ಕೆಲವರು ತಮ್ಮ ಮನೆ ಮತ್ತು ಕಚೇರಿಗಳಲ್ಲಿ ಮುಳ್ಳಿನ ಗಿಡಗಳನ್ನು ನೆಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಇಂತಹ ಗಿಡಗಳನ್ನು ನೆಡುವುದರಿಂದ ಧನಹಾನಿಯಾಗುವ ಸಂಭವವಿದೆ. ಇದಲ್ಲದೇ ವಾಸ್ತು ದೋಷಗಳೂ ಇದರಿಂದ ಉಂಟಾಗುತ್ತವೆ (Image- Shutterstock) (Disclaimer: (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ).)