Gangotri Dham: ಉತ್ತರಾಖಂಡದ ಗಂಗೋತ್ರಿ ಧಾಮದ ಮಹತ್ವ ಗೊತ್ತಾ?

ಗಂಗಾ ನದಿಯು ಉತ್ತರಾಖಂಡದ ಗರ್ವಾಲ್‌ನಲ್ಲಿರುವ ಗಂಗೋತ್ರಿ (Gangotri) ಹಿಮನದಿಯಿಂದ ಹುಟ್ಟುತ್ತದೆ. ಇದರ ಎತ್ತರ ಸಮುದ್ರ ಮಟ್ಟದಿಂದ 3042 ಮೀಟರ್​ ಇದೆ. ಈ ನದಿಯನ್ನು ಭಾಗೀರಥಿ ಎಂದು ಕರೆಯಲಾಗುತ್ತದೆ.

First published: