ವೃಷಭ ರಾಶಿ: ಇಂದು ನೀವು ಯಾವುದೋ ವಿಚಾರದಲ್ಲಿ ಸಮಸ್ಯೆ ಅನುಭವಿಸುತ್ತಿರಿ. ಮನಸ್ಸಿನಲ್ಲಿ ಗೊಂದಲ, ಅನುಮಾನ ಹೆಚ್ಚಾಗುತ್ತದೆ. ಕೆಲಸಗಳು ಸಹ ಬೇಗ ಮುಗಿಯುವುದಿಲ್ಲ. ಇದರ ಜೊತೆಗೆ ನಿಮಗೆ ಆರೋಗ್ಯ ಸಮಸ್ಯೆ ಕಾಡುತ್ತದೆ. ಶೀತ ಹಾಗೂ ಜ್ವರ ಬರುವ ಪರಿಸ್ಥಿತಿ ಇದೆ. ಇಷ್ಟೇ ಅಲ್ಲದೇ, ಇಂದು ಅಧಿಕ ಖರ್ಚಾಗುವ ಸಾಧ್ಯತೆ ಇದೆ.