Gemini Vastu Tips: ನಿಮ್ದು ಮಿಥುನ ರಾಶಿನಾ? ಹಾಗಾದ್ರೆ ಈ ವಾಸ್ತು ಟಿಪ್ಸ್ ಫಾಲೋ ಮಾಡಿ
Vastu for Horoscope: ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಯವರು ಒಂದೊಂದು ರೀತಿಯ ವಾಸ್ತು ನಿಯಮ ಪಾಲನೆ ಮಾಡಿದರೆ ಅವರ ಜೀವನದಲ್ಲಿ ಪ್ರಗತಿ ಆಗಲಿದೆ. ಹಾಗೆಯೇ ಮಿಥುನ ರಾಶಿಯವರು ಯಾವ ರೀತಿಯ ವಾಸ್ತು ಟಿಪ್ಸ್ ಫಾಲೋ ಮಾಡಬೇಕು ಎಂಬುದು ಇಲ್ಲಿದೆ.
ಮನೆ ವಾಸ್ತು ದೋಷವು ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗಾಗಿ ಇದಕ್ಕೆ ಪರಿಹಾರ ಮಾಡುವುದು ಸಹ ಬಹಳ ಮುಖ್ಯ. ಮನೆಯ ಮಾಲೀಕನ ರಾಶಿಯ ಅನುಸಾರ ವಾಸ್ತು ಬದಲಾವಣೆ ಮಾಡುವುದರಿಂದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
2/ 7
ಮುಖ್ಯವಾಗಿ ಮನೆಯ ಮಾಲೀಕ ಎಂದರೆ ಮನೆಯಲ್ಲಿ ಮುಖ್ಯ ಆದಾಯ ಗಳಿಸುವ ವ್ಯಕ್ತಿ ಆಗಿರಬಹುದು. ಆ ವ್ಯಕ್ತಿಯ ಆದಾಯವೇ ಮನೆಗೆ ಆಧಾರ ಆಗಿರುವುದರಿಂದ, ಅವರ ರಾಶಿಯ ಪ್ರಭಾವ ಮನೆಯ ಮೇಲೆ ಇರುತ್ತದೆ. ಆ ರಾಶಿಯ ಆಧಾರದ ಮೇಲೆ ಮನೆಯ ವಾಸ್ತು ಇರಬೇಕು ಎಂದು ಹೇಳಲಾಗುತ್ತದೆ.
3/ 7
ಇನ್ನು ನಿಮ್ಮ ಮನೆಯಲ್ಲಿ ಮುಖ್ಯ ವ್ಯಕ್ತಿ ಮಿಥುನ ರಾಶಿಯಾಗಿದ್ದರೆ ನಿಮ್ಮ ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಮಿಥುನ ರಾಶಿಯವರು ಎರಡು ಮನಸ್ಥಿತಿಯನ್ನು ಹೊಂದಿರುತ್ತಾರೆ. ಅವರ ಜೀವನದಲ್ಲಿ ಗೊಂದಲಗಳು ಜಾಸ್ತಿ ಎನ್ನಬಹುದು.
4/ 7
ಮಿಥುನ ರಾಶಿಯವರು ಸಂವಹನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅವರು ಇತರರೊಂದಿಗೆ ಮಾತನಾಡಲು ಇಷ್ಟಪಡುತ್ತಾರೆ. ಹಾಗಾಗಿ ಮನೆಯಲ್ಲಿ ದೊಡ್ಡ ಹಾಲ್ ಇರಬೇಕು. ಅಲ್ಲದೇ, ದೊಡ್ಡ ಡೈನಿಂಗ್ ಟೇಬಲ್ ಹಾಗೂ ಪೀಠೋಪಕರಣಗಳು ಎತ್ತರವಾಗಿರಬೇಕು.
5/ 7
ಮಿಥುನ ರಾಶಿಯವರು ತಮ್ಮ ಮನೆಯನ್ನು ಈಶಾನ್ಯ ದಿಕ್ಕಿನಲ್ಲಿ ಕಟ್ಟಬೇಕು ಎನ್ನಲಾಗುತ್ತದೆ. ಇದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ಹಾಗೆಯೇ, ಮನೆಯ ಮಧ್ಯದಲ್ಲಿ ಯಾವುದೇ ವಸ್ತುಗಳನ್ನು ಇಡಬಾರದು. ಅದು ಖಾಲಿ ಇರಬೇಕು. ಹೆಚ್ಚೆಂದರೆ ಮನೆಯ ಮಧ್ಯಭಾಗದಲ್ಲಿ ಗಣೇಶ ಮೂರ್ತಿ ಇಡಬಹುದು.
6/ 7
ಪರಿಹಾರ: ಮಿಥುನ ರಾಶಿಯವರು ಈ ವಾಸ್ತು ಸಮಸ್ಯೆಯಿಂದ ಮುಕ್ತಿ ಪಡೆಯಲು ದೇವದಾರು ಗಿಡವನ್ನು ನೆಡಬೇಕು. ಹಾಗೆಯೇ, ಪ್ರತಿದಿನ ಉಪ್ಪು ನೀರಿನಲ್ಲಿ ನೆಲೆವನ್ನು ಒರೆಸುವುದು ಉತ್ತಮ. ಹಾಗೆಯೇ, ತುಳಸಿ ಗಿಡಕ್ಕೆ ದೀಪ ಹಚ್ಚಲು ಮರೆಯಬಾರದು.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17