Vastu Tips: ವಾಸ್ತುಶಾಸ್ತ್ರದಂತೆ ಮನೆಯ ಈ ಭಾಗದಲ್ಲಿ ಕನ್ನಡಿಯನ್ನು ಇರಿಸಿ, ಧನಾತ್ಮಕ ಶಕ್ತಿ ಬರುತ್ತದೆ

ನೀವು ಕನ್ನಡಿಯನ್ನು ಮೇಜಿನ ಮೇಲೆ ಇರಿಸಬಹುದು ಅಥವಾ ಗೋಡೆಯ ಮೇಲೆ ನೇತುಹಾಕಬಹುದು. ವಾಸ್ತು ಶಾಸ್ತ್ರದ ಪ್ರಕಾರ, ನೀವು ಮಲಗಿದ ನಂತರ ನಿಮ್ಮ ದೇಹದ ಎಲ್ಲಾ ಭಾಗಗಳನ್ನು ಕಾಣುವ ಸ್ಥಳದಲ್ಲಿ ಕನ್ನಡಿಯನ್ನು ಇಡಬಾರದು.

First published: