ನಿಮ್ಮ ಮನೆಯಲ್ಲಿ ಮುಖ್ಯ ವ್ಯಕ್ತಿಯ ರಾಶಿ ಧನು ಆಗಿದ್ದರೆ, ನಿಮ್ಮ ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಧನು ರಾಶಿ ಎಂದರೆ ಅಗ್ನಿಯ ಸಂಕೇತ. ಈ ರಾಶಿಯವರು ಉತ್ಸಾಹ ಮತ್ತು ಮೊಂಡುತನದ ಸ್ವಭಾವ ಹೊಂದಿರುತ್ತಾರೆ. ಆದರೆ ಅಪಾಯದಲ್ಲಿರುವವರಿಗೆ ಸಹಾಯ ಮಾಡುತ್ತಾರೆ. ಇನ್ನು ಈ ರಾಶಿಯವರಿಗೆ ನೇರಳೆ ಮತ್ತು ಗುಲಾಬಿ ಬಣ್ಣ ಬಹಳ ಸೂಕ್ತ.