Vastu: ಮನೆಯಲ್ಲಿ ಶಿವನ ಫೋಟೋ ಇದ್ರೆ ಈ ವಿಷಯ ತಿಳಿಯುವುದು ಅವಶ್ಯ

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ದೇವರ ಚಿತ್ರ ಅಥವಾ ವಿಗ್ರಹವನ್ನು ಸ್ಥಾಪಿಸುವುದರಿಂದ ಧನಾತ್ಮಕ ಶಕ್ತಿ ಬರುತ್ತದೆ. ಯಾವ ಮನೆಯಲ್ಲಿ ದೇವಾನುದೇವತೆಗಳ ಚಿತ್ರ ಅಥವಾ ವಿಗ್ರಹವಿದೆಯೋ ಆ ಮನೆಯಲ್ಲಿ ಸದಾ ಸುಖ-ಸಮೃದ್ಧಿ ಇರುತ್ತದೆ ಎಂದು ಹೇಳಲಾಗುತ್ತದೆ.

First published: