Libra Vastu Tips: ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ತುಲಾ ರಾಶಿಯವರ ಲೈಫೇ ಚೇಂಜ್ ಆಗುತ್ತೆ
Vastu for Horoscope: ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಯವರು ಒಂದೊಂದು ರೀತಿಯ ವಾಸ್ತು ನಿಯಮ ಪಾಲನೆ ಮಾಡಿದರೆ ಅವರ ಜೀವನದಲ್ಲಿ ಪ್ರಗತಿ ಆಗಲಿದೆ. ಹಾಗೆಯೇ ತುಲಾ ರಾಶಿಯವರು ಯಾವ ರೀತಿಯ ವಾಸ್ತು ಟಿಪ್ಸ್ ಫಾಲೋ ಮಾಡಬೇಕು ಎಂಬುದು ಇಲ್ಲಿದೆ.
ಮನೆಯಲ್ಲಿ ಸಣ್ಣ ಸಮಸ್ಯೆ ಆದರೂ ಸಹ ಅದರಿಂದ ಪ್ರತಿ ಸದಸ್ಯರೂ ಸಹ ಕಷ್ಟ ಅನುಭವಿಸಬೇಕಾಗುತ್ತದೆ. ಮುಖ್ಯವಾಗಿ ವಾಸ್ತು ದೋಷ ಇದ್ದರಂತೂ ಕೇಳುವುದೇ. ಒಂದೆಲ್ಲಾ ಒಂದು ರೀತಿಯ ಸಮಸ್ಯೆಗಳು ಸಾಲಾಗಿ ಕಾಡಲು ಆರಂಭಿಸುತ್ತದೆ. ಹಾಗಾಗಿ ವಾಸ್ತು ದೋಷ ಪರಿಹಾರ ಮಾಡುವುದು ಬಹಳ ಮುಖ್ಯ.
2/ 8
ಇನ್ನು ಮನೆಯ ವಾಸ್ತು ಪರಿಹಾರ ಮಾಡಲು ಆ ಮನೆಯ ಮಾಲೀಕನ ರಾಶಿ ಸಹ ಬಹಳ ಮುಖ್ಯವಾಗುತ್ತದೆ. ನಿಮ್ಮ ಮನೆಯಲ್ಲಿ ಆದಾಯ ತರುವ ಸದಸ್ಯರ ರಾಶಿಯ ಅನುಗುಣವಾಗಿ ನೀವು ಮನೆಯಲ್ಲಿ ವಾಸ್ತು ಬದಲಾವಣೆ ಮಾಡಿದರೆ ಯಾವುದೇ ರೀತಿಯ ಸಮಸ್ಯೆಗಳು ಸಹ ಕಾಡುವುದಿಲ್ಲ ಎನ್ನಲಾಗುತ್ತದೆ.
3/ 8
ನಿಮ್ಮ ಮನೆಯ ಮುಖ್ಯ ಸದಸ್ಯರ ರಾಶಿ ತುಲಾ ರಾಶಿಯಾಗಿದ್ದರೆ ಮನೆಯ ವಾಸ್ತುವಿನಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವುದು ಅನಿವಾರ್ಯ. ಮುಖ್ಯವಾಗಿ ಈ ರಾಶಿಯವರು ಸ್ವಚ್ಛಂಧವಾಗಿ ಇರಬೇಕು ಎಂದು ಆಸೆ ಪಡುತ್ತಾರೆ. ಹಾಗೆಯೇ, ಅವರಿಗೆ ಪಾರ್ಟಿ ಮಾಡಲು ಬಹಳ ಇಷ್ಟ.
4/ 8
ಹಾಗಾಗಿ ತುಲಾ ರಾಶಿಯವರು ದೊಡ್ಡ ಹಾಲ್ ಮತ್ತು ದೊಡ್ಡ ಊಟದ ಕೋಣೆಯನ್ನು ಹೊಂದಿರುವ ಮನೆಯನ್ನು ಇಷ್ಟಪಡುತ್ತಾರೆ. ಎಲ್ಲಾ ಕುಟುಂಬ ಸದಸ್ಯರು ಒಟ್ಟಿಗೆ ಇರಬೇಕು ಎಂಬುದು ಅವರ ಆಸೆ. ಅಲ್ಲದೇ, ಅವರು ತಮ್ಮ ಮನೆಯನ್ನು ಸುಂದರವಾದ ಗೊಂಬೆಗಳು, ಫೋಟೋಗಳು ಮತ್ತು ಕಲಾಕೃತಿಗಳಿಂದ ಅಲಂಕರಿಸುತ್ತಾರೆ.
5/ 8
ಈ ತುಲಾ ರಾಶಿಯವರು ತಮ್ಮ ಮನೆಯಲ್ಲಿ ಪಶ್ಚಿಮ ದಿಕ್ಕಿನಲ್ಲಿ ಕಟ್ಟಿಸಿದರೆ ಬಹಳ ಉತ್ತಮ. ಹಾಗೆಯೇ ಅವರ ಮನೆಯ ಮುಖ್ಯ ಬಾಗಿಲು ವಾಯುವ್ಯ ದಿಕ್ಕಿನಲ್ಲಿ ಇರಬೇಕು. ಇದರಿಂದ ಮನೆಯಲ್ಲಿ ಯಾವುದೇ ರೀತಿಯ ಕೆಟ್ಟ ಶಕ್ತಿ ಪ್ರವೇಶ ಮಾಡುವುದಿಲ್ಲ.
6/ 8
ಇನ್ನು ನಿಮ್ಮ ಮನೆಯ ಮುಖ್ಯ ಬಾಗಿಲ ಬಳಿ ಸ್ವಸ್ತಿಕ ಮುದ್ರೆಯನ್ನು ಇಡಬೇಕು. ಅದನ್ನು ರಂಗೋಲಿ ಹಾಕುವಾಗ ಸಹ ಬಿಡಿಸಬಹುದು. ಒಟ್ಟಾರೆ ಸ್ವಸ್ತಿಕ ಮನೆಯ ಮುಂದಿನ ಬಾಗಿಲ ಬಳಿ ಇರಬೇಕು. ಇದರಿಂದ ನಿಮಗೆ ಶತ್ರುಗಳ ಕಾಟ ಇರುವುದಿಲ್ಲ.
7/ 8
ಪರಿಹಾರ: ತುಲಾ ರಾಶಿಯವರ ಮನೆಯಲ್ಲಿ ವಾಸ್ತು ದೋಷವಿದ್ದರೆ ಮನೆಯಲ್ಲಿ ಮನಿ ಪ್ಲಾಂಟ್ ಬೆಳೆಸಬೇಕು. ಮನೆಯ ದಕ್ಷಿಣ ಭಾಗದಲ್ಲಿ ಕೆಂಪು ಬಲ್ಬ್ ಅನ್ನು ಹಾಕಿಕೊಳ್ಳಬೇಕು. ಅಲ್ಲದೇ, ಪರ್ವತದ ಫೋಟೋವನ್ನು ಮನೆಯ ದಕ್ಷಿಣ ಗೋಡೆಯ ಮೇಲೆ ನೇತುಹಾಕಬೇಕು. ಬಿದಿರು ಗಿಡಗಳನ್ನು ಆಗ್ನೇಯ ದಿಕ್ಕಿನಲ್ಲಿ ಬೆಳೆಸಬೇಕು
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18