Unlucky Zodiac Sign: ಈ ರಾಶಿಯವರು ಸಹಾಯ ಮಾಡೋಕೆ ಹೋಗಿ ಸಮಸ್ಯೆ ಸಿಲುಕುತ್ತೀರಿ, ಯಾರನ್ನೂ ನಂಬಬೇಡಿ

Today Unlucky Zodiac Sign: ಮನುಷ್ಯನಿಗೆ ಪ್ರತಿದಿನ ವಿಭಿನ್ನವಾದ ಸವಾಲುಗಳು ಎದುರಾಗುತ್ತದೆ ಹಾಗೂ ಹೊಸ ಆಸೆಗಳು ಹುಟ್ಟಿಕೊಳ್ಳುತ್ತದೆ. ಕೆಲವರ ಆಸೆ ಆ ದಿನ ಈಡೇರುತ್ತದೆ, ಇನ್ನು ಕೆಲವರಿಗೆ ತಡವಾಗುತ್ತದೆ. ಎಲ್ಲರ ದಿನ ಒಂದೇ ರೀತಿ ಇರುವುದಿಲ್ಲ. ಒಬ್ಬರಿಗೆ ಒಳ್ಳೆಯ ದಿನವಾದರೆ ಇನ್ನೊಬ್ಬರಿಗೆ ಕೆಟ್ಟ ದಿನ. ಇಂದು ಯಾವ ರಾಶಿಯವರಿಗೆ ಕೆಟ್ಟ ದಿನ ಎಂಬುದು ಇಲ್ಲಿದೆ.

First published:

  • 17

    Unlucky Zodiac Sign: ಈ ರಾಶಿಯವರು ಸಹಾಯ ಮಾಡೋಕೆ ಹೋಗಿ ಸಮಸ್ಯೆ ಸಿಲುಕುತ್ತೀರಿ, ಯಾರನ್ನೂ ನಂಬಬೇಡಿ

    ಧನಸ್ಸು: ಇಂದು ನಿಮ್ಮ ಮನಸ್ಸು ವಿವಿಧ ಸಮಸ್ಯೆಗಳಿಂದ ಸುತ್ತುವರಿದಿರುತ್ತದೆ. ಆರೋಗ್ಯ ಕೈ ಕೊಡಬಹುದು. ವಿಶೇಷವಾಗಿ ನಿಮ್ಮ ಕಣ್ಣುಗಳ ಬಗ್ಗೆ ಕಾಳಜಿ ವಹಿಸಿ. ಕುಟುಂಬ ಸದಸ್ಯರು ಮತ್ತು ಆತ್ಮೀಯರ ಕಡೆಯಿಂದ ಮನೆಯಲ್ಲಿ ಸಮಸ್ಯೆ ಸೃಷ್ಟಿಯಾಗುತ್ತದೆ. ವೆಚ್ಚ ಹೆಚ್ಚಾಗುತ್ತದೆ. ಪ್ರಾರಂಭಿಸಿದ ಕೆಲಸ ಪೂರ್ಣ ಆಗುವುದಿಲ್ಲ. ಅಪಘಾತವಾಗುವ ಸಂಭವವೂ ಇದೆ.

    MORE
    GALLERIES

  • 27

    Unlucky Zodiac Sign: ಈ ರಾಶಿಯವರು ಸಹಾಯ ಮಾಡೋಕೆ ಹೋಗಿ ಸಮಸ್ಯೆ ಸಿಲುಕುತ್ತೀರಿ, ಯಾರನ್ನೂ ನಂಬಬೇಡಿ

    ಕಟಕ: ಇಂದು ಧಾರ್ಮಿಕ ಕಾರ್ಯಗಳಲ್ಲಿ ಸಮಯ ಕಳೆಯುವಿರಿ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಲು ನಿಮಗೆ ಅವಕಾಶವಿದೆ. ಇಂದು, ಕೈಯಲ್ಲಿರುವ ಕೆಲಸವನ್ನು ಮೊದಲು ಮುಗಿಸಿ, ನಂತರ ಇತರ ಕಾರ್ಯಗಳಿಗೆ ತೆರಳಿ. ಕೋಪ ಮಾಡಿಕೊಳ್ಳಬೇಡಿ, ತಾಳ್ಮೆಯಿಂದಿರಿ. ವ್ಯವಹಾರದಲ್ಲಿ ಅಡೆತಡೆಗಳು ಉಂಟಾಗಬಹುದು. ಉದ್ಯೋಗಿಗಳಿಗೆ ಗುರಿ ತಲುಪಲು ಕಷ್ಟವಾಗುತ್ತದೆ. ಆರೋಗ್ಯ ಸಮಸ್ಯೆ ಆಗಲಿದೆ.

    MORE
    GALLERIES

  • 37

    Unlucky Zodiac Sign: ಈ ರಾಶಿಯವರು ಸಹಾಯ ಮಾಡೋಕೆ ಹೋಗಿ ಸಮಸ್ಯೆ ಸಿಲುಕುತ್ತೀರಿ, ಯಾರನ್ನೂ ನಂಬಬೇಡಿ

    ಮೇಷ: ಇಂದು ನಿಮ್ಮ ಮಾತನ್ನು ನಿಯಂತ್ರಿಸುವುದು ಮತ್ತು ನಿಗ್ರಹಿಸುವುದು ನಿಮಗೆ ಬಹಳ ಮುಖ್ಯ. ಕೋಪದ ಕಾರಣ, ಕುಟುಂಬ ಸದಸ್ಯರೊಂದಿಗೆ ನಿಮ್ಮ ಜಗಳ ಮುಂದುವರಿಯುತ್ತದೆ ಮತ್ತು ವೈವಾಹಿಕ ಜೀವನದಲ್ಲಿ ಹೆಚ್ಚು ಸಮಸ್ಯೆ ಇರುತ್ತದೆ. ಯಾರೊಂದಿಗಾದರೂ ಜಗಳ ಉಂಟಾಗಬಹುದು. ನಿಮ್ಮ ವಿರೋಧಿಗಳು ನಿಮಗೆ ತೊಂದರೆ ಉಂಟುಮಾಡಬಹುದು, ಆದ್ದರಿಂದ ಜಾಗರೂಕರಾಗಿರಿ. ಹೊಸ ಕೆಲಸಗಳನ್ನು ಪ್ರಾರಂಭಿಸಲು ಸಮಯ ಅನುಕೂಲಕರವಾಗಿಲ್ಲ. ನೀರಿನಿಂದ ದೂರವಿರುವುದು ನಿಮಗೆ ಪ್ರಯೋಜನಕಾರಿಯಾಗಿ. ವೆಚ್ಚಗಳು ಹೆಚ್ಚಾಗಬಹುದು.

    MORE
    GALLERIES

  • 47

    Unlucky Zodiac Sign: ಈ ರಾಶಿಯವರು ಸಹಾಯ ಮಾಡೋಕೆ ಹೋಗಿ ಸಮಸ್ಯೆ ಸಿಲುಕುತ್ತೀರಿ, ಯಾರನ್ನೂ ನಂಬಬೇಡಿ

    ಮೀನ: ಇಂದು ನೀವು ಸಂಯಮದಿಂದ ವರ್ತಿಸಬೇಕು. ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಂದ ತೊಂದರೆ ಉಂಟಾಗುತ್ತದೆ. ಯಾವುದೇ ಕಾರ್ಯದಲ್ಲಿ ಯಶಸ್ವಿಯಾಗಲು ವಿಫಲವಾದರೆ ಖಿನ್ನತೆಗೆ ಕಾರಣವಾಗುತ್ತದೆ. ನಿಮ್ಮ ಮಗುವಿನ ಬಗ್ಗೆ ಚಿಂತೆ ಹೆಚ್ಚಾಗುವುದರಿಂದ ನೀವು ಅಸಮಾಧಾನಗೊಳ್ಳಬಹುದು.

    MORE
    GALLERIES

  • 57

    Unlucky Zodiac Sign: ಈ ರಾಶಿಯವರು ಸಹಾಯ ಮಾಡೋಕೆ ಹೋಗಿ ಸಮಸ್ಯೆ ಸಿಲುಕುತ್ತೀರಿ, ಯಾರನ್ನೂ ನಂಬಬೇಡಿ

    ಸಿಂಹ: ಕೌಟುಂಬಿಕ ತೊಂದರೆಗಳು ನಿಮ್ಮ ಮನಸ್ಸನ್ನು ಹಾಳು ಮಾಡಲಿದೆ. ತಾಯಿಯ ಆರೋಗ್ಯ ಚಿಂತಾಜನಕವಾಗುತ್ತದೆ. ಸಾರ್ವಜನಿಕ ಜೀವನದಲ್ಲಿ ಮಾನಹಾನಿಯು ಖ್ಯಾತಿಗೆ ಹಾನಿ ಮಾಡುತ್ತದೆ. ಸಾಕಷ್ಟು ವಿಶ್ರಾಂತಿ ಮತ್ತು ನಿದ್ರೆಯ ಕೊರತೆಯು ಕಳಪೆ ಆರೋಗ್ಯಕ್ಕೆ ಕಾರಣವಾಗಬಹುದು. ತಾಜಾತನ ಮತ್ತು ಉತ್ಸಾಹದ ಕೊರತೆ. ಸ್ನೇಹಿತರಿಂದ ನಷ್ಟದ ಭಯ.

    MORE
    GALLERIES

  • 67

    Unlucky Zodiac Sign: ಈ ರಾಶಿಯವರು ಸಹಾಯ ಮಾಡೋಕೆ ಹೋಗಿ ಸಮಸ್ಯೆ ಸಿಲುಕುತ್ತೀರಿ, ಯಾರನ್ನೂ ನಂಬಬೇಡಿ

    ತುಲಾ: ಸಮಸ್ಯೆಗಳು ನಿಮ್ಮನ್ನ ಹುಡುಕಿ ಬರಲಿದೆ. ಯಾವುದೇ ಕಾರಣಕ್ಕೂ ಆತುರ ಮಾಡಬೇಡಿ. ಕೂಲ್ ಆಗಿರಿ. ಯಾರನ್ನೂ ನಂಬಲು ಹೋಗಬೇಡಿ. ಸಹಾಯ ಮಾಡಲು ಹೋಗಿ ಸಮಸ್ಯೆಗೆ ಸಿಲುಕುವ ದಿನ ಇದು.

    MORE
    GALLERIES

  • 77

    Unlucky Zodiac Sign: ಈ ರಾಶಿಯವರು ಸಹಾಯ ಮಾಡೋಕೆ ಹೋಗಿ ಸಮಸ್ಯೆ ಸಿಲುಕುತ್ತೀರಿ, ಯಾರನ್ನೂ ನಂಬಬೇಡಿ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES