ಕನ್ಯಾ ರಾಶಿಯವರಿಗೆ ತ್ರಿಗ್ರಾಹಿ ಯೋಗವು ಬಹಳ ದೊಡ್ಡ ಸಮಸ್ಯೆ ತರಲಿದೆ ಎನ್ನಬಹುದು. ಈ ಸಮಯದಲ್ಲಿ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಬಹಳ ಜಾಗರೂಕರಾಗಿರಬೇಕು, ಹೊಸ ಕೆಲಸವನ್ನು ಪ್ರಾರಂಭಿಸುವಾಗ ತುಂಬಾ ಜಾಗರೂಕರಾಗಿರಿ. ಸಾಧ್ಯವಾದರೆ ಹೊಸ ಯೋಜನೆ ಪ್ರಾರಂಭಿಸಬೇಡಿ. ನೀವು ದೊಡ್ಡ ನಷ್ಟವನ್ನು ಎದುರಿಸಬೇಕಾಗುತ್ತದೆ.