Sun Transits: ಮೇ 15ರವರೆಗೆ ಈ ರಾಶಿಯವರಿಗೆ ಸಂಕಷ್ಟ, ಎಚ್ಚರ ವಹಿಸದಿದ್ದರೆ ಕಂಟಕ

Surya Gochara: ಸೂರ್ಯನ ಸಂಚಾರ ಜ್ಯೋತಿಷ್ಯದಲ್ಲಿ ಬಹಳ ಮುಖ್ಯವಾಗುತ್ತದೆ. ಸೂರ್ಯನ ಸ್ಥಾನದಲ್ಲಿ ಆಗುವ ಸಣ್ಣ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇತ್ತೀಚೆಗೆ ನಡೆದ ಸೂರ್ಯನ ಸಂಚಾರದಿಂದ ಕೆಲ ರಾಶಿಯವರಿಗೆ ಕಷ್ಟ ಆರಂಭವಾಗಿದ್ದು, ಯಾವ ರೀತಿ ಸಮಸ್ಯೆ ಆಗುತ್ತದೆ ಎಂಬುದು ಇಲ್ಲಿದೆ.

First published:

  • 17

    Sun Transits: ಮೇ 15ರವರೆಗೆ ಈ ರಾಶಿಯವರಿಗೆ ಸಂಕಷ್ಟ, ಎಚ್ಚರ ವಹಿಸದಿದ್ದರೆ ಕಂಟಕ

    ಗ್ರಹಗಳ ರಾಜನಾದ ಸೂರ್ಯನಿಗೆ ಜ್ಯೋತಿಷ್ಯದಲ್ಲಿ ಬಹಳ ಪ್ರಮುಖವಾದ ಸ್ಥಾನವಿದೆ. ಯಾವುದೇ ಸಮಯದಲ್ಲಿ ನಡೆಯುವ ಈ ಸೂರ್ಯನ ಸಂಚಾರ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸೂರ್ಯ ಪ್ರತಿ ತಿಂಗಳು ರಾಶಿ ಬದಲಾವಣೆ ಮಾಡುತ್ತದೆ,

    MORE
    GALLERIES

  • 27

    Sun Transits: ಮೇ 15ರವರೆಗೆ ಈ ರಾಶಿಯವರಿಗೆ ಸಂಕಷ್ಟ, ಎಚ್ಚರ ವಹಿಸದಿದ್ದರೆ ಕಂಟಕ

    ಏಪ್ರಿಲ್ 14ರಂದು ಸೂರ್ಯ ತನ್ನ ರಾಶಿ ಬದಲಾವಣೆ ಮಾಡಿದ್ದು, ಮೇ 15ರ ವರೆಗೆ ಅದೇ ರಾಶಿಯಲ್ಲಿ ಇರಲಿದ್ದು, ಅದರಿಂದ ಕೆಲ ರಾಶಿಯವರ ಜೀವನದಲ್ಲಿ ಬದಲಾವಣೆ ಆಗುತ್ತದೆ. ಅದರಲ್ಲೂ ಕೆಲ ರಾಶಿಯವರಿಗೆ ಅದರಿಂದ ಸಮಸ್ಯೆ ಆಗುತ್ತದೆ. ಯಾವೆಲ್ಲಾ ರಾಶಿಗೆ ಇದರಿಂದ ಕಷ್ಟವಾಗುತ್ತದೆ ಎಂಬುದು ಇಲ್ಲಿದೆ.

    MORE
    GALLERIES

  • 37

    Sun Transits: ಮೇ 15ರವರೆಗೆ ಈ ರಾಶಿಯವರಿಗೆ ಸಂಕಷ್ಟ, ಎಚ್ಚರ ವಹಿಸದಿದ್ದರೆ ಕಂಟಕ

    ಕನ್ಯಾ ರಾಶಿ: ಈ ರಾಶಿಯ ಎಂಟನೇ ಮನೆಯಲ್ಲಿ ಸೂರ್ಯ ಸಂಚಾರ ಇರಲಿದ್ದು, ಅದರಿಂದ ಕಷ್ಟಗಳು ಸಾಲಾಗಿ ಬರುತ್ತದೆ. ಯಾವುದೇ ಕೆಲಸ ಮಾಡಲು ಹೋದರೂ ಅದರಲ್ಲಿ ತೊಂದರೆಗಳು ಎದುರಾಗುತ್ತದೆ. ಹಾಗಾಗಿ ಮಾತಿನ ಮೇಲೆ ಈ ಸಮಯದಲ್ಲಿ ನಿಗಾ ಇರಬೇಕು.

    MORE
    GALLERIES

  • 47

    Sun Transits: ಮೇ 15ರವರೆಗೆ ಈ ರಾಶಿಯವರಿಗೆ ಸಂಕಷ್ಟ, ಎಚ್ಚರ ವಹಿಸದಿದ್ದರೆ ಕಂಟಕ

    ಮೀನ ರಾಶಿ: ಈ ಸೂರ್ಯನ ಸಂಚಾರದಿಂದ ಮೀನ ರಾಶಿಯವರ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಹೂಡಿಕೆಗಳಲ್ಲಿ ನಷ್ಟ ಹೆಚ್ಚಾಗುವ ಸಾಧ್ಯತೆ ಸಹ ಇರುತ್ತದೆ. ವೃತ್ತಿ ಜೀವನದಲ್ಲಿ ಕೂಡ ಹೊಸ ಕೆಲಸಗಳನ್ನು ಆರಂಭಿಸಲು ಸಾಧ್ಯವಾಗುವುದಿಲ್ಲ. ಒಟ್ಟಾರೆ ಸಮಸ್ಯೆಗಳು ಮುಗಿಯುವುದಿಲ್ಲ.

    MORE
    GALLERIES

  • 57

    Sun Transits: ಮೇ 15ರವರೆಗೆ ಈ ರಾಶಿಯವರಿಗೆ ಸಂಕಷ್ಟ, ಎಚ್ಚರ ವಹಿಸದಿದ್ದರೆ ಕಂಟಕ

    ತುಲಾ ರಾಶಿ: 7ನೇ ಮನೆಯಲ್ಲಿ ಸೂರ್ಯನ ಸಂಚಾರ ಇರಲಿದ್ದು, ಇದರಿಂದ ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳಾಗುತ್ತದೆ. ಮನೆಯಲ್ಲಿ ಮಕ್ಕಳಿಂದ ಹಿಂಸೆ, ಕಿರಿ ಕಿರಿ ಆಗುವ ಸಾಧ್ಯತೆ ಇದ್ದು, ನೆಮ್ಮದಿ ಇರುವುದಿಲ್ಲ. ಅದರ ಜೊತೆಗೆ ಆರ್ಥಿಕವಾಗಿ ಸಹ ಸಮಸ್ಯೆಗಳಾಗುತ್ತದೆ.

    MORE
    GALLERIES

  • 67

    Sun Transits: ಮೇ 15ರವರೆಗೆ ಈ ರಾಶಿಯವರಿಗೆ ಸಂಕಷ್ಟ, ಎಚ್ಚರ ವಹಿಸದಿದ್ದರೆ ಕಂಟಕ

    ವೃಷಭ ರಾಶಿ: ಸೂರ್ಯನ ಸಂಚಾರದಿಂದ ಹೆಚ್ಚು ಸಮಸ್ಯೆ ಅನುಭವಿಸುವ ರಾಶಿ ಎಂದರೆ ಅದು ವೃಷಭ. ಈ ಸಮಯದಲ್ಲಿ ಆರ್ಥಿಕವಾಗಿ ಕಷ್ಟಗಳು ಎದುರಾಗುತ್ತದೆ. ಹಾಗೆಯೇ, ಆರೋಗ್ಯ ಸಹ ಪದೇ ಪದೇ ಹಾಳಾಗುತ್ತದೆ.

    MORE
    GALLERIES

  • 77

    Sun Transits: ಮೇ 15ರವರೆಗೆ ಈ ರಾಶಿಯವರಿಗೆ ಸಂಕಷ್ಟ, ಎಚ್ಚರ ವಹಿಸದಿದ್ದರೆ ಕಂಟಕ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES