Gemini 2023: ಮಿಥುನ ರಾಶಿಯವರಿಗೆ ಯುಗಾದಿ ನಂತ್ರ ಧನಾಗಮನವಂತೆ, ಈ ವರ್ಷ ಹೇಗಿರಲಿದೆ ನೋಡಿ

Ugadi Prediction 2023: ಯುಗಾದಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಹೊಸವರ್ಷದ ಆರಂಭಕ್ಕೆ ಎಲ್ಲರೂ ಸಜ್ಜಾಗಿದ್ದಾರೆ. ಈ ಯುಗಾದಿ ಹೊಸವರ್ಷದಲ್ಲಿ ನಿಮ್ಮ ದಿನಗಳು ಹೇಗಿರಲಿದೆ, ಯಾವ ರಾಶಿಗೆ ಶುಭ ಲಾಭ, ಯಾರಿಗೆ ಸಂಕಷ್ಟ ಎಂಬುದನ್ನ ತಿಳಿದುಕೊಳ್ಳುವ ತವಕ ಇರುತ್ತದೆ. ಜ್ಯೋತಿಷ್ಯದ ಪ್ರಕಾರ ಮಿಥುನ ರಾಶಿಯವರಿಗೆ ಈ ವರ್ಷ ಹೇಗಿರಲಿದೆ ಎಂಬುದು ಇಲ್ಲಿದೆ.

First published:

  • 18

    Gemini 2023: ಮಿಥುನ ರಾಶಿಯವರಿಗೆ ಯುಗಾದಿ ನಂತ್ರ ಧನಾಗಮನವಂತೆ, ಈ ವರ್ಷ ಹೇಗಿರಲಿದೆ ನೋಡಿ

    ಯುಗಾದಿ ಸಮಯದಲ್ಲಿ ಈ ವರ್ಷ ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳುವ ಆಸೆ ಎಲ್ಲರಿಗೂ ಇರುತ್ತದೆ. ಮುಂದಿನ ದಿನಗಳಲ್ಲಿ ಯಾವ ಸಮಸ್ಯೆ ಬರಬಹುದು, ಮುನ್ನೆಚ್ಚರಿಕೆ ಅಗತ್ಯ ಇದೆಯಾ ಎಂದೆಲ್ಲಾ ಮೊದಲೇ ಮಾಹಿತಿ ಪಡೆಯಬಹುದು.

    MORE
    GALLERIES

  • 28

  • 38

    Gemini 2023: ಮಿಥುನ ರಾಶಿಯವರಿಗೆ ಯುಗಾದಿ ನಂತ್ರ ಧನಾಗಮನವಂತೆ, ಈ ವರ್ಷ ಹೇಗಿರಲಿದೆ ನೋಡಿ

    ಈ ಕಾರಣಕ್ಕಾಗಿಯೇ ಯುಗಾದಿ ಸಮಯದಲ್ಲಿ ಪಂಚಾಂಗ ಶ್ರವಣ ಮಾಡಿ, ಮುಂದಿನ ಆಗು-ಹೋಗುಗಳ ಬಗ್ಗೆ ತಿಳಿದುಕೊಳ್ಳುವುದು. ಇನ್ನು ಮೀ ಯುಗಾದಿ ನಂತರ ಮಿಥುನ ರಾಶಿಯವರ ಭವಿಷ್ಯ ಹೇಗಿರಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 48

    Gemini 2023: ಮಿಥುನ ರಾಶಿಯವರಿಗೆ ಯುಗಾದಿ ನಂತ್ರ ಧನಾಗಮನವಂತೆ, ಈ ವರ್ಷ ಹೇಗಿರಲಿದೆ ನೋಡಿ

    ಈ ಸಂವತ್ಸರದಲ್ಲಿ ನಿಮಗೆ ಬಹುಪಾಲು ಶುಭಫಲ ಇರುತ್ತದೆ. ಲಾಭದ ರಾಹು ಗುರುಗಳು ಎಲ್ಲಾ ವಿಷಯಗಳಲ್ಲಿ ನಿಮಗೆ ಯಶಸ್ಸನ್ನು ದಯಪಾಲಿಸಲಿದ್ದಾರೆ. ನಿರಂತರವಾದ ಧನಾಗಮನದ ಕಾರಣ ಅಭಾವ ಎಂಬ ಶಬ್ದವೇ ನಿಮಗೆ ಮಾಯವಾಗುತ್ತದೆ.

    MORE
    GALLERIES

  • 58

    Gemini 2023: ಮಿಥುನ ರಾಶಿಯವರಿಗೆ ಯುಗಾದಿ ನಂತ್ರ ಧನಾಗಮನವಂತೆ, ಈ ವರ್ಷ ಹೇಗಿರಲಿದೆ ನೋಡಿ

    ಆದರೆ ಏಕಕಾಲದಲ್ಲಿ ಹಲವಾರು ಕಾರ್ಯಗಳನ್ನು ನಿರ್ವಹಿಸುವ ಒತ್ತಡ ಅನಿವಾರ್ಯತೆಗಳು ಎದುರಾಗುತ್ತದೆ. ಪಿತ್ರಾರ್ಜಿತವಾದ ಆಸ್ತಿಪಾಸ್ತಿಗಳು ನಿಮಗೆ ಕೇಳದೇ ಸಿಗುವುದಲ್ಲದೆ ಪಾರಂಪರಿಕವಾದ ವೃತ್ತಿ ಆಚರಣೆಗಳು ನೀವು ನಿರ್ವಹಿಸದಿದ್ದೀರಿ.

    MORE
    GALLERIES

  • 68

    Gemini 2023: ಮಿಥುನ ರಾಶಿಯವರಿಗೆ ಯುಗಾದಿ ನಂತ್ರ ಧನಾಗಮನವಂತೆ, ಈ ವರ್ಷ ಹೇಗಿರಲಿದೆ ನೋಡಿ

    ಪುತ್ರ ಸಂತಾನ ಯೋಗವು ನಿಚ್ಚಳವಾಗಿರುತ್ತದೆ. ನೂರಾರು ಜನ ನಿಮ್ಮಿಂದ ಜೀವನವನ್ನು ನಿರ್ವಹಿಸಲಿದ್ದಾರೆ. ದೈವಾನುಗ್ರಹದಿಂದ ಆತ್ಮ ಬಲ ವೃದ್ಧಿಯೂ ಆಗುತ್ತದೆ. ಧಾರ್ಮಿಕ ಆಧ್ಯಾತ್ಮಿಕವಾದ ಹಂಬಲ ನಿಮಗೆ ಜಾಸ್ತಿಯಾಗಲಿದೆ.

    MORE
    GALLERIES

  • 78

    Gemini 2023: ಮಿಥುನ ರಾಶಿಯವರಿಗೆ ಯುಗಾದಿ ನಂತ್ರ ಧನಾಗಮನವಂತೆ, ಈ ವರ್ಷ ಹೇಗಿರಲಿದೆ ನೋಡಿ

    ಮಿತ್ರ ವರ್ಗದಿಂದ ಸ್ವಲ್ಪ ದುಃಖವನ್ನೇ ನಿರೀಕ್ಷೆ ಮಾಡಬೇಕಾಗುತ್ತದೆ ಮನಸ್ಸು ಮಾತ್ರ ಯಾವತ್ತೂ ಒಂದು ವಿರಕ್ತ ಭಾವನೆಯಲ್ಲಿ ತಲ್ಲೀನವಾಗಿರುತ್ತದೆ. ಕೆಲವೊಂದು ಸಮಸ್ಯೆಗಳು ಕಾಡಬಹುದು.

    MORE
    GALLERIES

  • 88

    Gemini 2023: ಮಿಥುನ ರಾಶಿಯವರಿಗೆ ಯುಗಾದಿ ನಂತ್ರ ಧನಾಗಮನವಂತೆ, ಈ ವರ್ಷ ಹೇಗಿರಲಿದೆ ನೋಡಿ

    ಆದರೆ ವರ್ಷದ ಅರ್ಧದ ನಂತರ ವಿದೇಶ ಪ್ರವಾಸ ತೀರ್ಥಯಾತ್ರ ಪಯಣ ಮುಂತಾದ ಸಂಚಾರ ಯೋಗವಿದೆ. ಈ ಪ್ರಯಾಣದ ಕಾರಣದಿಂದ ನಿಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ.

    MORE
    GALLERIES