Tripushkar Yoga 2023: ಅಕ್ಷಯ ತೃತೀಯದಿಂದ ಈ 5 ರಾಶಿಯವರಿಗೆ ಸಂಪತ್ತಿನ ಮಳೆ, ಎಲ್ಲವೂ ಡಬಲ್ ಆಗುತ್ತೆ

Tripushkar Yoga 2023: ಎಲ್ಲರಿಗೂ ಗೊತ್ತಿರುವಂತೆ ಈ ಬಾರಿ ಅಕ್ಷಯ ತೃತೀಯದ ದಿನದಂದು 7 ಯೋಗಗಳು ರೂಪುಗೊಳ್ಳುತ್ತಿದ್ದು, ಅದರಿಂದ ಅನೇಕ ರಾಶಿಯವರು ಪರಿಣಾಮ ಎದುರಿಸಬೇಕಾಗಿದೆ. ಆ ದಿನ ರೂಪುಗೊಳ್ಳುತ್ತಿರುವ ತ್ರಿಪುಷ್ಕರ ಯೋಗದಿಂದ ಯಾವೆಲ್ಲಾ ರಾಶಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.

First published:

  • 18

    Tripushkar Yoga 2023: ಅಕ್ಷಯ ತೃತೀಯದಿಂದ ಈ 5 ರಾಶಿಯವರಿಗೆ ಸಂಪತ್ತಿನ ಮಳೆ, ಎಲ್ಲವೂ ಡಬಲ್ ಆಗುತ್ತೆ

    ಅಕ್ಷಯ ತೃತೀಯಗೆ ಕೆಲವೇ ದಿನಗಳು ಬಾಕಿ ಇದೆ. ಈ ದಿನ ಬಂಗಾರ ಖರೀದಿಸಿದರೆ ಸಂಪತ್ತು ಡಬಲ್ ಆಗುತ್ತದೆ ಎನ್ನುವ ನಂಬಿಕೆ ಇದೆ. ಈ ದಿನವನ್ನು ಬಹಳ ವಿಶೇಷ ಎಂದು ಹೇಳಲಾಗುತ್ತದೆ. ಆದರೆ ಈ ಬಾರಿ ನಿಜಕ್ಕೂ ವಿಶೇಷವಾಗಿದ್ದು, ಈ ಯೋಗದ ಕಾರಣದಿಂದ ಬಹಳ ಲಾಭವಾಗಲಿದೆ.

    MORE
    GALLERIES

  • 28

    Tripushkar Yoga 2023: ಅಕ್ಷಯ ತೃತೀಯದಿಂದ ಈ 5 ರಾಶಿಯವರಿಗೆ ಸಂಪತ್ತಿನ ಮಳೆ, ಎಲ್ಲವೂ ಡಬಲ್ ಆಗುತ್ತೆ

    ಅಕ್ಷಯ ತೃತೀಯ ದಿನ ಮದುವೆಯ ಜೊತೆಗೆ ಬಟ್ಟೆ, ಚಿನ್ನ ಬೆಳ್ಳಿ ಆಭರಣಗಳು, ವಾಹನಗಳು, ಆಸ್ತಿ ಇತ್ಯಾದಿಗಳನ್ನು ಖರೀದಿಸುವುದು ಕೂಡ ಈ ದಿನ ಮಂಗಳಕರವೆಂದು ಪರಿಗಣಿಸಲಾಗಿದೆ. ಹಾಗೆಯೇ, ಈ ಯೋಗದ ಕಾರಣದಿಂದ ಯಾವೆಲ್ಲಾ ರಾಶಿಗೆ ಪ್ರಯೋಜನ ಸಿಗಲಿದೆ ಎಂಬುದು ಇಲ್ಲಿದೆ

    MORE
    GALLERIES

  • 38

    Tripushkar Yoga 2023: ಅಕ್ಷಯ ತೃತೀಯದಿಂದ ಈ 5 ರಾಶಿಯವರಿಗೆ ಸಂಪತ್ತಿನ ಮಳೆ, ಎಲ್ಲವೂ ಡಬಲ್ ಆಗುತ್ತೆ

    ಧನಸ್ಸು: ಈ ಯೋಗ ಧನಸ್ಸು ರಾಶಿಯವರಿಗೆ ಮಂಗಳಕರ ಮತ್ತು ಫಲದಾಯಕವಾಗಿರಲಿದೆ. ಹಾಗಾಗಿ ಈ ಸಮಯದಲ್ಲಿ ಸಕಲ ಸುಖಗಳು ನಿಮಗೆ ಸಿಗಲಿದೆ. ಅಲ್ಲದೇ, ಈ ಸಮಯದಲ್ಲಿ ನೀವು ಆಸ್ತಿ ವಾಹನಗಳನ್ನು ಖರೀದಿಸಿದರೆ ಭರ್ಜರಿ ಲಾಭ ಸಿಗಲಿದೆ ಎನ್ನಲಾಗುತ್ತದೆ.

