Vastu Tips: ಈ 5 ಹೂವಿನ ಗಿಡ ಮನೆ ಅಂಗಳದಲ್ಲಿ ಇದ್ದರೆ, ಆ ಮನೆಯೇ ನಂದಗೋಕುಲ!

ಮಹಿಳೆಯರಿಗೆ ಹೂವಿನ ಗಿಡ ನೆಡುವ ಆಸೆ ಹೆಚ್ಚು ಇರುತ್ತದೆ. ತಮ್ಮ ಮನೆಯ ಸದಸ್ಯರಂತೆಯೇ ಅದನ್ನೂ ನೋಡಿಕೊಳ್ಳುತ್ತಾರೆ. ಹಾಗಾದರೆ ಯಾವೆಲ್ಲಾ ಹೂವಿನ ಗಿಡವನ್ನು ಮನೆಯ ಮುಂದೆ ನೆಟ್ಟರೆ ಶುಭ ಎಂಬುದು ತಿಳಿಯೋಣ.

First published: