Money Problem: ಅಡುಗೆ ಮನೆಯ ಮಸಾಲೆ ಡಬ್ಬಿಯಲ್ಲಿದೆ ನಿಮ್ಮ ಹಣದ ಸಮಸ್ಯೆಗೆ ಪರಿಹಾರ

Money Problem: ಹಣದ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿದೆ. ಇದರಿಂದ ಹೊರ ಬರಬೇಕು ಎಂದು ವಿವಿಧ ರೀತಿಯಲ್ಲಿ ಪರದಾಡಬೇಕಾಗುತ್ತದೆ. ಆದರೆ ಮನೆಯಲ್ಲಿರುವ ಒಂದು ವಸ್ತು ನಿಮ್ಮ ಹಣದ ಸಮಸ್ಯೆಗೆ ಪರಿಹಾರ ಕೊಡುತ್ತದೆ. ಆ ವಸ್ತು ಯಾವುದು ಹಾಗೂ ಹೇಗೆ ಪರಿಹಾರ ಸಿಗುತ್ತದೆ ಎಂಬುದು ಇಲ್ಲಿದೆ.

First published:

  • 18

    Money Problem: ಅಡುಗೆ ಮನೆಯ ಮಸಾಲೆ ಡಬ್ಬಿಯಲ್ಲಿದೆ ನಿಮ್ಮ ಹಣದ ಸಮಸ್ಯೆಗೆ ಪರಿಹಾರ

    ಅರಿಶಿನವನ್ನು ಅತ್ಯುತ್ತಮ ನೈಸರ್ಗಿಕ ಆ್ಯಂಟಿ ಬಾಯೋಟಿಕ್ ಎಂದು ಕರೆಯಲಾಗುತ್ತದೆ. ಇದು ಆಹಾರಕ್ಕೆ ಮಾತ್ರ ಉಪಯುಕ್ತವಲ್ಲ ಅನೇಕ ಜ್ಯೋತಿಷ್ಯ ಪರಿಹಾರಗಳಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ. ಇದನ್ನು ಬಳಸುವುದರಿಂದ ನೇಕ ಸಮಸ್ಯೆಗೆ ಪರಿಹಾರ ಸಿಗುತ್ತದೆ.

    MORE
    GALLERIES

  • 28

    Money Problem: ಅಡುಗೆ ಮನೆಯ ಮಸಾಲೆ ಡಬ್ಬಿಯಲ್ಲಿದೆ ನಿಮ್ಮ ಹಣದ ಸಮಸ್ಯೆಗೆ ಪರಿಹಾರ

    ಅರಿಶಿನಕ್ಕೆ ಆಯುರ್ವೇದದಲ್ಲಿ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಜ್ಯೋತಿಷ್ಯದಲ್ಲಿ ಸಹ ಇದೆ. ಇದು ಅನೇಕ ರೋಗಗಳಿಗೆ ಪರಿಹಾರ ನೀಡುತ್ತದೆ. ಮದುವೆಯಲ್ಲಿ ವಧು-ವರರಿಗೆ ಅರಿಶಿನ ಹಚ್ಚುವ ಪದ್ಧತಿಯೂ ಇದೆ. ಇದರಿಂದ ವಧು-ವರರ ಮುಖದ ಕಾಂತಿ ಹೆಚ್ಚಲಿದೆ ಎನ್ನಲಾಗುತ್ತದೆ.

    MORE
    GALLERIES

  • 38

    Money Problem: ಅಡುಗೆ ಮನೆಯ ಮಸಾಲೆ ಡಬ್ಬಿಯಲ್ಲಿದೆ ನಿಮ್ಮ ಹಣದ ಸಮಸ್ಯೆಗೆ ಪರಿಹಾರ

    ಧಾರ್ಮಿಕ ನಂಬಿಕೆಗಳ ಪ್ರಕಾರ, ಅರಿಶಿನವು ವಿಷ್ಣುವಿಗೆ ತುಂಬಾ ಇಷ್ಟವಾದ ವಸ್ತು. ನಿಮಗೆ ಯಾವುದೇ ಹಣಕಾಸಿನ ಸಮಸ್ಯೆಗಳಿದ್ದರೆ ಅದರಿಂದ ಪರಿಹಾರ ಪಡೆಯಲು ನೀವು ಅರಿಶಿನವನ್ನು ಬಳಕೆ ಮಾಡಬಹುದು. ಗುರುವಾರ ಅರಿಶಿನಕ್ಕೆ ಸಂಬಂಧಿಸಿದ ಪರಿಹಾರಗಳನ್ನು ಮಾಡುವ ಮೂಲಕ ನೀವು ಪ್ರಯೋಜನಗಳನ್ನು ಪಡೆಯಬಹುದು.

    MORE
    GALLERIES

  • 48

    Money Problem: ಅಡುಗೆ ಮನೆಯ ಮಸಾಲೆ ಡಬ್ಬಿಯಲ್ಲಿದೆ ನಿಮ್ಮ ಹಣದ ಸಮಸ್ಯೆಗೆ ಪರಿಹಾರ

    ಹಣ ಸಿಗುತ್ತದೆ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಹಣವು ಎಲ್ಲಿಯಾದರೂ ಅಥವಾ ಯಾರ ಬಳಿ ಆದರೂ ದೀರ್ಘಕಾಲ ಇದ್ದರೆ, ನೀವು ಅದನ್ನು ಮರಳಿ ಪಡೆಯಲು ಈ ಟಿಪಙ್ಸ್ ಫಾಲೋ ಮಾಡಿ. ಕೆಲವು ಅಕ್ಕಿ ಕಾಳುಗಳನ್ನು ತೆಗೆದುಕೊಂಡು ಅರಿಶಿನ ಹಾಕಿ ಮಿಶ್ರಣ ಮಾಡಿ. ಈ ಅಕ್ಕಿಯನ್ನು ನಿಮ್ಮ ಪರ್ಸ್ನಲ್ಲಿ ಯಾವಾಗಲೂ ಇಟ್ಟುಕೊಂಡರೆ, ಹಣ ಬೇಗಮರಳಿ ಸಿಗುತ್ತದೆ.

    MORE
    GALLERIES

  • 58

    Money Problem: ಅಡುಗೆ ಮನೆಯ ಮಸಾಲೆ ಡಬ್ಬಿಯಲ್ಲಿದೆ ನಿಮ್ಮ ಹಣದ ಸಮಸ್ಯೆಗೆ ಪರಿಹಾರ

    ಯಶಸ್ಸಿಗಾಗಿ: ನಮ್ಮ ಪ್ರಯತ್ನಗಳ ಹೊರತಾಗಿಯೂ ನಾವು ನಿರೀಕ್ಷಿಸಿದ ಯಶಸ್ಸು ಅನೇಕ ಬಾರಿ ನಮಗೆ ಸಿಗುವುದಿಲ್ಲ. ಇದಕ್ಕಾಗಿ, ಅರಿಶಿನ ಪರಿಹಾರವು ನಿಮಗೆ ಪ್ರಯೋಜನಕಾರಿಯಾಗಿರಲಿದೆ. ಈ ಪ್ರಯೋಜನದಿಂದ ನೀವು ಮಾಡಿದ ಪ್ರತಿ ಕೆಲಸದಲ್ಲಿ ಯಶಸ್ಸು ಸಿಗಲಿದೆ.

    MORE
    GALLERIES

  • 68

    Money Problem: ಅಡುಗೆ ಮನೆಯ ಮಸಾಲೆ ಡಬ್ಬಿಯಲ್ಲಿದೆ ನಿಮ್ಮ ಹಣದ ಸಮಸ್ಯೆಗೆ ಪರಿಹಾರ

    ಇದಕ್ಕಾಗಿ 11 ಅಥವಾ 21 ಗಂಟು ಅರಿಶಿನ ಕೊಂಬನ್ನು ತೆಗೆದುಕೊಂಡು ಮಾಲೆ ಮಾಡಿಕೊಳ್ಳಿ. ಆ ಮಾಲೆಯನ್ನು ಗಣೇಶನಿಗೆ ಅರ್ಪಣೆ ಮಾಡಬೇಕು. ಅದರಲ್ಲೂ ಬುಧವಾರ ಅರ್ಪಣೆ ಮಾಡಿದರೆ ನಿಮ್ಮ ಕೆಲಸಗಳು ಬೇಗ ಪೂರ್ಣವಾಗುತ್ತದೆ. ಅಲ್ಲದೇ, ಅದರಿಂದ ಯಶಸ್ಸು ಸಹ ಸಿಗುತ್ತದೆ.

    MORE
    GALLERIES

  • 78

    Money Problem: ಅಡುಗೆ ಮನೆಯ ಮಸಾಲೆ ಡಬ್ಬಿಯಲ್ಲಿದೆ ನಿಮ್ಮ ಹಣದ ಸಮಸ್ಯೆಗೆ ಪರಿಹಾರ

    ಹಣ ನಿಲ್ಲುತ್ತದೆ: ನೀವು ಬಹಳಷ್ಟು ಹಣವನ್ನು ಗಳಿಸುತ್ತಿದ್ದರೂ ಸಹ ನೀವು ಆರ್ಥಿಕ ಬಿಕ್ಕಟ್ಟು ಅನುಭವಿಸುತ್ತಿದ್ದರೆ ಅದಕ್ಕೆ ಪರಿಹಾರ ಇಲ್ಲಿದೆ. ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಅರಿಶಿನದ ಕೊಂಬನ್ನು ಕಟ್ಟಿ ಖಜಾನೆಯಲ್ಲಿ ಇಡಬೇಕು. ಈ ಪರಿಹಾರ ಮಾಡಿದರೆ ಹಣ ನಿಮ್ಮ ಬಳಿ ಉಳಿಯುತ್ತದೆ.

    MORE
    GALLERIES

  • 88

    Money Problem: ಅಡುಗೆ ಮನೆಯ ಮಸಾಲೆ ಡಬ್ಬಿಯಲ್ಲಿದೆ ನಿಮ್ಮ ಹಣದ ಸಮಸ್ಯೆಗೆ ಪರಿಹಾರ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES