Scorpio Vastu Tips: ವೃಶ್ಚಿಕ ರಾಶಿಯವರು ಈ ಬದಲಾವಣೆ ಮಾಡಿದ್ರೆ ಸಾಕು ಲಕ್ ಹೆಚ್ಚಾಗುತ್ತೆ
Vastu for Horoscope: ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಯವರು ಒಂದೊಂದು ರೀತಿಯ ವಾಸ್ತು ನಿಯಮ ಪಾಲನೆ ಮಾಡಿದರೆ ಅವರ ಜೀವನದಲ್ಲಿ ಪ್ರಗತಿ ಆಗಲಿದೆ. ಹಾಗೆಯೇ ವೃಶ್ಚಿಕ ರಾಶಿಯವರು ಯಾವ ರೀತಿಯ ವಾಸ್ತು ಟಿಪ್ಸ್ ಫಾಲೋ ಮಾಡಬೇಕು ಎಂಬುದು ಇಲ್ಲಿದೆ.
ವಾಸ್ತು ಎಲ್ಲರ ಜೀವನದ ಬಹುಮುಖ್ಯ ಭಾಗ ಎನ್ನಬಹುದು. ಈ ವಾಸ್ತು ಸರಿಯಿಲ್ಲದಿದ್ದರೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಒಂದೆಲ್ಲಾ ಇಂದು ಕಷ್ಟಗಳು ಎದುರಾಗುತ್ತದೆ. ಹಾಗಾಗಿ ವಾಸ್ತು ದೋಷ ನಿವಾರಣೆ ಮಾಡುವುದು ಸಹ ಮುಖ್ಯವಾಗುತ್ತದೆ.
2/ 7
ಇನ್ನು ಮನೆಯಲ್ಲಿ ವಾಸ್ತು ಬದಲಾವಣೆ ಮಾಡಿದರೆ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಆದರೆ ಈ ವಾಸ್ತು ಬದಲಾವಣೆ ಮಾಡುವ ಮೊದಲು ಮನೆಯ ಮುಖ್ಯ ಸದಸ್ಯರ ರಾಶಿಯ ಅನುಸಾರ ಮಾಡಬೇಕು ಎನ್ನಲಾಗುತ್ತದೆ.
3/ 7
ಮನೆಯಲ್ಲಿ ಮುಖ್ಯ ಆದಾಯ ಗಳಿಸುವ ವ್ಯಕ್ತಿಯೂ ಆಗಿರಬಹುದು. ಆ ವ್ಯಕ್ತಿಯ ಆದಾಯವೇ ಮನೆಗೆ ಕೀಲಿಕೈ ಆಗಿರುವುದರಿಂದ ಅವರ ರಾಶಿಗೆ ಅನುಸಾರ ನೀವು ಬದಲಾವಣೆ ಮಾಡಿದರೆ ಯಾವುದೇ ಸಮಸ್ಯೆಗಳು ಬರುವುದಿಲ್ಲ.
4/ 7
ನಿಮ್ಮ ಮನೆಯಲ್ಲಿ ಮುಖ್ಯ ವ್ಯಕ್ತಿ ವೃಶ್ಚಿಕ ರಾಶಿಯವರಾಗಿದ್ದರೆ ನಿಮ್ಮ ಮನೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ವೃಶ್ಚಿಕ ರಾಶಿಯು ನೀರಿನ ಚಿಹ್ನೆ. ಅವರು ಸ್ವಭಾವತಃ ಸೂಕ್ಷ್ಮ ಗುಣವನ್ನು ಹೊಂದಿರುತ್ತಾರೆ. ಹಾಗಾಗಿ ಈ ರಾಶಿಯವರು ಅಪರೂಪದ ವಸ್ತುಗಳನ್ನು ಇಷ್ಟಪಡುತ್ತಾರೆ. ಅವರ ಮನೆಯಲ್ಲಿ ಸಹ ಅಪರೂಪದ ಅಲಂಕಾರಿಕ ವಸ್ತುಗಳನ್ನು ಹೊಂದಿರುತ್ತಾರೆ.
5/ 7
ವೃಶ್ಚಿಕ ರಾಶಿಯವರು ತಮ್ಮ ಮನೆಯನ್ನು ದಕ್ಷಿಣ ದಿಕ್ಕಿನಲ್ಲಿ ಕಟ್ಟಬೇಕು. ವಾಸ್ತುಶಾಸ್ತ್ರವು ಸಾಮಾನ್ಯವಾಗಿ ದಕ್ಷಿಣಾಭಿಮುಖವಾದ ಮನೆಯನ್ನು ಸೂಚಿಸುವುದಿಲ್ಲ. ಆದರೆ ವೃಶ್ಚಿಕ ರಾಶಿಯವರಿಗೆ ದಕ್ಷಿಣ ದಿಕ್ಕಿನ ಮನೆ ಉತ್ತಮ. ಈ ರಾಶಿಯವರಿಗೆ ಮನೆಯಲ್ಲಿ ಪಂಚಮುಖ ಆಂಜನೇಯಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸುವುದು ಒಳ್ಳೆಯದು.
6/ 7
ಪರಿಹಾರ: ವೃಶ್ಚಿಕ ರಾಶಿಯವರು ಯಾವುದೇ ರೀತಿಯ ವಾಸ್ತು ಸಮಸ್ಯೆ ಎದುರಿಸುತ್ತಿದ್ದರೆ, ಮನೆಯಲ್ಲಿ ಬಳಕೆ ಮಾಡದ ವಸ್ತುಗಳನ್ನು ಹೊರಗೆ ಎಸೆಯಬೇಕು. ಹಾಗೆಯೇ ಎತ್ತರದಲ್ಲಿ ಯಾವುದೇ ಭಾರವಾದ ಹಾಗೂ ಬಳಕೆ ಮಾಡದ ವಸ್ತುಗಳು ಇರಬಾರದು. ಇನ್ನು ನೆಲೆ ಒರೆಸುವಾಗ ಉಪ್ಪು ನೀರನ್ನ ಬಳಕೆ ಮಾಡಬೇಕು.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17