Ugadi 2023 Shani: ಹಬ್ಬದ ಸಮಯದಲ್ಲೂ ಈ ರಾಶಿಯವರಿಗೆ ಶನಿಕಾಟ, ತಪ್ಪಲ್ಲ ಪರದಾಟ

Shani Effect: ಹೊಸ ವರ್ಷವ ಶೋಭಾಕೃತ ನಾಮ ಸಂವತ್ಸರದ ಮಾರ್ಚ್ 22 ರ ಬುಧವಾರದಿಂದ ಪ್ರಾರಂಭವಾಗುತ್ತದೆ. ಈ ಹೊಸ ವರ್ಷದ ಅಧಿಪತಿ ಬುಧ. ಈ ಹೊಸ ವರ್ಷಕ್ಕೆ ಶುಕ್ರನನ್ನು ಮಂತ್ರಿ ಎಂದು ಪರಿಗಣಿಸಲಾಗಿದೆ. ಆದರೆ ಈ ಯುಗಾದಿ ವರ್ಷ ಕೆಲವು ರಾಶಿಯವರಿಗೆ ಒಳ್ಳೆಯದಲ್ಲ ಎನ್ನುತ್ತಾರೆ ಜ್ಯೋತಿಷಿಗಳು. ಅದರಲ್ಲೂ ಕೆಲ ರಾಶಿಯವರಿಗೆ ಶನಿಕಾಟವಂತೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 18

    Ugadi 2023 Shani: ಹಬ್ಬದ ಸಮಯದಲ್ಲೂ ಈ ರಾಶಿಯವರಿಗೆ ಶನಿಕಾಟ, ತಪ್ಪಲ್ಲ ಪರದಾಟ

    ಕೆಲವೊಂದು ಗ್ರಹಗಳ ಸಂಯೋಜನೆ ಕೆಲ ರಾಶಿಯವರಿಗೆ ಸಮಸ್ಯೆ ಮಾಡುತ್ತದೆ. ಆದರೆ ಅದೇ ಸಂಯೋಜನೆ ಅನೇಕರಿಗೆ ಒಳ್ಳೆಯ ಲಾಭ ನೀಡುತ್ತದೆ. ಸದ್ಯ ಯುಗಾದಿ ವಿಚಾರಕ್ಕೆ ಬಂದರೆ ಕೆಲ ರಾಶಿಯವರಿಗೆ ಯುಗಾದಿ ಸಂತಸ ತರಲಿದೆ.

    MORE
    GALLERIES

  • 28

    Ugadi 2023 Shani: ಹಬ್ಬದ ಸಮಯದಲ್ಲೂ ಈ ರಾಶಿಯವರಿಗೆ ಶನಿಕಾಟ, ತಪ್ಪಲ್ಲ ಪರದಾಟ

    ಆದರೆ ಈ ಯುಗಾದಿ ವರ್ಷ ಕೆಲವು ರಾಶಿಯವರಿಗೆ ಒಳ್ಳೆಯದಲ್ಲ ಎನ್ನುತ್ತಾರೆ ಜ್ಯೋತಿಷಿಗಳು. ಅದರಲ್ಲೂ ಐದು ರಾಶಿಯವರ ಜೀವನದಲ್ಲಿ ಕೆಟ್ಟ ಘಟನೆಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚು. ಈ ಹೊಸ ವರ್ಷದಲ್ಲಿ ಶನಿಯ ಸಂಯೋಗದಿಂದ ಪಂಚ ರಾಶಿಯವರಿಗೆ ಸಂಕಷ್ಟಗಳು ಹೆಚ್ಚಾಗಲಿವೆ.

    MORE
    GALLERIES

  • 38

    Ugadi 2023 Shani: ಹಬ್ಬದ ಸಮಯದಲ್ಲೂ ಈ ರಾಶಿಯವರಿಗೆ ಶನಿಕಾಟ, ತಪ್ಪಲ್ಲ ಪರದಾಟ

    ಕಟಕ ರಾಶಿ- ಶನಿ ಈ ರಾಶಿಯವರಿಗೆ ಹಲವಾರು ರೀತಿಯ ತೊಂದರೆಗಳನ್ನು ಕೊಡುತ್ತಾನೆ. ಈ ವರ್ಷ ಬಹಳ ಪರದಾಡಬೇಕಾಗುತ್ತದೆ. ಕಷ್ಟಗಳು ನಿಮ್ಮನ್ನ ಹುಡುಕಿ ಬರಲಿದೆ. ಹಾಗಾಗಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು.

    MORE
    GALLERIES

  • 48

    Ugadi 2023 Shani: ಹಬ್ಬದ ಸಮಯದಲ್ಲೂ ಈ ರಾಶಿಯವರಿಗೆ ಶನಿಕಾಟ, ತಪ್ಪಲ್ಲ ಪರದಾಟ

    ವೃಶ್ಚಿಕ ರಾಶಿ- ಈ ರಾಶಿಯ ಜನರು ವರ್ಷವಿಡೀ ಆರ್ಥಿಕ, ಕೌಟುಂಬಿಕ, ಸಾಮಾಜಿಕ ಮತ್ತು ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಯಾವುದೇ ಕೆಲಸ ಮಾಡಲು ಹೋದರೆ ಅದರಲ್ಲಿ ಯಶಸ್ಸು ಸಿಗುವುದಿಲ್ಲ. ತುಂಬಾ ಪರದಾಡಬೇಕಾಗುತ್ತದೆ.

    MORE
    GALLERIES

  • 58

    Ugadi 2023 Shani: ಹಬ್ಬದ ಸಮಯದಲ್ಲೂ ಈ ರಾಶಿಯವರಿಗೆ ಶನಿಕಾಟ, ತಪ್ಪಲ್ಲ ಪರದಾಟ

    ಮಕರ - ಈ ರಾಶಿಯವರು ವರ್ಷವಿಡೀ ಶನಿಯನ್ನು ಮೆಚ್ಚಿಸಲು ಪ್ರಯತ್ನಿಸಬೇಕು. ಇಲ್ಲದಿದ್ದರೆ ಬಹಳ ಕಷ್ಟಪಡಬೇಕಾಗುತ್ತದೆ. ಶನಿವಾರ ಶನಿ ದೇವಸ್ಥಾನಕ್ಕೆ ಹೋಗುವುದು, ಎಳ್ಳು ಅರ್ಪಿಸುವುದು ಹೀಗೆ ಅನೇಕ ಕೆಲಸಗಳನ್ನು ಮಾಡಬೇಕಾಗುತ್ತದೆ.

    MORE
    GALLERIES

  • 68

    Ugadi 2023 Shani: ಹಬ್ಬದ ಸಮಯದಲ್ಲೂ ಈ ರಾಶಿಯವರಿಗೆ ಶನಿಕಾಟ, ತಪ್ಪಲ್ಲ ಪರದಾಟ

    ಕುಂಭ - ಈ ರಾಶಿಯವರು ಶನಿವಾರದಂದು ಹನುಮಂತನನ್ನು ಪೂಜಿಸಬೇಕು. ಇವುಗಳ ಜೊತೆಗೆ ಅರಳಿ ಮರದ ಕೆಳಗೆ ಕಬ್ಬಿಣದ ಉಂಗುರವನ್ನು ಇಟ್ಟು ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ ಪೂಜೆ ಮಾಡಬೇಕು,

    MORE
    GALLERIES

  • 78

    Ugadi 2023 Shani: ಹಬ್ಬದ ಸಮಯದಲ್ಲೂ ಈ ರಾಶಿಯವರಿಗೆ ಶನಿಕಾಟ, ತಪ್ಪಲ್ಲ ಪರದಾಟ

    ಮೀನ - ಈ ರಾಶಿಯವರಿಗೆ ಸಹ ಶನಿಯಿಂದ ಕಾಟ ತಪ್ಪಿದ್ದಲ್ಲ. ಹಾಗಾಗಿ ಇವರೂ ಕುಡ ಶನಿಯನ್ನು ಮೆಚ್ಚಿಸಲು ಪೂಜೆಗಳನ್ನು ಮಾಡಬೇಕಾಗುತ್ತದೆ. ಮುಖ್ಯವಾಗಿ ಶನಿವಾರದಂದು ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಸಮಸ್ಯೆಗಳು ದೂರವಾಗುತ್ತವೆ.

    MORE
    GALLERIES

  • 88

    Ugadi 2023 Shani: ಹಬ್ಬದ ಸಮಯದಲ್ಲೂ ಈ ರಾಶಿಯವರಿಗೆ ಶನಿಕಾಟ, ತಪ್ಪಲ್ಲ ಪರದಾಟ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES