ವಾಸ್ತು ಶಾಸ್ತ್ರದ ಪ್ರಕಾರ ಸಾಲ ನೀಡುವಾಗ ದಕ್ಷಿಣಾಭಿಮುಖವಾಗಿ ನಿಂತು ಹಣ ನೀಡಬಾರದು. ಹಾಗೆ ಮಾಡಿದರೆ ಸಾಲ ಪಡೆದ ಹಣವನ್ನು ಮರಳಿ ಪಡೆಯುವ ಸಾಧ್ಯತೆಗಳು ತೀರಾ ಕಡಿಮೆ. ಸಾಲ ನೀಡುವಾಗ, ನೀವು ಯಾವಾಗಲೂ ನಿಮ್ಮ ಉತ್ತರ ದಿಕ್ಕಿನಲ್ಲಿ ಇರಬೇಕು. ಹಾಗೆಯೇ ವಾಸ್ತು ಪ್ರಕಾರ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಸಾಲ ತೆಗೆದುಕೊಂಡರೆ ಕಾಯಿಲೆ ಬರುವ ಸಾಧ್ಯತೆ ಇದೆ.