Unlucky Zodiac Sign: ಇಂದು ಬಹಳ ಪರದಾಡಬೇಕಾಗುತ್ತದೆ, ಸ್ವಲ್ಪ ಕಷ್ಟಪಟ್ಟರೆ ಕೆಲಸ ಆಗುತ್ತದೆ

Today Unlucky Zodiac Sign: ಮನುಷ್ಯನಿಗೆ ಪ್ರತಿದಿನ ವಿಭಿನ್ನವಾದ ಸವಾಲುಗಳು ಎದುರಾಗುತ್ತದೆ ಹಾಗೂ ಹೊಸ ಆಸೆಗಳು ಹುಟ್ಟಿಕೊಳ್ಳುತ್ತದೆ. ಕೆಲವರ ಆಸೆ ಆ ದಿನ ಈಡೇರುತ್ತದೆ, ಇನ್ನು ಕೆಲವರಿಗೆ ತಡವಾಗುತ್ತದೆ. ಎಲ್ಲರ ದಿನ ಒಂದೇ ರೀತಿ ಇರುವುದಿಲ್ಲ. ಒಬ್ಬರಿಗೆ ಒಳ್ಳೆಯ ದಿನವಾದರೆ ಇನ್ನೊಬ್ಬರಿಗೆ ಕೆಟ್ಟ ದಿನ. ಇಂದು ಯಾವ ರಾಶಿಯವರಿಗೆ ಕೆಟ್ಟ ದಿನ ಎಂಬುದು ಇಲ್ಲಿದೆ.

First published:

  • 17

    Unlucky Zodiac Sign: ಇಂದು ಬಹಳ ಪರದಾಡಬೇಕಾಗುತ್ತದೆ, ಸ್ವಲ್ಪ ಕಷ್ಟಪಟ್ಟರೆ ಕೆಲಸ ಆಗುತ್ತದೆ

    ಮಿಥುನ ರಾಶಿ: ಇಂದು ತಾಳ್ಮೆಯಿಂದ ಇರುವುದು ನಿಮ್ಮನ್ನು ಅನೇಕ ಸಮಸ್ಯೆಗಳಿಂದ ಕಾಪಾಡುತ್ತದೆ. ನಿಮ್ಮ ನಡವಳಿಕೆಯಿಂದ ತಪ್ಪು ಭಾವನೆ ಮೂಡಲಿದೆ, ಮಾನಸಿಕ ಹಾಗೂ ದೈಹಿಕ ಆರೋಗ್ಯ ಕೈ ಕೊಡುತ್ತದೆ. ಕೌಟುಂಬಿಕ ವಾತಾವರಣದಲ್ಲಿ ಸ್ವಲ್ಪ ಸಮಸ್ಯೆ ಆಗಲಿದೆ. ವೆಚ್ಚಗಳು ಹೆಚ್ಚಾಗುತ್ತವೆ.

    MORE
    GALLERIES

  • 27

    Unlucky Zodiac Sign: ಇಂದು ಬಹಳ ಪರದಾಡಬೇಕಾಗುತ್ತದೆ, ಸ್ವಲ್ಪ ಕಷ್ಟಪಟ್ಟರೆ ಕೆಲಸ ಆಗುತ್ತದೆ

    ಸಿಂಹ: ಕೆಲಸದಲ್ಲಿ ವಿಳಂಬವಾಗಲಿದೆ. ಮನೆ ಮತ್ತು ಕಚೇರಿಯಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಜೀವನದಲ್ಲಿ ಸಮಸ್ಯೆಗಳು ಹುಡುಕಿ ಬರಲಿದೆ. ಸಂಗಾತಿಯ ಜೊತೆ ಕಿರಿಕಿರಿ ಆಗುತ್ತದೆ. ಇಂದು ಯಾವುದೇ ನಿರ್ಧಾರ ಮಾಡಿದರೂ ಅದು ನಷ್ಟ ಉಂಟು ಮಾಡುತ್ತದೆ. ತಂದೆಯೊಂದಿಗೆ ಭಿನ್ನಾಭಿಪ್ರಾಯ ಜಾಸ್ತಿ ಆಗುತ್ತದೆ.

