Ugadi 2023 Prediction: ರಾಜ್ಯದಲ್ಲಿ ಅನಿಶ್ಚಿತತೆ, ಕೆಲವೆಡೆ ರೈತರಿಗೆ ಸಂಕಷ್ಟ: ಹೀಗಿದೆ ಈ ವರ್ಷದ ಭವಿಷ್ಯ
Ugadi Prediction: ನಾಳೆ ಯುಗಾದಿ ಹಬ್ಬಕ್ಕೆ ಎಲ್ಲೆಡೆ ತಯಾರಿ ಆರಂಭವಾಗಿದೆ. ಈಗಾಗಲೇ ಹೂವು, ಮಾವಿನ ಎಲೆಗಳ ಖರೀದಿ ಮಾಡಲಾಗುತ್ತಿದೆ. ಹಾಗೆಯೇ ಈ ಹೊಸವರ್ಷದ ಸಮಯದಲ್ಲಿ ಬರುವ ವರ್ಷ ಹೇಗಿರಲಿದೆ ಎಂಬುದರ ಬಗ್ಗೆ ತಿಳಿಯುವ ಕುತೂಹಲ ಇರುತ್ತದೆ. ಈ ವರ್ಷ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಏನಾಗಲಿದೆ ಎಂಬುದರ ಕೆಲ ಮಾಹಿತಿ ಇಲ್ಲಿದೆ.
ಯುಗಾದಿ ಎಂದರೆ ಹೊಸವರ್ಷದ ಆರಂಭ ಎಂದು ಅರ್ಥ. ಈ ದಿನ ಬೇವು-ಬೆಲ್ಲ ತಿಂದು ಮುಂದಿನ ವರ್ಷ ನೋವು-ನಲಿವುಗಳ ಮಿಶ್ರಣ ಬದುಕಿನಲ್ಲಿರಲಿ ಎಂದು ಬೇಡುತ್ತೇವೆ. ಹಾಗೆಯೇ ಜ್ಯೋತಿಷ್ಯದ ಪ್ರಕಾರ ಈ ವರ್ಷ ಹೇಗಿರಲಿದೆ ಎಂದೂ ಸಹ ನಾವು ತಿಳಿದುಕೊಳ್ಳುತ್ತೇವೆ.
2/ 7
ಈ ವರ್ಷ ಹೇಗಿರಲಿದೆ? ಅನಿರೀಕ್ಷಿತ ಘಟನೆಗಳು ಏನಾದರೂ ನಡೆಯಲಿದೆಯಾ? ಯಾವ್ಯಾವ ರಾಜ್ಯಗಳಲ್ಲಿ ರಾಜಕೀಯ ಪರಿಸ್ಥಿತಿ ಹೇಗಿರಲಿದೆ? ಈ ಬಗ್ಗೆ ಜ್ಯೋತಿಷಿ ಹೇಮಂತ್ ಭಾರದ್ವಾಜ್ ಮಾಹಿತಿ ನೀಡಿದ್ಧಾರೆ.
3/ 7
ಈ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಜ್ಯೋತಿಷಿಗಳು ತಿಳಿಸಿದ್ದು, ಇದನ್ನು ಪ್ರಾಕೃತಿಕ ವಿಕೋಪದ ಎಚ್ಚರಿಕೆ ಎಂದು ಪರಿಗಣಿಸಬಹುದು.
4/ 7
ಇದೇ ವೇಳೆ ದೇಶದ ಪೂರ್ವ ರಾಜ್ಯಗಳಲ್ಲಿ ರಾಜಕೀಯ ಗಲಭೆ ಉಂಟಾಗುವ ಸಾಧ್ಯತೆ ಇದೆ ಎಂದು ಜ್ಯೋತಿಷಿಗಳು ಮಾಹಿತಿ ನೀಡಿದ್ದಾರೆ.
5/ 7
ರೋಗ-ರುಜಿನಗಳು ಇತ್ಯಾದಿಗಳಿಂದ ಜನರಿಗೆ ಸಹ ಬಹಳ ಸಮಸ್ಯೆ ಆಗುತ್ತದೆ. ಜೀವನದಲ್ಲಿ ಭರವಸೆ ಕಳೆದು ಹೋಗುತ್ತದೆ. ಕಳೆದ ವರ್ಷದಂತೆ ಸಾಂಕ್ರಾಮಿಕ ರೋಗದ ಭಯ ಇರುತ್ತದೆ.
6/ 7
ಅಲ್ಲದೇ ಚುನಾವಣೆ ಇರುವ ದಕ್ಷಿಣದ ರಾಜ್ಯಗಳಲ್ಲಿ ರಾಜಕೀಯ ಅನಿಶ್ಚಿತತೆ ಉಂಟಾಗುವ ಸಾಧ್ಯತೆ ಇದೆ ಎಂದಿರುವ ಅವರು, ಇದರಿಂದ ಜನರೂ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
7/ 7
(ಈ ಮೇಲೆ ನೀಡಿರುವ ಮಾಹಿತಿ ಜ್ಯೋತಿಷಿ ಹೇಮಂತ್ ಭಾರದ್ವಾಜ್ ಅವರ ಅಭಿಪ್ರಾಯವನ್ನು ಆಧಾರಿಸಿ ನೀಡಿರಲಾಗುತ್ತದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17