Aries Vastu Tips: ಮೇಷ ರಾಶಿಯವರು ಈ ಒಂದು ಕೆಲಸ ಮಾಡಿದ್ರೆ ಧನಯೋಗ ಗ್ಯಾರಂಟಿ

Vastu for Horoscope: ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಯವರು ಒಂದೊಂದು ರೀತಿಯ ವಾಸ್ತು ನಿಯಮ ಪಾಲನೆ ಮಾಡಿದರೆ ಅವರ ಜೀವನದಲ್ಲಿ ಪ್ರಗತಿ ಆಗಲಿದೆ. ಹಾಗೆಯೇ ಮೇಷ ರಾಶಿಯವರು ಯಾವ ರೀತಿಯ ವಾಸ್ತು ಟಿಪ್ಸ್ ಫಾಲೋ ಮಾಡಬೇಕು ಎಂಬುದು ಇಲ್ಲಿದೆ.

First published:

  • 18

    Aries Vastu Tips: ಮೇಷ ರಾಶಿಯವರು ಈ ಒಂದು ಕೆಲಸ ಮಾಡಿದ್ರೆ ಧನಯೋಗ ಗ್ಯಾರಂಟಿ

    ಒಳ್ಳೆಯ ಮನೆ, ಆರೋಗ್ಯ ಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಹಾಗೆಯೇ ಹಣ ಸಂಪಾದಿಸಲು ಸಹ ಕಷ್ಟಪಟ್ಟು ದುಡಿಯುತ್ತಾರೆ. ಆದರೆ ಅದೆಷ್ಟೇ ಪರದಾಡಿದರೂ ಜೀವನದಲ್ಲಿ ಸಮಸ್ಯೆಗಳಾಗುತ್ತದೆ. ಅದಕ್ಕೆ ವಾಸ್ತು ದೋಷ ಸಹ ಕಾರಣವಿರಬಹುದು. ಈ ವಾಸ್ತು ಸಮಸ್ಯೆಗಳಿದ್ದರೆ ಜೀವನದಲ್ಲಿ ಪ್ರಗತಿ ಆಗುವುದಿಲ್ಲ.

    MORE
    GALLERIES

  • 28

    Aries Vastu Tips: ಮೇಷ ರಾಶಿಯವರು ಈ ಒಂದು ಕೆಲಸ ಮಾಡಿದ್ರೆ ಧನಯೋಗ ಗ್ಯಾರಂಟಿ

    ಮುಖ್ಯವಾಗಿ ಮನೆಯಲ್ಲಿ ವಾಸ್ತುದೋಷ ಇದ್ದರೆ ನೆಮ್ಮದಿ ಇರುವುದಿಲ್ಲ. ಅದಕ್ಕೆ ಪರಿಹಾರ ಮಾಡುವುದು ಬಹಳ ಸೂಕ್ತ. ನಿಮ್ಮ ಮನೆಯಲ್ಲಿ ಮುಖ್ಯವಾಗಿ ದುಡಿಯುವ ವ್ಯಕ್ತಿಯ ರಾಶಿ ಯಾವುದು ಎಂಬುದು ಸಹ ಇಲ್ಲಿ ಮುಖ್ಯವಾಗುತ್ತದೆ. ಅವರ ರಾಶಿಗೆ ಅನುಸಾರ ವಾಸ್ತು ಬದಲಾವಣೆ ಮಾಡಬೇಕಾಗುತ್ತದೆ.

    MORE
    GALLERIES

  • 38

    Aries Vastu Tips: ಮೇಷ ರಾಶಿಯವರು ಈ ಒಂದು ಕೆಲಸ ಮಾಡಿದ್ರೆ ಧನಯೋಗ ಗ್ಯಾರಂಟಿ

    ನಿಮ್ಮ ಮನೆಯ ಯಜಮಾನನ ರಾಶಿ ಮೇಷ ರಾಶಿಯಾಗಿದ್ದರೆ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಮೇಷ ಅಗ್ನಿಯ ಸಂಕೇತವಾಗಿದ್ದು, ಅವರಿಗೆ ಐಷಾರಾಮಿ ಜೀವನಶೈಲಿಯನ್ನು ಪ್ರೀತಿಸುತ್ತಾರೆ. ಹಾಗಾಗಿ ಅವರ ಮನೆ ಎಂದಿಗೂ ಪೂರ್ವ ದಿಕ್ಕಿನಲ್ಲಿ ಇರಬೇಕು.

    MORE
    GALLERIES

  • 48

    Aries Vastu Tips: ಮೇಷ ರಾಶಿಯವರು ಈ ಒಂದು ಕೆಲಸ ಮಾಡಿದ್ರೆ ಧನಯೋಗ ಗ್ಯಾರಂಟಿ

    ಇನ್ನು ಮೇಷ ರಾಶಿಯ ಅಧಿಪತಿ ಸೂರ್ಯನಾಗಿದ್ದು, ಮನೆಯ ಮುಖ್ಯ ಬಾಗಿಲು ಸೂರ್ಯ ಉದಯಿಸುವ ಪೂರ್ವ ದಿಕ್ಕಿನಲ್ಲಿ ಇರಬೇಕು. ಅಲ್ಲದೇ, ಮನೆಯ ಮುಂಭಾಗದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಸಹ ಬರೆದು ಇಡಬೇಕು. ಇದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ.

    MORE
    GALLERIES

  • 58

    Aries Vastu Tips: ಮೇಷ ರಾಶಿಯವರು ಈ ಒಂದು ಕೆಲಸ ಮಾಡಿದ್ರೆ ಧನಯೋಗ ಗ್ಯಾರಂಟಿ

    ಅಲ್ಲದೇ, ಮೇಷ ರಾಶಿಯವರು ಎಂದಿಗೂ ಪೂರ್ವ ಭಾಗದಲ್ಲಿ ಹೆಚ್ಚು ಗಿಡಗಳನ್ನು ನೆಡಲು ಹೋಗಬೇಡಿ. ಈ ರೀತಿ ಜಾಸ್ತಿ ಗಿಡಗಳಿದ್ದರೆ ಆತಂಕ ಮತ್ತು ಮಾನಸಿಕ ಸಮಸ್ಯೆಗಳು ಎದುರಾಗುತ್ತವೆ. ಅದರ ಜೊತೆಗೆ ನಿಮ್ಮ ಆರೋಗ್ಯ ಸಹ ಕೈ ಕೊಡುವ ಸಾಧ್ಯತೆ ಇರುತ್ತದೆ.

    MORE
    GALLERIES

  • 68

    Aries Vastu Tips: ಮೇಷ ರಾಶಿಯವರು ಈ ಒಂದು ಕೆಲಸ ಮಾಡಿದ್ರೆ ಧನಯೋಗ ಗ್ಯಾರಂಟಿ

    ಇನ್ನು ಮೇಷ ರಾಶಿಯವರು ಪೂಜಾ ಕೋಣೆಯನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಕು ಎನ್ನಲಾಗುತ್ತದೆ. ಇದರ ಜೊತೆಗೆ ಪಶ್ಚಿಮ ದಿಕ್ಕಿನಲ್ಲಿ ಅತಿಯಾಗಿ ವಸ್ತುಗಳನ್ನು ತುಂಬಬಾರದು. ಅಲ್ಲಿ ಕಡಿಮೆ ವಸ್ತುಗಳಿದ್ದರೆ ಮನೆಯಲ್ಲಿ ಕೆಟ್ಟ ಶಕ್ತಿಗಳು ಹೆಚ್ಚಾಗುತ್ತದೆ.

    MORE
    GALLERIES

  • 78

    Aries Vastu Tips: ಮೇಷ ರಾಶಿಯವರು ಈ ಒಂದು ಕೆಲಸ ಮಾಡಿದ್ರೆ ಧನಯೋಗ ಗ್ಯಾರಂಟಿ

    ಪರಿಹಾರ: ಮೇಷ ರಾಶಿಯವರು ತಮ್ಮ ಮನೆಯಲ್ಲಿ ಹಾಥಾರ್ನ್ ಗಿಡವನ್ನು ನೆಡಬೇಕು. ಆಕಸ್ಮಿಕವಾಗಿ ನಿಮ್ಮ ಮನೆ ದಕ್ಷಿಣ ದಿಕ್ಕಿನಲ್ಲಿ ಇದ್ದರೆ ತಪ್ಪದೇ ಈ ಗಿಡವನ್ನು ಹೊಂದಿರಬೇಕು. ಇನ್ನು ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಗಿಡಗಳನ್ನು ಜಾಸ್ತಿ ಬೆಳೆಸಬೇಕು.

    MORE
    GALLERIES

  • 88

    Aries Vastu Tips: ಮೇಷ ರಾಶಿಯವರು ಈ ಒಂದು ಕೆಲಸ ಮಾಡಿದ್ರೆ ಧನಯೋಗ ಗ್ಯಾರಂಟಿ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES