Ugadi Prediction 2023: ಈ ರಾಶಿಯವರಿಗೆ ಯುಗಾದಿ ಕಷ್ಟಗಳ ಹಬ್ಬವಾಗಲಿದೆ, ನೆಮ್ಮದಿ ಇರೋದೇ ಇಲ್ಲ

Ugadi Prediction 2023: ಯುಗಾದಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಹೊಸವರ್ಷದ ಆರಂಭಕ್ಕೆ ಎಲ್ಲರೂ ಸಜ್ಜಾಗಿದ್ದಾರೆ. ಈ ಯುಗಾದಿ ಹೊಸವರ್ಷದಲ್ಲಿ ನಿಮ್ಮ ದಿನಗಳು ಹೇಗಿರಲಿದೆ, ಯಾವ ರಾಶಿಗೆ ಶುಭ ಲಾಭ, ಯಾರಿಗೆ ಸಂಕಷ್ಟ ಎಂಬುದನ್ನ ತಿಳಿದುಕೊಳ್ಳುವ ತವಕ ಇರುತ್ತದೆ. ಜ್ಯೋತಿಷ್ಯದ ಪ್ರಕಾರ ಸಿಂಹ ರಾಶಿಯವರಿಗೆ ಈ ವರ್ಷ ಹೇಗಿರಲಿದೆ ಎಂಬುದು ಇಲ್ಲಿದೆ.

First published:

  • 18

    Ugadi Prediction 2023: ಈ ರಾಶಿಯವರಿಗೆ ಯುಗಾದಿ ಕಷ್ಟಗಳ ಹಬ್ಬವಾಗಲಿದೆ, ನೆಮ್ಮದಿ ಇರೋದೇ ಇಲ್ಲ

    ಯುಗಾದಿ ಸಮಯದಲ್ಲಿ ಪಂಚಾಂಗ ಶ್ರವಣ ಮಾಡುವ ಪದ್ಧತಿ ಇದೆ. ಏಕೆಂದರೆ ಮುಂಬರುವ ದಿನಗಳ ಬಗ್ಗೆ ಮಾಹಿತಿ ಇರಲಿ ಎಂದು. ಈ ಪಂಚಾಂಗ ಶ್ರವಣ ಮಾಡುವಾಗ ಹವಾಮಾನ ಹೇಗಿರಲಿದೆ, ಮಳೆ ಆಗುತ್ತದೆಯೋ, ಯಾವುದಾದರೂ ಪ್ರಕೃತಿ ವಿಕೋಪ ಆಗುವ ಸೂಚನೆ ಇದೆಯಾ ಎಂದೆಲ್ಲಾ ಹೇಳಲಾಗುತ್ತದೆ.

    MORE
    GALLERIES

  • 28

    Ugadi Prediction 2023: ಈ ರಾಶಿಯವರಿಗೆ ಯುಗಾದಿ ಕಷ್ಟಗಳ ಹಬ್ಬವಾಗಲಿದೆ, ನೆಮ್ಮದಿ ಇರೋದೇ ಇಲ್ಲ

    ಹಾಗೆಯೇ ಈ ಸಮಯದಲ್ಲಿ 12 ರಾಶಿಗಳ ಫಲಾಫಲವನ್ನು ಸಹ ನೋಡಲಾಗುತ್ತದೆ. ಯಾವ ರಾಶಿಗೆ ಯುಗಾದಿ ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳಬಹುದು. ಇನ್ನು ಈ ಯುಗಾದಿ ನಂತರ ಕನ್ಯಾ ರಾಶಿಯವರ ಜೀವನ ಹೇಗಿರಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 38

    Ugadi Prediction 2023: ಈ ರಾಶಿಯವರಿಗೆ ಯುಗಾದಿ ಕಷ್ಟಗಳ ಹಬ್ಬವಾಗಲಿದೆ, ನೆಮ್ಮದಿ ಇರೋದೇ ಇಲ್ಲ

    ಈ ಸಂವತ್ಸರದಲ್ಲಿ ನಿಮಗೆ ಅಶುಭ ಫಲ ಅಧಿಕವಾಗಿ ಅನುಭವಕ್ಕೆ ಬರಲಿದೆ. ಅಷ್ಟಮ ಮನೆಯಲ್ಲಿ ಸೇರಿಕೊಂಡ ಗುರು ರಾಹುಗಳು ಜೀವನವನ್ನು ಜಂಜಾಟದ ಗೂಡಾಗಿಸಲಿದ್ದಾರೆ. ಈ ವರ್ಷ ಬಹಳ ಕೆಟ್ಟ ಸುದ್ದಿಗಳನ್ನು ಕೇಳಬೇಕಾಗುತ್ತದೆ.

    MORE
    GALLERIES

  • 48

    Ugadi Prediction 2023: ಈ ರಾಶಿಯವರಿಗೆ ಯುಗಾದಿ ಕಷ್ಟಗಳ ಹಬ್ಬವಾಗಲಿದೆ, ನೆಮ್ಮದಿ ಇರೋದೇ ಇಲ್ಲ

    ವರ್ಷದ ಆರಂಭದಲ್ಲೇ ಹಿರಿಯರ ವಿಯೋಗ ದುಃಖ ನೀಡಲಿದೆ. ಪಿತ್ರಾರ್ಜಿತವಾದ ಆಸ್ತಿಪಾಸ್ತಿಗಳ ವಿಚಾರದಲ್ಲಿ ಕೋರ್ಟು ಕಚೇರಿ ಅಲೆದಾಟ ಯೋಗವಿದೆ. ಬಹಳ ಸಮಸ್ಯೆಗಳು ಈ ಸಮಯದಲ್ಲಿ ನಿಮ್ಮ ಕಾಡುತ್ತದೆ.

    MORE
    GALLERIES

  • 58

    Ugadi Prediction 2023: ಈ ರಾಶಿಯವರಿಗೆ ಯುಗಾದಿ ಕಷ್ಟಗಳ ಹಬ್ಬವಾಗಲಿದೆ, ನೆಮ್ಮದಿ ಇರೋದೇ ಇಲ್ಲ

    ನಿಮಗೂ ಶಾರೀರಿಕವಾಗಿ ಅಜ್ಞಾತ ರೋಗಗಳು ಮತ್ತು ಬಿಟ್ಟು ಬಿಟ್ಟು ಬರುವ ಕಾಯಿಲೆಗಳು ನಿರಂತರವಾಗಿ ಬಾಧಿಸುತ್ತದೆ. ಆರೋಗ್ಯಕ್ಕಾಗಿ ಈ ವರ್ಷ ಬಹಳ ಖರ್ಚು ಮಾಡಬೇಕಾಗುವ ಪರಿಸ್ಥಿತಿ ಬರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

    MORE
    GALLERIES

  • 68

    Ugadi Prediction 2023: ಈ ರಾಶಿಯವರಿಗೆ ಯುಗಾದಿ ಕಷ್ಟಗಳ ಹಬ್ಬವಾಗಲಿದೆ, ನೆಮ್ಮದಿ ಇರೋದೇ ಇಲ್ಲ

    ಮರಣದ ಅಂಚಿನಲ್ಲಿರುವವರಿಗೆ ಸದ್ದತಿ ಕೊಡುವ ಸಂವತ್ಸರ ಇದು. ನಿರಂತರವಾದ ಶತ್ರುಪೀಡೆ ಇದ್ದರು ಕೂಡ ಶತ್ರುಗಳ ಸತ್ವ ಸಂಹಾರವಾಗಲಿದೆ. ರಾಜಕಾರಣಿಗಳು ಅಧಿಕಾರಿಗಳು ನಿಮ್ಮ ಪರವಾಗಲಿದ್ದಾರೆ.

    MORE
    GALLERIES

  • 78

    Ugadi Prediction 2023: ಈ ರಾಶಿಯವರಿಗೆ ಯುಗಾದಿ ಕಷ್ಟಗಳ ಹಬ್ಬವಾಗಲಿದೆ, ನೆಮ್ಮದಿ ಇರೋದೇ ಇಲ್ಲ

    ಹೈನುಗಾರರಿಗೆ, ಪಶು ಸಂಗೋಪನಾದಿ ವೃತ್ತಿಯವರಿಗೆ ಈ ವರ್ಷ ಅನುಕೂಲಗಳಿವೆ. ಕೆಲವೊಮ್ಮೆ ಕಷ್ಟದ ಕಾರ್ಯಗಳು ಸುಲಭವಾಗಿ ಆಗುತ್ತದೆ, ಹಾಗೆಯೇ ಸುಲಭದ ಕೆಲಸ ಕಷ್ಟಕರವಾಗಿ ಪರಿಣಮಿಸಬಹುದು.

    MORE
    GALLERIES

  • 88

    Ugadi Prediction 2023: ಈ ರಾಶಿಯವರಿಗೆ ಯುಗಾದಿ ಕಷ್ಟಗಳ ಹಬ್ಬವಾಗಲಿದೆ, ನೆಮ್ಮದಿ ಇರೋದೇ ಇಲ್ಲ

    ಬಂಧು ಬಾಂಧವರಿಂದ ನಿಮಗೆ ನಿರಂತರವಾಗಿ ಸಮಸ್ಯೆ ಆಗುತ್ತದೆ. ಆರ್ಥಿಕ ಮಟ್ಟವು ಕೂಡ ಸಮಾಧಾನಕರವಾಗಿರುವುದಿಲ್ಲ, ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಈ ಸಮಯದಲ್ಲಿ ಬೆನ್ನು ಬೀಳುವ ಸಾಧ್ಯತೆ ಇದೆ,

    MORE
    GALLERIES