Ugadi 2023 Prediction: ಈ ರಾಶಿಯವರಷ್ಟು ಕಷ್ಟ ಬೇರಾರಿಗೂ ಇರಲ್ವಂತೆ, ಹೊಸವರ್ಷ ಹರೋಹರ

Ugadi Prediction 2023: ಯುಗಾದಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಹೊಸವರ್ಷದ ಆರಂಭಕ್ಕೆ ಎಲ್ಲರೂ ಸಜ್ಜಾಗಿದ್ದಾರೆ. ಈ ಯುಗಾದಿ ಹೊಸವರ್ಷದಲ್ಲಿ ನಿಮ್ಮ ದಿನಗಳು ಹೇಗಿರಲಿದೆ, ಯಾವ ರಾಶಿಗೆ ಶುಭ ಲಾಭ, ಯಾರಿಗೆ ಸಂಕಷ್ಟ ಎಂಬುದನ್ನ ತಿಳಿದುಕೊಳ್ಳುವ ತವಕ ಇರುತ್ತದೆ. ಜ್ಯೋತಿಷ್ಯದ ಪ್ರಕಾರ ಕುಂಭ ರಾಶಿಯವರಿಗೆ ಈ ವರ್ಷ ಹೇಗಿರಲಿದೆ ಎಂಬುದು ಇಲ್ಲಿದೆ.

First published:

  • 17

    Ugadi 2023 Prediction: ಈ ರಾಶಿಯವರಷ್ಟು ಕಷ್ಟ ಬೇರಾರಿಗೂ ಇರಲ್ವಂತೆ, ಹೊಸವರ್ಷ ಹರೋಹರ

    ಯುಗಾದಿ ಸಮಯದಲ್ಲಿ ಪಂಚಾಂಗ ಶ್ರವಣ ಮಾಡುವ ಪದ್ಧತಿ ಇದೆ. ಏಕೆಂದರೆ ಮುಂಬರುವ ದಿನಗಳ ಬಗ್ಗೆ ಮಾಹಿತಿ ಇರಲಿ ಎಂದು. ಈ ಪಂಚಾಂಗ ಶ್ರವಣ ಮಾಡುವಾಗ ಹವಾಮಾನ ಹೇಗಿರಲಿದೆ, ಮಳೆ ಆಗುತ್ತದೆಯೋ, ಯಾವುದಾದರೂ ಪ್ರಕೃತಿ ವಿಕೋಪ ಆಗುವ ಸೂಚನೆ ಇದೆಯಾ ಎಂದೆಲ್ಲಾ ಹೇಳಲಾಗುತ್ತದೆ.

    MORE
    GALLERIES

  • 27

    Ugadi 2023 Prediction: ಈ ರಾಶಿಯವರಷ್ಟು ಕಷ್ಟ ಬೇರಾರಿಗೂ ಇರಲ್ವಂತೆ, ಹೊಸವರ್ಷ ಹರೋಹರ

    ಹಾಗೆಯೇ ಈ ಸಮಯದಲ್ಲಿ 12 ರಾಶಿಗಳ ಫಲಾಫಲವನ್ನು ಸಹ ನೋಡಲಾಗುತ್ತದೆ. ಯಾವ ರಾಶಿಗೆ ಯುಗಾದಿ ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳಬಹುದು. ಇನ್ನು ಈ ಯುಗಾದಿ ನಂತರ ಕುಂಭ ರಾಶಿಯವರ ಜೀವನ ಹೇಗಿರಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 37

    Ugadi 2023 Prediction: ಈ ರಾಶಿಯವರಷ್ಟು ಕಷ್ಟ ಬೇರಾರಿಗೂ ಇರಲ್ವಂತೆ, ಹೊಸವರ್ಷ ಹರೋಹರ

    ಜನ್ಮ ಶನಿ ಮೂರರ ಗುರುವಿನ ಪ್ರಭಾವದಿಂದಾಗಿ ಈ ಸಂವತ್ಸರದಲ್ಲಿ ಪ್ರಾಯಶಃ ನಿಮ್ಮಷ್ಟು ಕಷ್ಟಗಳನ್ನು ಎದುರಿಸುವವರು ಯಾರು ಇಲ್ಲ ಎಂದೇ ಹೇಳಬಹುದು. ಜೀವನದ ಪ್ರತಿ ಹಂತದಲ್ಲೂ ನಿಮಗೇ ಕಷ್ಟಗಳು ಜಾಸ್ತಿ.

    MORE
    GALLERIES

  • 47

    Ugadi 2023 Prediction: ಈ ರಾಶಿಯವರಷ್ಟು ಕಷ್ಟ ಬೇರಾರಿಗೂ ಇರಲ್ವಂತೆ, ಹೊಸವರ್ಷ ಹರೋಹರ

    ಸಾಡೇಸಾತಿನ ಮಧ್ಯಮ ಪರ್ಯಾಯದಲ್ಲಿರುವ ನಿಮಗೆ ಹೊರಟ ಕಾರ್ಯಗಳಲ್ಲಿ ಅಪಜಯ ಗ್ಯಾರಂಟಿ. ಶಿರೋಭಾಗದ ಕಾಯಿಲೆ ದುಃಖ ದುಮ್ಮಾನ ಅಪಕೀರ್ತಿ ಮತ್ತು ಅಪವಾದ ಹುಡುಕಿಕೊಂಡು ಬರುತ್ತದೆ ಎಂದರೆ ತಪ್ಪಲ್ಲ.

    MORE
    GALLERIES

  • 57

    Ugadi 2023 Prediction: ಈ ರಾಶಿಯವರಷ್ಟು ಕಷ್ಟ ಬೇರಾರಿಗೂ ಇರಲ್ವಂತೆ, ಹೊಸವರ್ಷ ಹರೋಹರ

    ಸ್ಥಾನಪಲ್ಲಟ ಸ್ಥಾನಭ್ರಮ ವಾತ ಪ್ರಭಾವದಿಂದ ಶಾರೀರಿಕವಾದ ಎಲ್ಲಾ ವಿಭಾಗಗಳಲ್ಲಿ ನೋವುಗಳು ಕಾಣಿಸಬಹುದು. ಒಟ್ಟಾರೆ ಆರೋಗ್ಯದ ವಿಚಾರದಲ್ಲಿ ಸಹ ನಿಮಗೆ ಸಮಸ್ಯೆಗಳಾಗುತ್ತದೆ. ಈ ವರ್ಷ ಯಾವುದೂ ಚೆನ್ನಾಗಿರುವುದಿಲ್ಲ.

    MORE
    GALLERIES

  • 67

    Ugadi 2023 Prediction: ಈ ರಾಶಿಯವರಷ್ಟು ಕಷ್ಟ ಬೇರಾರಿಗೂ ಇರಲ್ವಂತೆ, ಹೊಸವರ್ಷ ಹರೋಹರ

    ಸಣ್ಣವರಲ್ಲಿ ಸಣ್ಣವರಾಗುವ ಯೋಗವಿದೆ ಬಂಧುಬಾಂಧವರ ವಿರೋಧಗಳಿದ್ದರೂ ಸಹೋದರರಿಂದ ಸಹಾಯ ಸಿಗಲಿದೆ. ನಿಮ್ಮಿಂದ ಸಹಾಯ ಪಡೆದವರೇ ಇಂದು ನಿಮಗೆ ಬೆನ್ನಿಗೆ ಚೂರಿ ಹಾಕಲಿದ್ದಾರೆ

    MORE
    GALLERIES

  • 77

    Ugadi 2023 Prediction: ಈ ರಾಶಿಯವರಷ್ಟು ಕಷ್ಟ ಬೇರಾರಿಗೂ ಇರಲ್ವಂತೆ, ಹೊಸವರ್ಷ ಹರೋಹರ

    ಹಣಕಾಸಿನ ಪರಿಸ್ಥಿತಿಯಂತೂ ತುಂಬಾ ಕಳಪೆ ಆಗಬಹುದು ಎಷ್ಟು ದುಡಿದರು ಸಾಲ ಕಟ್ಟಲು ಸಾಲದು ಎಂಬ ಸ್ಥಿತಿ ನಿರ್ಮಾಣವಾಗಬಹುದು. ಆದಾಯವೂ ಹೆಚ್ಚಾಗದೇ ಖರ್ಚು ಹೆಚ್ಚಾಗಿ ನೀವು ಬಹಳ ಪರದಾಡುವ ಪರಿಸ್ಥಿತಿ ಬರುತ್ತದೆ.

    MORE
    GALLERIES