Leo Vastu Tips: ಸಿಂಹ ರಾಶಿಯವರು ಈ ವಾಸ್ತು ಬದಲಾವಣೆ ಮಾಡಿದ್ರೆ ರಾಜನಂತಿರಬಹುದು
Vastu for Horoscope: ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಯವರು ಒಂದೊಂದು ರೀತಿಯ ವಾಸ್ತು ನಿಯಮ ಪಾಲನೆ ಮಾಡಿದರೆ ಅವರ ಜೀವನದಲ್ಲಿ ಪ್ರಗತಿ ಆಗಲಿದೆ. ಹಾಗೆಯೇ ಸಿಂಹ ರಾಶಿಯವರು ಯಾವ ರೀತಿಯ ವಾಸ್ತು ಟಿಪ್ಸ್ ಫಾಲೋ ಮಾಡಬೇಕು ಎಂಬುದು ಇಲ್ಲಿದೆ.
ಮನೆಯಲ್ಲಿ ವಾಸ್ತು ಸರಿಯಿಲ್ಲದಿದ್ದರೆ ಅದರಿಂದ ಒಂದೆಲ್ಲಾ ಒಂದು ಸಮಸ್ಯೆಗಳಾಗುತ್ತದೆ. ಆರ್ಥಿಕವಾಗಿ ನಷ್ಟವಾಗುವುದು ಅಥವಾ ಮನೆಯ ಸದಸ್ಯರ ನಡುವೆ ಜಗಳ ಆಗುವುದು ಹೀಗೆ ಒಟ್ಟಾರೆ ವಾಸ್ತು ನಮ್ಮ ಜೀವನಕ್ಕೆ ಬಹಳ ಮುಖ್ಯ. ವಾಸ್ತು ಸರಿಯಿದ್ದರೆ ಎಲ್ಲವೂ ಸರಿಯಾಗಿರುತ್ತದೆ.
2/ 8
ವಾಸ್ತುತಜ್ಞರ ಪ್ರಕಾರ ಮನೆಯ ವಾಸ್ತು ಆ ಕುಟುಂಬದ ಮುಖ್ಯಸ್ಥರ ರಾಶಿ ಆಧಾರದ ಮೇಲೆ ಇದ್ದರೆ ಬಹಳ ಉತ್ತಮ. ಏಕೆಂದರೆ ಮನೆಯ ಮಾಲೀಕ ಆ ಮನೆಯ ಆಧಾರವಾಗಿರುವುದರಿಂದ ಯಾವುದೇ ಸಮಸ್ಯೆ ಆಗಬಾರದು ಎಂದರೆ ವಾಸ್ತು ಅವರ ರಾಶಿಯ ಆಧಾರ ಮೇಲೆ ಇದ್ದರೆ ಉತ್ತಮ ಎನ್ನಲಾಗುತ್ತದೆ.
3/ 8
ಮನೆಯ ಮುಖ್ಯ ವ್ಯಕ್ತಿಯ ರಾಶಿ ಸಿಂಹವಾಗಿದ್ದರೆ ಮನೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಸಿಂಹರಾಶಿಯನ್ನು ಬಹಳ ಶ್ರೇಷ್ಠ ಎನ್ನಲಾಗುತ್ತದೆ. ಹಾಗಾಗಿ ಈ ರಾಶಿಯವರು ಮನೆಯ ಗೋಡೆಗಳಿಗೆ ಗಾಢವಾದ ಬಣ್ಣವನ್ನು ಬಳಸುವುದು ಬಹಳ ಸೂಕ್ತ ಎನ್ನಲಾಗುತ್ತದೆ.
4/ 8
ಈ ರಾಶಿಯವರದ್ದು ಆಕ್ರಮಣ ಶೀಲ ಸ್ವಭಾವವಾದ್ದರಿಂದ ಬಹಳ ಎಚ್ಚರಿಕೆಯಿಂದ ವಾಸ್ತು ಸಲಹೆಗಳನ್ನ ಪಾಲಿಸಬೇಕು. ಈ ರಾಶಿಯವರು ಆಗಾಗ ಬಿಳಿ ಬಣ್ಣವನ್ನು ಬಳಸಿದರೆ ಸಮಸ್ಯೆ ಆಗುವುದಿಲ್ಲ. ಆದರೆ ಕೆಂಪು, ಕಿತ್ತಳೆ ಮತ್ತು ಹಳದಿ ಬಣ್ಣ ಈ ರಾಶಿಯವರಿಗೆ ಬಹಳ ಸೂಕ್ತ ಎನ್ನಲಾಗುತ್ತದೆ.
5/ 8
ಮುಖ್ಯವಾಗಿ ಸಿಂಹ ರಾಶಿಯವರು ತಮ್ಮ ಮನೆಯನ್ನು ವಾಯುವ್ಯ ದಿಕ್ಕಿನಲ್ಲಿ ಕಟ್ಟಬೇಕು. ಬಾಡಿಗೆ ಮನೆಯಾದರೆ, ಅದೇ ದಿಕ್ಕಿನಲ್ಲಿ ಮನೆ ಹುಡುಕಿಕೊಂಡರೆ ಉತ್ತಮ. ಹಾಗೆಯೇ, ಮನೆಯ ವಾಯುವ್ಯ ಗೋಡೆಗೆ ಚಂದ್ರನ ಫೋಟೋ ಹಾಕಬೇಕು. ಇದು ಸಂಪತ್ತು ಹೆಚ್ಚಿಸಲು ಸಹಾಯ ಮಾಡುತ್ತದೆ.
6/ 8
ಮತ್ತೊಂದು ವಿಚಾರ ಎಂದರೆ ಸಿಂಹ ರಾಶಿಯವರ ಮನೆಯ ಮುಖ್ಯ ಬಾಗಿಲಿನಲ್ಲಿ ಬೆಳ್ಳಿ ಅಥವಾ ಕಂಚಿನ ಸ್ವಸ್ತಿಕವನ್ನು ಇಟ್ಟರೆ ಬಹಳ ಉತ್ತಮ. ಇದರಿಂದ ಮನೆಯಲ್ಲಿ ನೆಮ್ಮದಿ ಇರುತ್ತದೆ. ಹಾಗೆಯೇ, ಸಿಂಹ ರಾಶಿಯವರ ಪಕ್ಕದ ಮನೆ ಎಂದಿಗೂ ಖಾಲಿ ಇರಬಾರದು.
7/ 8
ಪರಿಹಾರ: ಸಿಂಹ ರಾಶಿಯವರು ವಾಸ್ತು ಸಮಸ್ಯೆ ಅನುಭವಿಸುತ್ತಿದ್ದರೆ ಜನರು ಓಡಾಡುವ ಜಾಗದಲ್ಲಿ ನೀರನ್ನು ಇಡಬೇಕು. ಅಲ್ಲದೇ, ಮನೆಯ ವಾಯುವ್ಯ ದಿಕ್ಕಿನಲ್ಲಿ ಪಿರಮಿಡ್ ಇದ್ದರೆ ಆರ್ಥಿಕ ಸಮಸ್ಯೆಗಳು ಬರುವುದಿಲ್ಲ.ಮನೆಯ ಹಿತ್ತಲಿನಲ್ಲಿ ಸಾಧ್ಯವಾದರೆ ದಾಳಿಂಬೆ ಗಿಡ ನೆಡಿ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18