Trigrahi Yog: 30 ವರ್ಷಗಳ ನಂತರ ಕುಂಭರಾಶಿಯಲ್ಲಿ ಮೂರು ಗ್ರಹಗಳ ಸಂಯೋಗ, ವಿಶೇಷ ತ್ರಿಗ್ರಾಹಿ ಯೋಗದಿಂದ ಈ 3 ರಾಶಿಗಳ ಲಕ್ ಚೇಂಜ್!

Trigrahi Yog: ಕೆಲವೊಂದು ಗ್ರಹಗಳ ಸಂಯೋಗದಿಂದ ಯೋಗಗಳು ರೂಪುಗೊಳ್ಳುತ್ತವೆ. ಸದ್ಯ ಸೂರ್ಯ ಮತ್ತು ಶನಿ ಈಗಾಗಲೇ ಕುಂಭ ರಾಶಿಯಲ್ಲಿದ್ದಾರೆ. ಹೀಗಿರುವಾಗ ಬುಧ ಕೂಡ ಕುಂಭ ರಾಶಿಯನ್ನು ಪ್ರವೇಶಿಸಿದಾಗ ಮೂರು ಗ್ರಹಗಳ ಸಂಯೋಜನೆಯಿಂದ ತ್ರಿಗ್ರಾಹಿ ಯೋಗವು ಉಂಟಾಗುತ್ತದೆ. ಈ ಯೋಗದಿಂದ ಯಾರಿಗೆಲ್ಲಾ ಲಾಭ ಎಂಬುದು ಇಲ್ಲಿದೆ.

First published:

 • 18

  Trigrahi Yog: 30 ವರ್ಷಗಳ ನಂತರ ಕುಂಭರಾಶಿಯಲ್ಲಿ ಮೂರು ಗ್ರಹಗಳ ಸಂಯೋಗ, ವಿಶೇಷ ತ್ರಿಗ್ರಾಹಿ ಯೋಗದಿಂದ ಈ 3 ರಾಶಿಗಳ ಲಕ್ ಚೇಂಜ್!

  ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ತಮ್ಮ ರಾಶಿಯನ್ನು ನಿಯಮಿತವಾಗಿ ಬದಲಾಯಿಸುತ್ತವೆ. ಈ ರೀತಿಯಾ ಬದಲಾವಣೆಯಿಂದ ಶುಭ-ಅಶುಭ ಯೋಗವು ರೂಪುಗೊಳ್ಳುತ್ತದೆ. ಬುಧ ಫೆಬ್ರವರಿ 27 ರಂದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ.

  MORE
  GALLERIES

 • 28

  Trigrahi Yog: 30 ವರ್ಷಗಳ ನಂತರ ಕುಂಭರಾಶಿಯಲ್ಲಿ ಮೂರು ಗ್ರಹಗಳ ಸಂಯೋಗ, ವಿಶೇಷ ತ್ರಿಗ್ರಾಹಿ ಯೋಗದಿಂದ ಈ 3 ರಾಶಿಗಳ ಲಕ್ ಚೇಂಜ್!

  ಸೂರ್ಯ ಮತ್ತು ಶನಿ ಈಗಾಗಲೇ ಕುಂಭ ರಾಶಿಯಲ್ಲಿದ್ದಾರೆ. ಈಗ ಬುಧ ಕುಂಭ ರಾಶಿಯನ್ನು ಪ್ರವೇಶಿಸಿದಾಗ ಮೂರು ಗ್ರಹಗಳ ಸಂಯೋಜನೆಯಿಂದ ತ್ರಿಗ್ರಾಹಿ ಯೋಗವು ಉಂಟಾಗುತ್ತದೆ. 30 ವರ್ಷಗಳ ನಂತರ ಕುಂಭ ರಾಶಿಯಲ್ಲಿ ಈ ರೀತಿಯ ಯೋಗವು ರೂಪುಗೊಳ್ಳುತ್ತದೆ. ಇದರಿಂದ 5 ರಾಶಿಯವರಿಗೆ ಲಾಭ ಹೆಚ್ಚು.

  MORE
  GALLERIES

 • 38

  Trigrahi Yog: 30 ವರ್ಷಗಳ ನಂತರ ಕುಂಭರಾಶಿಯಲ್ಲಿ ಮೂರು ಗ್ರಹಗಳ ಸಂಯೋಗ, ವಿಶೇಷ ತ್ರಿಗ್ರಾಹಿ ಯೋಗದಿಂದ ಈ 3 ರಾಶಿಗಳ ಲಕ್ ಚೇಂಜ್!

  ಮೇಷ ರಾಶಿ: ಮೇಷ ರಾಶಿಯವರಿಗೆ ತ್ರಿಗ್ರಾಹಿ ಯೋಗವು ಆರ್ಥಿಕವಾಗಿ ಅನುಕೂಲಕರವಾಗಿದೆ. ನಿಮ್ಮ ಜಾತಕದ 11ನೇ ಮನೆಯಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಈ ಸಮಯದಲ್ಲಿ ಆದಾಯದಲ್ಲಿ ಹೆಚ್ಚಳವಾಗಬಹುದು. ಹೊಸ ಆದಾಯ ಮಾರ್ಗಗಳೂ ಸೃಷ್ಟಿಯಾಗಲಿವೆ. ನಿಮ್ಮ ಸಂಬಳ ಹೆಚ್ಚಾಗಬಹುದು. ವ್ಯಾಪಾರಿಗಳಿಗೆ ಈ ಸಮಯ ತುಂಬಾ ಅನುಕೂಲಕರವಾಗಿದೆ.

  MORE
  GALLERIES

 • 48

  Trigrahi Yog: 30 ವರ್ಷಗಳ ನಂತರ ಕುಂಭರಾಶಿಯಲ್ಲಿ ಮೂರು ಗ್ರಹಗಳ ಸಂಯೋಗ, ವಿಶೇಷ ತ್ರಿಗ್ರಾಹಿ ಯೋಗದಿಂದ ಈ 3 ರಾಶಿಗಳ ಲಕ್ ಚೇಂಜ್!

  ವೃಷಭ ರಾಶಿ: ವೃಷಭ ರಾಶಿಯವರಿಗೆ ತ್ರಿಗ್ರಾಹಿ ಯೋಗವೂ ಶುಭವಾಗಲಿದೆ. ನಿಮ್ಮ ರಾಶಿಯಲ್ಲಿ ಕರ್ಮದ ಜಾಗದಲ್ಲಿ ಈ ಯೋಗವು ರೂಪುಗೊಳ್ಳುತ್ತಿದೆ. ಈ ಸಮಯದಲ್ಲಿ ನೀವು ವಿದೇಶಿ ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ಸಿಗುತ್ತದೆ. ಉದ್ಯೋಗಿಗಳಿಗೆ ಹಿರಿಯರಿಂದ ಬೆಂಬಲ ದೊರೆಯುತ್ತದೆ

  MORE
  GALLERIES

 • 58

  Trigrahi Yog: 30 ವರ್ಷಗಳ ನಂತರ ಕುಂಭರಾಶಿಯಲ್ಲಿ ಮೂರು ಗ್ರಹಗಳ ಸಂಯೋಗ, ವಿಶೇಷ ತ್ರಿಗ್ರಾಹಿ ಯೋಗದಿಂದ ಈ 3 ರಾಶಿಗಳ ಲಕ್ ಚೇಂಜ್!

  ಮಿಥುನ ರಾಶಿ: ಮಿಥುನ ರಾಶಿಯವರಿಗೆ ತ್ರಿಗ್ರಾಹಿ ಯೋಗ ಲಾಭ ನೀಡುತ್ತದೆ. ಶನಿಯು ನಿಮ್ಮ ಜಾತಕದಲ್ಲಿ ಒಂಬತ್ತನೇ ಮನೆಯಲ್ಲಿದ್ದಾನೆ, ಈ ಸಮಯದಲ್ಲಿ ಅದೃಷ್ಟ ಹೆಚ್ಚಾಗುತ್ತದೆ. ನಿಂತು ಹೋಗಿದ್ದ ಕೆಲಸಗಳನ್ನು ಪೂರ್ಣವಾಗುತ್ತದೆ. ನಿಮ್ಮ ಶ್ರಮದ ಫಲವನ್ನು ನಿಮಗೆ ಸಿಗಲಿದೆ,

  MORE
  GALLERIES

 • 68

  Trigrahi Yog: 30 ವರ್ಷಗಳ ನಂತರ ಕುಂಭರಾಶಿಯಲ್ಲಿ ಮೂರು ಗ್ರಹಗಳ ಸಂಯೋಗ, ವಿಶೇಷ ತ್ರಿಗ್ರಾಹಿ ಯೋಗದಿಂದ ಈ 3 ರಾಶಿಗಳ ಲಕ್ ಚೇಂಜ್!

  ಧನು ರಾಶಿ: ಧನು ರಾಶಿಯವರಿಗೆ ತ್ರಿಗ್ರಾಹಿ ಯೋಗವು ಪ್ರಯೋಜನಕಾರಿಯಾಗಿರಲಿದೆ. ಶನಿಯು ನಿಮ್ಮ ರಾಶಿಯಲ್ಲಿ ಮೂರನೇ ಮನೆಯಲ್ಲಿದ್ದಾನೆ. ಹಾಗಾಗಿ ಈ ಸಮಯದಲ್ಲಿ ನಿಮ್ಮ ಧೈರ್ಯ ಮತ್ತು ಶಕ್ತಿ ಹೆಚ್ಚಾಗುತ್ತದೆ. ನಿಮ್ಮ ಹೂಡಿಕೆಗಳು ಲಾಭವನ್ನು ನೀಡುವ ಸಾಧ್ಯತೆಯಿದೆ. ಒಡಹುಟ್ಟಿದವರ ಬೆಂಬಲ ಸಿಗುತ್ತದೆ. ಈ ಸಮಯವು ನಿಮಗೆ ಉತ್ತಮವಾಗಿರುತ್ತದೆ.

  MORE
  GALLERIES

 • 78

  Trigrahi Yog: 30 ವರ್ಷಗಳ ನಂತರ ಕುಂಭರಾಶಿಯಲ್ಲಿ ಮೂರು ಗ್ರಹಗಳ ಸಂಯೋಗ, ವಿಶೇಷ ತ್ರಿಗ್ರಾಹಿ ಯೋಗದಿಂದ ಈ 3 ರಾಶಿಗಳ ಲಕ್ ಚೇಂಜ್!

  ಮಕರ ರಾಶಿ: ಮಕರ ರಾಶಿಯವರಿಗೆ ತ್ರಿಗ್ರಾಹಿ ಯೋಗವು ಪ್ರಯೋಜನಕಾರಿಯಾಗಿರಲಿದೆ. ನಿಮ್ಮ ಜಾತಕದ ಎರಡನೇ ಮನೆಯಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಈ ಸಮಯದಲ್ಲಿ ಆರ್ಥಿಕ ಲಾಭ ಹೆಚ್ಚಾಗುವ ಸಾಧ್ಯತೆಗಳಿವೆ. ನೀವು ಮಾತನಾಡುವ ಪರಿ ನೋಡಿ ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ. ಹಳೆಯ ಕೆಲಸಗಳು ಈಗ ಮುಗಿಯುತ್ತವೆ.

  MORE
  GALLERIES

 • 88

  Trigrahi Yog: 30 ವರ್ಷಗಳ ನಂತರ ಕುಂಭರಾಶಿಯಲ್ಲಿ ಮೂರು ಗ್ರಹಗಳ ಸಂಯೋಗ, ವಿಶೇಷ ತ್ರಿಗ್ರಾಹಿ ಯೋಗದಿಂದ ಈ 3 ರಾಶಿಗಳ ಲಕ್ ಚೇಂಜ್!

  (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

  MORE
  GALLERIES