Ugadi 2023 Prediction: ಧನಸ್ಸು ರಾಶಿಯವರಿಗೆ ಅರ್ಧ ವರ್ಷ ಸಿಹಿ, ಇನ್ನರ್ಧ ಕಹಿಯಂತೆ
Ugadi Prediction 2023: ಯುಗಾದಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಹೊಸವರ್ಷದ ಆರಂಭಕ್ಕೆ ಎಲ್ಲರೂ ಸಜ್ಜಾಗಿದ್ದಾರೆ. ಈ ಯುಗಾದಿ ಹೊಸವರ್ಷದಲ್ಲಿ ನಿಮ್ಮ ದಿನಗಳು ಹೇಗಿರಲಿದೆ, ಯಾವ ರಾಶಿಗೆ ಶುಭ ಲಾಭ, ಯಾರಿಗೆ ಸಂಕಷ್ಟ ಎಂಬುದನ್ನ ತಿಳಿದುಕೊಳ್ಳುವ ತವಕ ಇರುತ್ತದೆ. ಜ್ಯೋತಿಷ್ಯದ ಪ್ರಕಾರ ಧನಸ್ಸು ರಾಶಿಯವರಿಗೆ ಈ ವರ್ಷ ಹೇಗಿರಲಿದೆ ಎಂಬುದು ಇಲ್ಲಿದೆ.
ಈ ಸಂವತ್ಸರದಲ್ಲಿ ನಿಮಗೆ ಸಂತೋಷ ಸಾಗರವೇ ಹರಿದು ಬರಲಿದೆ. ಪಂಚಮದ ಗುರು ತೃತೀಯದ ಶನಿ ಸೇರಿಕೊಂಡು ಹೆಜ್ಜೆ ಹೆಜ್ಜೆಗೂ ನಿಮ್ಮನ್ನು ಜಯಶೀಲರನ್ನಾಗಿಸಲಿದ್ದಾರೆ. ನಿಮ್ಮ ಜೀವನದಲ್ಲಿ ಸಂತೋಷದ ಸಮಯ ಸ್ಟಾರ್ಟ್.
2/ 7
ಎಷ್ಟೋ ವರ್ಷದಿಂದ ಕಾದಿದ್ದ ಪುತ್ರ ಸಂತಾನ ಯೋಗ ನಿಮ್ಮನ್ನು ಹುಡುಕಿ ಬರಲಿದೆ. ನ್ಯಾಯವಾದಿಗಳು ಲೇಖಕರು ಕಲಾವಿಭಾಗದವರು ಈ ಸಂವತ್ಸರದಲ್ಲಿ ಉನ್ನತ ಸ್ಥಾನಕ್ಕೆ ಏರಲಿದ್ದಾರೆ. ಅದೃಷ್ಟ ಈ ಸಮಯದಲ್ಲಿ ಹೆಚ್ಚಾಗಲಿದೆ.
3/ 7
ಟ್ರೇಡಿಂಗ್ ಕಮಿಷನ್ ವ್ಯವಹಾರಸ್ಥರು ಪ್ರಗತಿ ಸಾಧಿಸುವರು. ಉದ್ಯೋಗಸ್ಥರು ಜ್ಞಾನಾರ್ಜನೆ ಜೊತೆಗೆ ಪ್ರಮೋಷನ್ ಪಡೆಯಲಿದ್ದಾರೆ. ವೃತ್ತಿ ಜೀವನದಲ್ಲಿ ಯಶಸ್ಸು ನಿಮ್ಮನ್ನ ಹುಡುಕಿ ಬರುವುದರಲ್ಲಿ ಅನುಮಾನವಿಲ್ಲ.
4/ 7
ಆದರೂ ಕೆಲವೊಮ್ಮೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂದಾದೀತು. ಹಾಗಾಗಿ ಬಹಳ ಎಚ್ಚರದಿಂದ ಕೆಲ ಕೆಲಸಗಳನ್ನು ಮಾಡಬೇಕಾಗುತ್ತದೆ. ನೀವು ನಂಬಿದ ಕೆಲವರು ನಿಮಗೆ ಮೋಸ ಮಾಡಬಹುದು. ಹಾಗಾಗಿ ಯಾರ ಬಳಿಯೂ ನಿಮ್ಮ ಪ್ಲ್ಯಾನ್ ಹಂಚಿಕೊಳ್ಳಬೇಡಿ.
5/ 7
ಈ ವರ್ಷ ಮಾನಸಿಕವಾಗಿ ಒತ್ತಡಗಳನ್ನು ಎದುರಿಸಿ ಬೆಂಡಾಗಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿವುದು ನಿಮಗೆ ಬಹಳ ಅನಿವಾರ್ಯವಾಗುತ್ತದೆ. ನೆಗ್ಲೆಕ್ಟ್ ಮಾಡಿದರೆ ಮುಂದಿನ ದಿನಗಳಲ್ಲಿ ನಿಮಗೇ ಕಷ್ಟ.
6/ 7
ವರ್ಷಾರ್ಧದ ನಂತರ ತಾಯಿಗೆ ಅನಾರೋಗ್ಯ, ವಾಹನಾಪಘಾತ ಹೃದಯ ರೋಗ ಭೂ ವಿವಾದ ಶತ್ರುಗಳ ಪೀಡೆ ಹೀಗೆ ಸ್ವಲ್ಪಮಟ್ಟಿನ ಅಶುಭ ಫಲಗಳು ಅನುಭವಕ್ಕೆ ಬರಲಿದೆ.
7/ 7
ಧಾರ್ಮಿಕ ಆಧ್ಯಾತ್ಮಿಕವಾದ ಸೆಳೆತಗಳು ಅತಿ ಎನ್ನುವಷ್ಟು ನಿಮ್ಮನ್ನು ಸೆಳೆಯಬಹುದು. ಶುಕ್ಲ ಪಕ್ಷದ ಚಂದ್ರನಂತೆ ದಿನೇ ದಿನೇ ಎಲ್ಲಾ ವಿಚಾರಗಳಲ್ಲಿ ನಿಮಗೆ ವೃದ್ಧಿಯಾಗಲಿದೆ
First published:
17