Vastu Tips: ಅಂಗಡಿಗಳಲ್ಲಿ ಬಿಲ್ಲಿಂಗ್ ಕೌಂಟರ್ ಯಾವ ದಿಕ್ಕಿಗೆ ಇದ್ದರೆ ಹಣ ಹರಿದುಬರುತ್ತೆ ಎಂದು ತಿಳಿಯಿರಿ

ಭಾರತೀಯರು ಪ್ರತಿಯೊಂದು ವಿಷಯದಲ್ಲೂ ವಾಸ್ತು, ಪಂಚಾಂಗವನ್ನು ನೋಡುತ್ತಾರೆ. ಇದರಿಂದ ಶುಭವಾಗುತ್ತೆ ಅನ್ನೋದು ನಂಬಿಕೆ. ಆ ನಿಟ್ಟಿನಲ್ಲಿ ದಿನನಿತ್ಯದ ಜೀವನದಲ್ಲಿ ಯಾವ ವಾಸ್ತು ಸಲಹೆಗಳನ್ನು ಪಾಲಿಸಿದರೆ ಅದೃಷ್ಟ ಒಲಿಯುತ್ತೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

First published: