Vastu: ಆಂಜನೇಯನ ಈ ಅವತಾರದ ಫೋಟೋ ಮನೆಯಲ್ಲಿಟ್ರೆ ತೊಂದರೆ

ಭಕ್ತರ ಭಕ್ತಿ ಮತ್ತು ಪ್ರಾರ್ಥನೆಗಳಿಂದ ಶೀಘ್ರವಾಗಿ ಸಂತುಷ್ಟರಾಗುವ ದೇವರು ಎಂದರೆ ಅದು ಆಂಜನೇಯ (Anjaneya). ಯಾವುದೇ ರೀತಿಯ ತೊಂದರೆ ಅಥವಾ ಸಮಸ್ಯೆಗಳನ್ನು ತೊಡೆದುಹಾಕಲು, ಹನುಮಂತನ (Hanuman) ಬೇಡಿದರೆ ಒಳಿತಾಗುತ್ತದೆ. ಆಂಜನೇಯ ಕೂಡ ಭಕ್ತರ ಮನವಿಗೆ ಬಲು ಬೇಗ ಕರಗುತ್ತಾರೆ.

First published: