Vastu Tips: ಏನೇ ಆದ್ರೂ ಸಿಟ್ಟು ಕಡಿಮೆ ಆಗುತ್ತಿಲ್ಲ ಅಂದ್ರೆ ಒಮ್ಮೆ ಈ ವಾಸ್ತು ನಿಯಮ ಅನುಸರಿಸಿ ನೋಡಿ

ಕೋಪವು (Anger) ಆರೋಗ್ಯಕ್ಕೆ ಹಾನಿಕಾರಕ. ಇದು ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೆಲಸದ ಹೊರೆ, ಜವಾಬ್ದಾರಿಗಳು ಮತ್ತು ಆರ್ಥಿಕ ನಿರ್ಬಂಧಗಳ ಒತ್ತಡವೂ ಕೋಪಗೊಳ್ಳುವಂತೆ ಮಾಡುತ್ತದೆ. ನಮ್ಮನ್ನು ನಾವು ಹತೋಟಿಯಲ್ಲಿಟ್ಟುಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ನಮ್ಮ ಕೋಪವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಗ್ರಹದೋಷಗಳಿಂದಾಗಿ ಅನೇಕ ಬಾರಿ ಕೋಪದಲ್ಲಿ ತನಗೆ ತಾನೇ ಹಾನಿ ಮಾಡಿಕೊಳ್ಳುತ್ತಾನೆ. ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಸುಲಭವಾದ ಕ್ರಮಗಳು ಕೋಪವನ್ನು ನಿಯಂತ್ರಿಸಬಹುದಾಗಿದೆ

First published: