಿಸುತ್ತದೆ.

First published: