Tirumala Darshan Tokens: ಸರ್ವದರ್ಶನ ಕುರಿತು ಟಿಟಿಡಿ ಘೋಷಣೆ; ಶೀಘ್ರದಲ್ಲೇ ಆಫ್​ಲೈನ್​ ಟಿಕೆಟ್​

Tirupati Darshan Token: ಈ ಹಿಂದೆ ಅನೇಕ ಬಾರಿ ಟಿಟಿಡಿ ಆಫ್​​ಲೈನ್​ ಟಿಕೆಟ್​ ನೀಡಲು ಮುಂದಾದ್ರೂ ಕೋವಿಡ್ ಕಾರಣದಿಂದ ಇದು ಸಾಧ್ಯವಾಗಿಲ್ಲ. ಇದೀಗ ಫೆ 15ರಬಳಿಕ ಮತ್ತೊಮ್ಮೆ ಈ ಕುರಿತು ನಿರ್ಧರಿಸಲಿದೆ.

First published: