Ugadi Prediction 2023: ಮಿಶ್ರ ಫಲಗಳ ಹಬ್ಬ ಇವರಿಗೆ, ತುಲಾ ರಾಶಿಯ ಯುಗಾದಿ ಭವಿಷ್ಯ ಹೀಗಿದೆ

Ugadi Prediction 2023: ಯುಗಾದಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಹೊಸವರ್ಷದ ಆರಂಭಕ್ಕೆ ಎಲ್ಲರೂ ಸಜ್ಜಾಗಿದ್ದಾರೆ. ಈ ಯುಗಾದಿ ಹೊಸವರ್ಷದಲ್ಲಿ ನಿಮ್ಮ ದಿನಗಳು ಹೇಗಿರಲಿದೆ, ಯಾವ ರಾಶಿಗೆ ಶುಭ ಲಾಭ, ಯಾರಿಗೆ ಸಂಕಷ್ಟ ಎಂಬುದನ್ನ ತಿಳಿದುಕೊಳ್ಳುವ ತವಕ ಇರುತ್ತದೆ. ಜ್ಯೋತಿಷ್ಯದ ಪ್ರಕಾರ ತುಲಾ ರಾಶಿಯವರಿಗೆ ಈ ವರ್ಷ ಹೇಗಿರಲಿದೆ ಎಂಬುದು ಇಲ್ಲಿದೆ.

First published:

 • 17

  Ugadi Prediction 2023: ಮಿಶ್ರ ಫಲಗಳ ಹಬ್ಬ ಇವರಿಗೆ, ತುಲಾ ರಾಶಿಯ ಯುಗಾದಿ ಭವಿಷ್ಯ ಹೀಗಿದೆ

  ಯುಗಾದಿ ಸಮಯದಲ್ಲಿ ಈ ವರ್ಷ ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳುವ ಆಸೆ ಎಲ್ಲರಿಗೂ ಇರುತ್ತದೆ. ಮುಂದಿನ ದಿನಗಳಲ್ಲಿ ಯಾವ ಸಮಸ್ಯೆ ಬರಬಹುದು, ಮುನ್ನೆಚ್ಚರಿಕೆ ಅಗತ್ಯ ಇದೆಯಾ ಎಂದೆಲ್ಲಾ ಮೊದಲೇ ಮಾಹಿತಿ ಪಡೆಯಬಹುದು.

  MORE
  GALLERIES

 • 27

 • 37

  Ugadi Prediction 2023: ಮಿಶ್ರ ಫಲಗಳ ಹಬ್ಬ ಇವರಿಗೆ, ತುಲಾ ರಾಶಿಯ ಯುಗಾದಿ ಭವಿಷ್ಯ ಹೀಗಿದೆ

  ಈ ಕಾರಣಕ್ಕಾಗಿಯೇ ಯುಗಾದಿ ಸಮಯದಲ್ಲಿ ಪಂಚಾಂಗ ಶ್ರವಣ ಮಾಡಿ, ಮುಂದಿನ ಆಗು-ಹೋಗುಗಳ ಬಗ್ಗೆ ತಿಳಿದುಕೊಳ್ಳುವುದು. ಇನ್ನು ಈ ಯುಗಾದಿ ನಂತರ ತುಲಾ ರಾಶಿಯವರ ಭವಿಷ್ಯ ಹೇಗಿರಲಿದೆ ಎಂಬುದು ಇಲ್ಲಿದೆ.

  MORE
  GALLERIES

 • 47

  Ugadi Prediction 2023: ಮಿಶ್ರ ಫಲಗಳ ಹಬ್ಬ ಇವರಿಗೆ, ತುಲಾ ರಾಶಿಯ ಯುಗಾದಿ ಭವಿಷ್ಯ ಹೀಗಿದೆ

  ಈ ಸಂವತ್ಸರದಲ್ಲಿ ಲಾಭ ನಷ್ಟ ಸುಖ ದುಃಖ ಸೋಲು ಗೆಲುವು ಹೀಗೆ ಎಲ್ಲಾ ವಿಚಾರಗಳಲ್ಲಿ ಮಿಶ್ರದಾಫಲದಾಯಕವಾಗಲಿದೆ. ಪಂಚಮ ಶನಿಯು ತೀವ್ರ ತರವಾದ ಪ್ರಭಾವವನ್ನು ಸಪ್ತಮ ಗುರು ತಕ್ಕಮಟ್ಟಿಗೆ ಕಮ್ಮಿ ಮಾಡುವ ಕಾರಣ ಫಲಿತಾಂಶ ಮಾಧ್ಯಮವಾಗಿರುತ್ತದೆ.

  MORE
  GALLERIES

 • 57

  Ugadi Prediction 2023: ಮಿಶ್ರ ಫಲಗಳ ಹಬ್ಬ ಇವರಿಗೆ, ತುಲಾ ರಾಶಿಯ ಯುಗಾದಿ ಭವಿಷ್ಯ ಹೀಗಿದೆ

  ಮಕ್ಕಳ ವಿಚಾರದಲ್ಲಿ ನಿರಂತರವಾದ ಕಿರಿಕಿರಿಗಳು ಇದ್ದೇ ಇರುತ್ತದೆ ಹಲವು ಮೂಲದ ಆದಾಯವಿದ್ದರೂ ನಿರಂತರವಾದ ಖರ್ಚಿನ ಕಾರಣ ಎಷ್ಟಿದ್ದರೂ ಸಾಲದು ಎಂಬ ಪರಿಸ್ಥಿತಿ ನಿರ್ಮಾಣವಾಗಲಿದೆ. ಹಾಗಾಗಿ ಹಣ ಉಳಿಸುವ ಕಡೆ ಹೆಚ್ಚು ಗಮನ ಕೊಟ್ಟರೆ ಬಹಳ ಉತ್ತಮ.

  MORE
  GALLERIES

 • 67

  Ugadi Prediction 2023: ಮಿಶ್ರ ಫಲಗಳ ಹಬ್ಬ ಇವರಿಗೆ, ತುಲಾ ರಾಶಿಯ ಯುಗಾದಿ ಭವಿಷ್ಯ ಹೀಗಿದೆ

  ಮನಸ್ಸಿನಲ್ಲಿ ನಿರಂತರವಾದ ಕೆಟ್ಟ ಆಲೋಚನೆಗಳು ಮೂಡಬಹುದು. ಆದರೂ ದೈವ ದೇವರಲ್ಲಿ ಅಚಲವಾದ ನಂಬಿಕೆ ದಿನೇದಿನೇ ವೃದ್ಧಿಯಾಗಲಿದೆ. ನಿರಂತರವಾದ ಜ್ಞಾನಾರ್ಜನೆಯೊಂದಿಗೆ ಉದ್ಯೋಗದಲ್ಲಿ ಸ್ಥಾನಮಾನ ಪ್ರಾಪ್ತಿಗೆ ಯಾವುದೇ ಬಾಧಕವಿರುವುದಿಲ್ಲ.

  MORE
  GALLERIES

 • 77

  Ugadi Prediction 2023: ಮಿಶ್ರ ಫಲಗಳ ಹಬ್ಬ ಇವರಿಗೆ, ತುಲಾ ರಾಶಿಯ ಯುಗಾದಿ ಭವಿಷ್ಯ ಹೀಗಿದೆ

  ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಅನಿರೀಕ್ಷಿತವಾದ ಧನಾಗಮನವಿರುತ್ತದೆ. ಬಂಧು ಬಾಂಧವರ ಹಿರಿಯರ ಸಹಕಾರ ನಿರಂತರವಾಗಿ ನಿಮ್ಮ ಮೇಲೆ ಇದ್ದೇ ಇರುತ್ತದೆ. ವಾಹನಗಳ ವಿಚಾರದಲ್ಲಿ ಭಾರಿ ಜಾಗ್ರತೆಯ ಅಗತ್ಯವಿದೆ

  MORE
  GALLERIES