Ugadi Prediction 2023: ಕಟಕ ರಾಶಿಯವರಿಗೆ ಯುಗಾದಿ ಬೆಲ್ಲನಾ-ಬೇವಾ? ಇಲ್ಲಿದೆ ನೋಡಿ ಭವಿಷ್ಯ
Ugadi Prediction 2023: ಯುಗಾದಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಹೊಸವರ್ಷದ ಆರಂಭಕ್ಕೆ ಎಲ್ಲರೂ ಸಜ್ಜಾಗಿದ್ದಾರೆ. ಈ ಯುಗಾದಿ ಹೊಸವರ್ಷದಲ್ಲಿ ನಿಮ್ಮ ದಿನಗಳು ಹೇಗಿರಲಿದೆ, ಯಾವ ರಾಶಿಗೆ ಶುಭ ಲಾಭ, ಯಾರಿಗೆ ಸಂಕಷ್ಟ ಎಂಬುದನ್ನ ತಿಳಿದುಕೊಳ್ಳುವ ತವಕ ಇರುತ್ತದೆ. ಜ್ಯೋತಿಷ್ಯದ ಪ್ರಕಾರ ಕಟಕ ರಾಶಿಯವರಿಗೆ ಈ ವರ್ಷ ಹೇಗಿರಲಿದೆ ಎಂಬುದು ಇಲ್ಲಿದೆ.
ಯುಗಾದಿ ಸಮಯದಲ್ಲಿ ಈ ವರ್ಷ ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳುವ ಆಸೆ ಎಲ್ಲರಿಗೂ ಇರುತ್ತದೆ. ಮುಂದಿನ ದಿನಗಳಲ್ಲಿ ಯಾವ ಸಮಸ್ಯೆ ಬರಬಹುದು, ಮುನ್ನೆಚ್ಚರಿಕೆ ಅಗತ್ಯ ಇದೆಯಾ ಎಂದೆಲ್ಲಾ ಮೊದಲೇ ಮಾಹಿತಿ ಪಡೆಯಬಹುದು.
2/ 7

3/ 7
ಈ ಕಾರಣಕ್ಕಾಗಿಯೇ ಯುಗಾದಿ ಸಮಯದಲ್ಲಿ ಪಂಚಾಂಗ ಶ್ರವಣ ಮಾಡಿ, ಮುಂದಿನ ಆಗು-ಹೋಗುಗಳ ಬಗ್ಗೆ ತಿಳಿದುಕೊಳ್ಳುವುದು. ಇನ್ನು ಮೀ ಯುಗಾದಿ ನಂತರ ಕರ್ಕಾಟಕ ರಾಶಿಯವರ ಭವಿಷ್ಯ ಹೇಗಿರಲಿದೆ ಎಂಬುದು ಇಲ್ಲಿದೆ.
4/ 7
ಈ ಸಂವತ್ಸರ ಸುಖ ದುಃಖಾತ್ಮಕವಾದಂತಹ ಮಿಶ್ರಫಲದಾಯಕವಾಗಲಿದೆ. ಅಷ್ಟಮ ಶನಿ ಪ್ರಭಾವ ಮುಂದುವರೆಯಲಿದ್ದು, ಕರ್ಮದ ಗುರು ಮಧ್ಯದಲ್ಲಿ ಸ್ವಲ್ಪ ಸಮಾಧಾನಗಳನ್ನು ತಂದು ಕೊಡುವನು ನಿಮ್ಮೊಂದಿಗೆ ಎಷ್ಟೋ ವರ್ಷದಿಂದ ಇದ್ದ ಸೇವಕ ಮಿತ್ರರು ನಿಮ್ಮನ್ನು ಅಗಲಬಹುದು.
5/ 7
ಕಾರಣವಿಲ್ಲದ ಧನನಾಶಗಳು, ವಂಚನಾಭೀತಿ ನಿಮ್ಮನ್ನು ಕಾಡಬಹುದು. ವೃತ್ತಿರಂಗದಲ್ಲಿ ಸ್ಥಾನಪಲ್ಲಟ, ಸ್ಥಾನ ನಷ್ಟಗಳ ಸಾಧ್ಯತೆ ಇದೆ. ಆರೋಗ್ಯ ನಿರಂತರವಾಗಿ ಕೈಕೊಡುತ್ತಲೇ ಇರುತ್ತದೆ. ವಾತ ನರ ಸ್ನಾಯು ಕಾಲಿನ ಸಮಸ್ಯೆಗಳು ಕಾಡುತ್ತಾ ಇರುತ್ತದೆ.
6/ 7
ಅನ್ಯಾಯವನ್ನು ನೋಡುತ್ತಾ ಕೂರುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಆದರೂ ಒಂದು ಗ್ರಹ ನಿರ್ಮಾಣ ಅಥವಾ ಭೂ ನಿವೇಶನ ಖರೀದಿ ಯೋಗ ಇದ್ದೇ ಇರುತ್ತದೆ. ಕೆಲವು ವಿಚಾರಗಳಲ್ಲಿ ಮನೆತನವೇ ನಿಮ್ಮನ್ನು ಮೆಚ್ಚಬಹುದು.
7/ 7
ಧಾರ್ಮಿಕ ಕಾರ್ಯಗಳು ಅನ್ನದಾನಗಳು ನಿಮ್ಮ ಕೈಯಿಂದಲೇ ನಡೆಯುತ್ತಲೇ ಇರುತ್ತದೆ. ಅರ್ಧ ವರ್ಷದ ನಂತರ ಜ್ಞಾನ ಗ್ರಹಣ ಯೋಗವಿದ್ದು, ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶವನ್ನು ನಿರೀಕ್ಷಿಸಬಹುದು. ತೀರ್ಥಯಾತ್ರೆಯ ಯೋಗವಿರುತ್ತದೆ
First published:
17