    MORE
    GALLERIES

  • 37

    Unlucky Zodiac Sign: ಇಂದು ಬಹಳ ಪರದಾಡಬೇಕಾಗುತ್ತದೆ, ಸ್ವಲ್ಪ ಕಷ್ಟಪಟ್ಟರೆ ಕೆಲಸ ಆಗುತ್ತದೆ

    ಕನ್ಯಾ: ಇಂದು ಆರೋಗ್ಯ ಕೈ ಕೊಡುತ್ತದೆ. ಮನೆಯಲ್ಲಿ ಮಕ್ಕಳ ಜೊತೆ ಸಮಸ್ಯೆ ಹೆಚ್ಚಾಗುತ್ತದೆ. ಸಣ್ಣ ಕಂದಕ ಇಂದು ದೊಡ್ಡದಾಗುತ್ತದೆ. ಆಫೀಸ್ನಲ್ಲಿ ಸಿನೀಯರ್ ಜೊತೆ ಜಗಳ ಆಗಬಹುದು. ಈ ಸಮಸ್ಯೆಗಳ ಜೊತೆಗೆ ಖರ್ಚು ಸಹ ಹೆಚ್ಚಾಗುತ್ತದೆ.

    MORE
    GALLERIES

  • 47

    Unlucky Zodiac Sign: ಇಂದು ಬಹಳ ಪರದಾಡಬೇಕಾಗುತ್ತದೆ, ಸ್ವಲ್ಪ ಕಷ್ಟಪಟ್ಟರೆ ಕೆಲಸ ಆಗುತ್ತದೆ

    ತುಲಾ: ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಇಲ್ಲದಿದ್ದರೆ ಸಮಸ್ಯೆ ದೊಡ್ಡದಾಗುತ್ತದೆ. ಮಾತಿನ ಮೇಲೆ ನಿಗಾ ಇರಲಿ. ನಿಮ್ಮ ಮಾತು ನಿಮ್ಮ ಗೌರವವನ್ನು ಕಡಿಮೆ ಮಾಡುತ್ತದೆ. ಸುಖಾಸುಮ್ಮನೆ ಖರ್ಚು ಮಾಡಲು ಹೋಗಬೇಡಿ. ನಿಮ್ಮ ಶತ್ರುಗಳ ಒಂದು ಕಣ್ಣು ನಿಮ್ಮ ಮೇಲಿದೆ.

    MORE
    GALLERIES

  • 57

    Unlucky Zodiac Sign: ಇಂದು ಬಹಳ ಪರದಾಡಬೇಕಾಗುತ್ತದೆ, ಸ್ವಲ್ಪ ಕಷ್ಟಪಟ್ಟರೆ ಕೆಲಸ ಆಗುತ್ತದೆ

    ಮಕರ: ಇಂದು ನಿಮ್ಮ ಚಿಂತೆ ಜಾಸ್ತಿ ಆಗುತ್ತದೆ. ಯಾವುದೇ ನಿರ್ಧಾರ ಮಾಡಲು ಹೋದರೆ ಗೊಂದಲ ಹೆಚ್ಚಾಗುತ್ತದೆ. ಹಾಗಾಗಿ ಅಪ್ಪಿ-ತಪ್ಪಿ ನಿರ್ಧಾರ ಮಾಡಬೇಡಿ. ಅದೃಷ್ಟ ನಿಮಗೆ ಕೈ ಕೊಡುತ್ತದೆ. ಹಾಗಾಗಿ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ನಿರಾಸೆ ಈ ದಿನ ಕಟ್ಟಿಟ್ಟಬುತ್ತಿ.

    MORE
    GALLERIES

  • 67

    Unlucky Zodiac Sign: ಇಂದು ಬಹಳ ಪರದಾಡಬೇಕಾಗುತ್ತದೆ, ಸ್ವಲ್ಪ ಕಷ್ಟಪಟ್ಟರೆ ಕೆಲಸ ಆಗುತ್ತದೆ

    ಕುಂಭ: ಇಂದು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಹಣ ಹೊಂದಿಸಲು ಪರದಾಡುವ ದಿನ. ಇದರ ಜೊತೆಗೆ ತಾಯಿಯ ಆರೋಗ್ಯ ಸಹ ತಲೆನೋವಾಗುತ್ತದೆ. ಹಾಗೆಯೇ ಖರ್ಚು ಸಹ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಕಷ್ಟಪಟ್ಟರೆ ಇಂದು ಲಾಭ ಸಿಗಲಿದೆ. ಮಾನಹಾನಿ ಆಗುವ ಸಂಭವ ಇದೆ.

    MORE
    GALLERIES

  • 77

    Unlucky Zodiac Sign: ಇಂದು ಬಹಳ ಪರದಾಡಬೇಕಾಗುತ್ತದೆ, ಸ್ವಲ್ಪ ಕಷ್ಟಪಟ್ಟರೆ ಕೆಲಸ ಆಗುತ್ತದೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES