ವಾಸ್ತು ಶಾಸ್ತ್ರದ ಅನುಸಾರ. ಮಲಗುವ ಕೋಣೆ ನೈಋತ್ಯ, ಮಕ್ಕಳ ಕೋಣೆ ವಾಯುವ್ಯ, ಅಡುಗೆ ಕೋಣೆ ಆಗ್ನೇಯ ದಿಕ್ಕಿನಲ್ಲಿ ನಿರ್ಮಾಣ ಮಾಡಿದರೂ ಕೆಲವೊಮ್ಮೆ ಸಮಸ್ಯೆಗಳು ಉಂಟಾಗುತ್ತಿರುತ್ತದೆ. ಇದಕ್ಕೆ ಕಾರಣ ವಾಸ್ತುವಿನ ಪೂರ್ಣ ಪಾಲನೆ ಮಾಡದಿರುವುದು. ವಾಸ್ತು ಅನುಸಾರ ಮನೆ ನಿರ್ಮಾಣ ಮಾಡಿದರೂ ಕೆಲವು ವಸ್ತುಗಳು ಇಲ್ಲಿಯೇ ಇರಬೇಕು ಎಂಬ ನಿಯಮವಿದೆ.