ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮನೆಯ ಪ್ರವೇಶದ್ವಾರವು ರಾಹುಗೆ ಸಂಬಂಧಿಸಿರುವುದರಿಂದ, ಮನೆಯ ಮುಖ್ಯದ್ವಾರದ ಮೇಲೆ ಅರಿಶಿನ ನೀರನ್ನು ಸಿಂಪಡಿಸುವುದರಿಂದ ವಾಸ್ತು ದೋಷಗಳು, ಗ್ರಹ ದೋಷಗಳು, ವಿಶೇಷವಾಗಿ ರಾಹುವಿನ ದುಷ್ಪರಿಣಾಮಗಳು ದೂರವಾಗುತ್ತವೆ. ಪ್ರತಿನಿತ್ಯ ಹೀಗೆ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಆದಾಯ ಹೆಚ್ಚಾಗುತ್ತದೆ.