Turtle Ring: ಹೇಗ್ ಹೇಗೋ ಈ ಉಂಗುರ ಹಾಕ್ಕೊಬೇಡಿ; ವಿಶೇಷ ಲಾಭ ನೀಡುವ ರಿಂಗ್ ಬಗ್ಗೆ ತಿಳಿದುಕೊಳ್ಳಿ

ಇತ್ತೀಚಿನ ದಿನಗಳಲ್ಲಿ  ಉಂಗುರ (Ring) ಧರಿಸೋದು ಟ್ರೆಂಡ್​ ಆಗಿದೆ. ಅದರಲ್ಲೂ ಆಮೆ ಆಕಾರದ ಉಂಗುರ (Turtle Ring) ಧರಿಸುವವರ ಸಂಖ್ಯೆ ಹೆಚ್ಚಾಗಿದೆ. ಈ ಉಂಗುರ ನೋಡಲು ಆಕರ್ಷಕವಾಗಿದ್ರೆ, ಇದು ಅನೇಕ ಲಾಭಗಳನ್ನು ನೀಡುತ್ತದೆ ಎಂದು ವಾಸ್ತು ಶಾಸ್ತ್ರ ಫೆಂಗ್ ಶೂಯಿಯಲ್ಲಿ (Feng Shui) ವಿವರಿಸಲಾಗಿದೆ.

First published: