ವೃಷಭ: ಇಂದು ನೀವು ಜಾಗರೂಕರಾಗಿರಬೇಕು. ನಿಮ್ಮ ಮನಸ್ಸು ಅನೇಕ ರೀತಿಯ ಚಿಂತೆಗಳಿಂದ ಸುತ್ತುವರೆಯುತ್ತದೆ. ಆರೋಗ್ಯವೂ ಕೊಂಚ ಸಮಸ್ಯೆಯಾಗಿ ಪರಿಣಮಿಸುತ್ತದೆ. ವಿಶೇಷವಾಗಿ ಕಣ್ಣುಗಳಲ್ಲಿ ತೊಂದರೆ ಬರಬಹುದು. ಬಂಧು ಮಿತ್ರರೊಂದಿಗಿನ ಭಿನ್ನಾಭಿಪ್ರಾಯಗಳಿಂದ ಮನದಲ್ಲಿ ಪಾಪಪ್ರಜ್ಞೆ ಕಾಡುತ್ತದೆ. ನಿಮ್ಮ ವೆಚ್ಚ ಹೆಚ್ಚಾಗುತ್ತದೆ. ಸರಿಯಾದ ಪ್ರತಿಫಲ ಸಿಗದ ಕಾರಣ ಮನಸ್ಸಲ್ಲಿ ನಿರಾಸೆ ಮೂಡುತ್ತದೆ.