Trigrahi Yoga 2023: ಶನಿ, ಬುಧ ಮತ್ತು ಸೂರ್ಯ ಒಂದೇ ರಾಶಿಯಲ್ಲಿ, ಚೇಂಜ್ ಆಗಲಿದೆ ಈ ರಾಶಿಯವರ ಲಕ್
Lucky Zodiac Sign: ಫೆಬ್ರವರಿ 27 ರಿಂದ ಶನಿಯ ಕುಂಭ ರಾಶಿಯಲ್ಲಿ ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತದೆ. ಕುಂಭ ರಾಶಿಯಲ್ಲಿ ಶನಿ ಮೊದಲ ಸ್ಥಾನದಲ್ಲಿದ್ದು ನಂತರ ಸೂರ್ಯ. ಇದೀಗ ಫೆಬ್ರವರಿ 27ರಿಂದ ಬುಧನೂ ಪ್ರವೇಶಿಸಿದ್ದಾನೆ. ಹೀಗೆ ಕುಂಭ ರಾಶಿಯಲ್ಲಿರುವ ಶನಿ, ಸೂರ್ಯ ಮತ್ತು ಬುಧರು ತ್ರಿಗ್ರಾಹಿ ಯೋಗವನ್ನು ರೂಪಿಸುತ್ತಾರೆ. ಇದರಿಂದ ಯಾರಿಗೆಲ್ಲಾ ಲಾಭ ಎಂಬುದು ಇಲ್ಲಿದೆ.
ಕುಂಭ ರಾಶಿಯಲ್ಲಿ ರೂಪುಗೊಂಡ ಈ ತ್ರಿಗ್ರಾಹಿ ಯೋಗದಿಂದಾಗಿ ಎಲ್ಲಾ ರಾಶಿಗಳ ಜೀವನದಲ್ಲಿ ಹಲವಾರು ರೀತಿಯ ಬದಲಾವಣೆ ಆಗುತ್ತದೆ. ಕೆಲ ರಾಶಿಗೆ ಇದರಿಂದ ಒಳ್ಳೆಯದಾದರೆ, ಇನ್ನೂ ಕೆಲ ರಾಶಿಗೆ ಕೆಟ್ಟದ್ದಾಗಬಹುದು.
2/ 8
ಆದರೆ ಈ ತ್ರಿಗ್ರಾಹಿ ಯೋಗದಿಂದ ಮೂರು ರಾಶಿಗಳು ಪ್ರಯೋಜನವನ್ನು ಪಡೆಯುತ್ತವೆ. ಈ ಸಮಯವು ಅವರಿಗೆ ಅನುಕೂಲಕರವಾಗಿರುತ್ತದೆ. ಅವರ ಜೀವನದಲ್ಲಿ ಪ್ರಗತಿ ಇರುತ್ತದೆ. ಹಾಗಾದ್ರೆ ಯಾವ ರಾಶಿಗೆ ಲಾಭ ಎಂಬುದು ಇಲ್ಲಿದೆ.
3/ 8
ವೃಷಭ ರಾಶಿ: ಕುಂಭರಾಶಿಯಲ್ಲಿ ತ್ರಿಗ್ರಾಹಿ ಯೋಗವು ಈ ರಾಶಿಯವರಿಗೆ ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ. ಅದೃಷ್ಟವು ನಿಮಗೆ ಬಹುತೇಕ ಎಲ್ಲಾ ಕೆಲಸಗಳಲ್ಲಿ ಯಶಸ್ಸು ನೀಡುತ್ತದೆ. ಇದರಿಂದಾಗಿ ನೀವು ಹೊಸ ಯೋಜನೆಯಿಂದ ಲಾಭವನ್ನು ಸಹ ಪಡೆಯಬಹುದು.
4/ 8
ಉದ್ಯೋಗಿಗಳಿಗೆ ಅವಧಿ ಅನುಕೂಲಕರವಾಗಿದೆ. ವ್ಯಾಪಾರಸ್ಥರಿಗೆ ಲಾಭವಾಗಲಿದೆ. ನಿಮ್ಮ ವ್ಯಾಪಾರವನ್ನು ಅಭಿವೃದ್ಧಿಪಡಿಸಲು ನೀವು ಹೊಸ ಯೋಜನೆಗಳನ್ನು ಈ ಸಮಯದಲ್ಲಿ ಮಾಡಬಹುದು. ಸಾಮಾಜಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಜನರ ಸ್ಥಾನಗಳು ಮತ್ತು ಪ್ರತಿಷ್ಠೆಗಳಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ.
5/ 8
ವೃಶ್ಚಿಕ: ಶನಿ, ಸೂರ್ಯ ಮತ್ತು ಬುಧನ ತ್ರಿಗ್ರಾಹಿ ಯೋಗವು ಜೀವನದಲ್ಲಿ ಭೌತಿಕ ಆನಂದವನ್ನು ನೀಡುತ್ತದೆ. ವ್ಯಾಪಾರ ಮಾಡುವವರೂ ಒಳ್ಳೆಯ ಹಣ ಗಳಿಸಬಹುದು. ವೃತ್ತಿ ಮತ್ತು ವ್ಯವಹಾರಗಳಲ್ಲಿ ಯಶಸ್ಸು ಮತ್ತು ಪ್ರಗತಿಯನ್ನು ಪಡೆಯುತವ ಸಮಯ ಇದು. ಆದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
6/ 8
ಮಿಥುನ: ನಿಮ್ಮ ರಾಶಿಯವರಿಗೆ ಈ ಯೋಗದಿಂದ ಅದೃಷ್ಟ ಹೆಚ್ಚಾಗಲಿದೆ, ಈ ಸಮಯದಲ್ಲಿ ನೀವು ಏನೇ ಮಾಡಿದರೂ ಅದರಲ್ಲಿ ಸಂಪೂರ್ಣ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಇದು ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗುತ್ತದೆ.
7/ 8
ಕೆಲವು ಒಳ್ಳೆಯ ಸುದ್ದಿಗಳು ಈ ಸಮಯದಲ್ಲಿ ನಿಮ್ಮನ್ನ ಹುಡುಕಿ ಬರಲಿದೆ. ಅಥವಾ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ವ್ಯಾಪಾರಸ್ಥರು ತಮ್ಮ ಕೆಲಸವನ್ನು ವಿಸ್ತರಿಸಬಹುದು. ಇದು ನಿಮ್ಮ ಆರ್ಥಿಕ ಪ್ರಗತಿಗೆ ದಾರಿ ಮಾಡಿಕೊಡುತ್ತದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18