    MORE
    GALLERIES

  • 48

    Tripushkar Yoga 2023: ಅಕ್ಷಯ ತೃತೀಯದಿಂದ ಈ 5 ರಾಶಿಯವರಿಗೆ ಸಂಪತ್ತಿನ ಮಳೆ, ಎಲ್ಲವೂ ಡಬಲ್ ಆಗುತ್ತೆ

    ಕಟಕ ರಾಶಿ: ಅಕ್ಷಯ ತೃತೀಯದಂದು ರೂಪುಗೊಳ್ಳುವ ಯೋಗದಿಂದ ಕಟಕ ರಾಶಿಯವರಿಗೆ ಆರ್ಥಿಕವಾಗಿ ಲಾಭವಾಗಲಿದೆ. ನೀವು ಈ ಸಮಯದಲ್ಲಿ ದಿಢೀರ್ ಆರ್ಥಿಕ ಲಾಭಗಳನ್ನು ಪಡೆಯಬಹುದು. ಇಷ್ಟೇ ಅಲ್ಲದೇ ಸ್ಥಗಿತಗೊಂಡಿರುವ ಕೆಲಸಗಳು ಆರಂಭವಾಗಿ, ಲಾಭ ಸಹ ಸಿಗಲಿದೆ.

    MORE
    GALLERIES

  • 58

    Tripushkar Yoga 2023: ಅಕ್ಷಯ ತೃತೀಯದಿಂದ ಈ 5 ರಾಶಿಯವರಿಗೆ ಸಂಪತ್ತಿನ ಮಳೆ, ಎಲ್ಲವೂ ಡಬಲ್ ಆಗುತ್ತೆ

    ಮೀನಾ ರಾಶಿ: ಈ ರಾಶಿಯವರಿಗೆ ರೂಪುಗೊಳ್ಳುತ್ತಿರುವ ಹೊಸ ಯೋಗವು ಲಾಭದಾಯಕವಾಗಿರುತ್ತದೆ. ಏಕೆಂದರೆ ನಿಮ್ಮ ಜಾತಕದಲ್ಲಿ ಆದಾಯದ ಮನೆಯಲ್ಲಿ ಈ ಯೋಗ ರೂಪುಗೊಳ್ಳಲಿದ್ದು, ಆದ್ದರಿಂದ ಈ ಸಮಯದಲ್ಲಿ ನೀವು ಅನೇಕ ಮೂಲಗಳ ಮೂಲಕ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ.

    MORE
    GALLERIES

  • 68

    Tripushkar Yoga 2023: ಅಕ್ಷಯ ತೃತೀಯದಿಂದ ಈ 5 ರಾಶಿಯವರಿಗೆ ಸಂಪತ್ತಿನ ಮಳೆ, ಎಲ್ಲವೂ ಡಬಲ್ ಆಗುತ್ತೆ

    ತುಲಾ ರಾಶಿ: ಈ ಯೋಗದ ಕಾರಣದಿಂದ ನಿಮ್ಮ ಆದಾಯವೂ ಸಾಕಷ್ಟು ಹೆಚ್ಚಾಗುತ್ತದೆ. ಈ ಸಮಯದಲ್ಲಿ ಹೂಡಿಕೆಯಿಂದ ಉತ್ತಮ ಲಾಭ ದೊರೆಯಲಿದೆ. ಈ ಎಲ್ಲಾ ಲಾಭದ ಜೊತೆಗೆ ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ದೊಡ್ಡ ಆಫರ್ ಸಿಗಲಿದ್ದು, ಅದು ಭವಿಷ್ಯದಲ್ಲಿ ನಿಮಗೆ ಪ್ರಯೋಜನವನ್ನು ನೀಡುತ್ತದೆ.

    MORE
    GALLERIES

  • 78

    Tripushkar Yoga 2023: ಅಕ್ಷಯ ತೃತೀಯದಿಂದ ಈ 5 ರಾಶಿಯವರಿಗೆ ಸಂಪತ್ತಿನ ಮಳೆ, ಎಲ್ಲವೂ ಡಬಲ್ ಆಗುತ್ತೆ

    ಸಿಂಹ ರಾಶಿ: ಈ ಯೋಗದ ಕಾರಣದಿಂದ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳ ಸಂಪೂರ್ಣ ಸಹಕಾರ ನಿಮಗೆ ಸಿಗಲಿದೆ. ಈ ಸಮಯದಲ್ಲಿ ನಿಮ್ಮ ಖ್ಯಾತಿಯೂ ಹೆಚ್ಚಾಗುತ್ತದೆ. ಬಹಳ ದಿನಗಳಿಂದ ಕಾಯುತ್ತಿದ್ದ ಹಣ ನಿಮಗೆ ಮರಳಿ ಸಿಗಬಹುದು.

    MORE
    GALLERIES

  • 88

    Tripushkar Yoga 2023: ಅಕ್ಷಯ ತೃತೀಯದಿಂದ ಈ 5 ರಾಶಿಯವರಿಗೆ ಸಂಪತ್ತಿನ ಮಳೆ, ಎಲ್ಲವೂ ಡಬಲ್ ಆಗುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES