ಮೇಷ ರಾಶಿ: ಮಕರ ರಾಶಿಯವರಿಗೆ ಬುಧ ಸಂಕ್ರಮಣ ಫಲದಾಯಕವಾಗಿರುತ್ತದೆ ಎನ್ನುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಈ ರಾಶಿಯವರ ಜಾತಕದಲ್ಲಿ 10ನೇ ಮನೆಯಲ್ಲಿ ರಾಜಯೋಗ ರಚನೆಯಾಗುತ್ತಿದ್ದು, ವೃತ್ತಿ ಜೀವನದಲ್ಲಿ ಲಾಭ ಯಶಸ್ಸು ಸಿಗಲಿದೆ. ಅಲ್ಲದೇ ಈ ಸಮಯದಲ್ಲಿ ಹೊಸ ಉದ್ಯೋಗಾವಕಾಶಗಳೂ ದೊರೆಯಲಿವೆ. ಸಾಮಾಜಿಕ ಗೌರವವೂ ಹೆಚ್ಚಾಗಬಹುದು. ಉದ್ಯಮಿಗಳು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಗಳಿಸಬಹುದು.