Ugadi Prediction 2023: ಮೇಷ ರಾಶಿಗೆ ಯುಗಾದಿ ಬೆಲ್ಲ, ವೃಷಭಕ್ಕೆ ಬೇವು!

Ugadi Prediction 2023: ಯುಗಾದಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಹೊಸವರ್ಷದ ಆರಂಭಕ್ಕೆ ಎಲ್ಲರೂ ಸಜ್ಜಾಗಿದ್ದಾರೆ. ಈ ಯುಗಾದಿ ಹೊಸವರ್ಷದಲ್ಲಿ ನಿಮ್ಮ ದಿನಗಳು ಹೇಗಿರಲಿದೆ, ಯಾವ ರಾಶಿಗೆ ಶುಭ ಲಾಭ, ಯಾರಿಗೆ ಸಂಕಷ್ಟ ಎಂಬುದನ್ನ ತಿಳಿದುಕೊಳ್ಳುವ ತವಕ ಇರುತ್ತದೆ. ಜ್ಯೋತಿಷ್ಯದ ಪ್ರಕಾರ ಮೇಷ ಹಾಗೂ ವೃಷಭ ರಾಶಿಯವರಿಗೆ ಈ ವರ್ಷ ಹೇಗಿರಲಿದೆ ಎಂಬುದು ಇಲ್ಲಿದೆ.

First published:

  • 17

    Ugadi Prediction 2023: ಮೇಷ ರಾಶಿಗೆ ಯುಗಾದಿ ಬೆಲ್ಲ, ವೃಷಭಕ್ಕೆ ಬೇವು!

    ಮೇಷ ರಾಶಿ: ಈ ಸಂವತ್ಸರದಲ್ಲಿ ನೀವು ಅತ್ಯಂತ ಸುಖಿಗಳಾಗಿರುತ್ತೀರಿ ಜನ್ಮದ ಗುರು ಲಾಭದ ಶನಿ ಪ್ರಾಯಶಃ ಹೆಚ್ಚಿನ ವಿಷಯಗಳಲ್ಲಿ ಅನುಕೂಲ ಫಲಗಳನ್ನೇ ಕೊಡುವರು. ನಿಮ್ಮ ಸದ್ಗುಣಗಳಿಂದ ಎಲ್ಲಾ ಕಡೆ ಗೌರವದರಗಳನ್ನು ಪಡೆಯುತ್ತೀರಿ ವಸ್ತ್ರ ವ್ಯವಹಾರದ ವರೆಗೆ ಸುಗ್ಗಿ ಎಂದೇ ಹೇಳಬಹುದು

    MORE
    GALLERIES

  • 27

    Ugadi Prediction 2023: ಮೇಷ ರಾಶಿಗೆ ಯುಗಾದಿ ಬೆಲ್ಲ, ವೃಷಭಕ್ಕೆ ಬೇವು!

    ಇರುವುದರಲ್ಲಿ ಸಂತೃಪ್ತ ಜೀವನ ನಿಮ್ಮದಾಗುತ್ತದೆ ಕಾಯಿಲೆಯಿಂದ ನರಳುವವರು ಈ ಸಂವತ್ಸರದಲ್ಲಿ ಅದರಿಂದ ಮುಕ್ತಿ ಪಡೆಯುವರು ಯಥೇಚ್ಛವಾಗಿ ಭೋಗ ವಸ್ತುಗಳ ಆಗಮನವಾಗುತ್ತದೆ. ಸಂಪತ್ತು ಗಳು ಸ್ಥಿರವಾಗಿ ನಿಲ್ಲುತ್ತದೆ.

    MORE
    GALLERIES

  • 37

    Ugadi Prediction 2023: ಮೇಷ ರಾಶಿಗೆ ಯುಗಾದಿ ಬೆಲ್ಲ, ವೃಷಭಕ್ಕೆ ಬೇವು!

    ಎರಡು ಮೂರು ಕಡೆಯಿಂದ ಹಣ ಬರುತ್ತದೆ ಆದರೆ ಮಕ್ಕಳ ವಿಚಾರದಲ್ಲಿ ಪೂರ್ಣ ಮನಸ್ಸಮಾಧಾನವಿರುವುದಿಲ್ಲ. ಯಾವುದೋ ಒಂದು ಕೊರತೆ ನಿಮ್ಮನ್ನು ಕಾಡುತ್ತಲೇ ಇರುತ್ತದೆ.

    MORE
    GALLERIES

  • 47

    Ugadi Prediction 2023: ಮೇಷ ರಾಶಿಗೆ ಯುಗಾದಿ ಬೆಲ್ಲ, ವೃಷಭಕ್ಕೆ ಬೇವು!

    ವರ್ಷದ ಅರ್ಧದ ನಂತರ ಕಾಲು ನರ ಸ್ನಾಯುವಿಗೆ ಸಂಬಂಧಪಟ್ಟ ಕಾಯಿಲೆಗಳು ಬಾಧಿಸಬಹುದು. ಅತ್ಯಂತ ಆತ್ಮೀಯರಿಂದ ಸ್ವಲ್ಪ ಮೋಸ ಹೋಗುವ ಸಾಧ್ಯತೆಗಳಿದ್ದು, ಜಾಗೃತೆ ಬೇಕು. ಸಂಘ ಸಂಸ್ಥೆಗಳಲ್ಲಿ ಅಧಿಕಾರ ಪ್ರಾಪ್ತಿ ಯೋಗವಿರುತ್ತದೆ.

    MORE
    GALLERIES

  • 57

    Ugadi Prediction 2023: ಮೇಷ ರಾಶಿಗೆ ಯುಗಾದಿ ಬೆಲ್ಲ, ವೃಷಭಕ್ಕೆ ಬೇವು!

    ವೃಷಭ ರಾಶಿ: ಈ ಸಂವತ್ಸರ ನಿಮಗೆ ಪ್ರಾಯಶಃ ಅಶುಭ ಫಲವನ್ನೇ ಜಾಸ್ತಿ ತಂದೊಡ್ಡಬಲ್ಲದು, ಯಯದ ಗುರು ಇರುವುದು ಪ್ರತಿ ವಿಭಾಗದಲ್ಲೂ ನಮಗೆ ವಿಘ್ನಗಳನ್ನೇ ಸಾಧ್ಯತೆ ಜಾಸ್ತಿ ಇದೆ. ದೊಡ್ಡ ಮಟ್ಟದ ಅಪವಾದ ನಿಮ್ಮನ್ನು ಹುಡುಕಿಕೊಂಡು ಬರಬಹುದು. ಪ್ರತಿ ಕಡೆಯಲ್ಲೂ ಮೋಸ ಹೋಗುವ ಸಾಧ್ಯತೆ ಜಾಸ್ತಿ ಇರುತ್ತದೆ.

    MORE
    GALLERIES

  • 67

    Ugadi Prediction 2023: ಮೇಷ ರಾಶಿಗೆ ಯುಗಾದಿ ಬೆಲ್ಲ, ವೃಷಭಕ್ಕೆ ಬೇವು!

    ಎಲ್ಲರಿಗೂ ಸಹಾಯ ಮಾಡಲು ಹೋಗಿ ತಾವೇ ಹೊಂಡಕ್ಕೆ ಬೀಳಲಿದ್ದೀರಿ. ಆದರೆ ಶುಭ ಕಾರ್ಯಗಳಿಗೆ ಸಂಪತ್ತು ಸ್ವಲ್ಪ ಮಟ್ಟಿಗೆ ವಿನಿಯೋಗವಾಗುತ್ತದೆ ಎನ್ನುವುದಷ್ಟೇ ಸಮಾಧಾನಕರ. ಯಾರಿಂದಲೂ ಕಿಂಚಿತ್​ ಸಹಕಾರವನ್ನು ನಾವು ನಿರೀಕ್ಷೆ ಮಾಡುವ ಹಾಗಿಲ್ಲ. ಮನಸ್ಸು ಕೂಡ ಚಂಚಲಮಯವಾಗಿರುತ್ತದೆ.

    MORE
    GALLERIES

  • 77

    Ugadi Prediction 2023: ಮೇಷ ರಾಶಿಗೆ ಯುಗಾದಿ ಬೆಲ್ಲ, ವೃಷಭಕ್ಕೆ ಬೇವು!

    ಉದ್ಯೋಗ ರಂಗದಲ್ಲಿ ಅತ್ಯಂತ ನಿಧಾನವಾಗಿ ಪ್ರಗತಿ ಇದ್ದು ಎಷ್ಟು ದುಡಿದರು ಸಾಲದು ಎಂಬ ಸ್ಥಿತಿ ಆಗುತ್ತದೆ, ಪಿತ್ರಾರ್ಜಿತವಾದ ಆಸ್ತಿ ಕಣ್ಣೆದುರಿಗೆ ಬೇರೆಯವರ ಪಾಲಾಗುವ ಸಾಧ್ಯತೆ ಇರುತ್ತದೆ. ಆದರೂ ಅರ್ಧ ವರ್ಷದ ನಂತರ ಸ್ವಲ್ಪ ಧನ ಆಗಮನ ಯೋಗವಿದೆ, ವಿದೇಶ ಪ್ರವಾಸಗಳ ಸಾಧ್ಯತೆ ಇದೆ

    MORE
    GALLERIES