Unlucky Zodiac Sign: ಇಂದು ಕಷ್ಟಗಳೇ ಈ ರಾಶಿಯವರ ಫ್ರೆಂಡ್, ಅನ್​ ಲಕ್ಕಿ ಅಂದ್ರೆ ನೀವೇ ನೋಡಿ

Today Unlucky Zodiac Sign: ಮನುಷ್ಯನಿಗೆ ಪ್ರತಿದಿನ ವಿಭಿನ್ನವಾದ ಸವಾಲುಗಳು ಎದುರಾಗುತ್ತದೆ ಹಾಗೂ ಹೊಸ ಆಸೆಗಳು ಹುಟ್ಟಿಕೊಳ್ಳುತ್ತದೆ. ಕೆಲವರ ಆಸೆ ಆ ದಿನ ಈಡೇರುತ್ತದೆ, ಇನ್ನು ಕೆಲವರಿಗೆ ತಡವಾಗುತ್ತದೆ. ಎಲ್ಲರ ದಿನ ಒಂದೇ ರೀತಿ ಇರುವುದಿಲ್ಲ. ಒಬ್ಬರಿಗೆ ಒಳ್ಳೆಯ ದಿನವಾದರೆ ಇನ್ನೊಬ್ಬರಿಗೆ ಕೆಟ್ಟ ದಿನ. ಇಂದು ಯಾವ ರಾಶಿಯವರಿಗೆ ಕೆಟ್ಟ ದಿನ ಎಂಬುದು ಇಲ್ಲಿದೆ.

First published:

 • 17

  Unlucky Zodiac Sign: ಇಂದು ಕಷ್ಟಗಳೇ ಈ ರಾಶಿಯವರ ಫ್ರೆಂಡ್, ಅನ್​ ಲಕ್ಕಿ ಅಂದ್ರೆ ನೀವೇ ನೋಡಿ

  ಮಿಥುನ: ಇಂದು ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಇರುತ್ತದೆ. ಇದರಿಂದ ಯಾವುದೇ ಕೆಲಸ ಮಾಡುವ ಉತ್ಸಾಹ ಕಡಿಮೆಯಾಗುತ್ತದೆ. ಕೆಲಸದ ಸ್ಥಳದಲ್ಲಿ ಸಹ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳ ವರ್ತನೆಯು ಸಹಕಾರಿಯಾಗದಿದ್ದರೆ ಮಾನಸಿಕ ಕಿರಿಕಿರಿ ಉಂಟಾಗುತ್ತದೆ. ಮಕ್ಕಳ ಸಮಸ್ಯೆ ಇದೆ. ವಿರೋಧಿಗಳೊಂದಿಗೆ ವಾದ ಮಾಡುವುದು ಸೂಕ್ತವಲ್ಲ.

  MORE
  GALLERIES

 • 27

  Unlucky Zodiac Sign: ಇಂದು ಕಷ್ಟಗಳೇ ಈ ರಾಶಿಯವರ ಫ್ರೆಂಡ್, ಅನ್​ ಲಕ್ಕಿ ಅಂದ್ರೆ ನೀವೇ ನೋಡಿ

  ಕರ್ಕಾಟಕ: ಇಂದು ನಕಾರಾತ್ಮಕ ಮನೋಭಾವವು ನಿಮ್ಮನ್ನು ಆಳುತ್ತದೆ. ಪರಿಣಾಮವಾಗಿ, ನೀವು ಮಾನಸಿಕ ಖಿನ್ನತೆಯಿಂದ ಬಳಲುತ್ತೀರಿ. ಕೋಪ ಹೆಚ್ಚಾಗುತ್ತದೆ. ಆರೋಗ್ಯದ ಸಮಸ್ಯೆ ಆಗುತ್ತದೆ. ಅನೈತಿಕ ಕೆಲಸ ಮತ್ತು ಕಳ್ಳತನದಂತಹ ಆಲೋಚನೆಗಳನ್ನು ನಿಗ್ರಹಿಸಿ, ಇಲ್ಲದಿದ್ದರೆ ಕೆಟ್ಟ ಘಟನೆಗಳು ಸಂಭವಿಸಬಹುದು. ಇಂದು ನೀವು ನಿಮ್ಮ ಮಾತಿನ ಬಗ್ಗೆ ಜಾಗರೂಕರಾಗಿರಬೇಕು. ಕುಟುಂಬ ಸದಸ್ಯರೊಂದಿಗೆ ಘರ್ಷಣೆಯಾಗುವ ಸಾಧ್ಯತೆಯಿದೆ. ಆರ್ಥಿಕ ಬಿಕ್ಕಟ್ಟು ಉಂಟಾಗಲಿದೆ.

  MORE
  GALLERIES

 • 37

  Unlucky Zodiac Sign: ಇಂದು ಕಷ್ಟಗಳೇ ಈ ರಾಶಿಯವರ ಫ್ರೆಂಡ್, ಅನ್​ ಲಕ್ಕಿ ಅಂದ್ರೆ ನೀವೇ ನೋಡಿ

  ಸಿಂಹ: ಇಂದು ನೀವು ಮನರಂಜನೆ ಮತ್ತು ಪ್ರಯಾಣದಲ್ಲಿ ಸಮಯ ಕಳೆಯುತ್ತೀರಿ. ಆದರೆ, ಕೆಲ ವಿಷಯಗಳಲ್ಲಿ ನಿಮ್ಮ ನಡವಳಿಕೆಯು ಸ್ವಲ್ಪ ಉದಾಸೀನವಾಗಿರಲಿದೆ. ಸಂಗಾತಿಯ ಆರೋಗ್ಯ ಹದಗೆಡಬಹುದು. ಸ್ನೇಹಿತರೊಂದಿಗೆ ಹ್ಯಾಂಗ್ ಔಟ್ ಮಾಡುವುದು ಹೆಚ್ಚು ಸಮಸ್ಯೆಗೆ ಕಾರಣ. ವ್ಯಾಪಾರಸ್ಥರು ತಮ್ಮ ಪಾಲುದಾರರೊಂದಿಗೆ ತಾಳ್ಮೆಯಿಂದಿರಬೇಕು.

  MORE
  GALLERIES

 • 47

  Unlucky Zodiac Sign: ಇಂದು ಕಷ್ಟಗಳೇ ಈ ರಾಶಿಯವರ ಫ್ರೆಂಡ್, ಅನ್​ ಲಕ್ಕಿ ಅಂದ್ರೆ ನೀವೇ ನೋಡಿ

  ವೃಶ್ಚಿಕ ರಾಶಿ: ಇಂದು ದೈಹಿಕ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಇದರ ಜೊತೆಗೆ, ನೀವು ಮಾನಸಿಕ ಸಮಸ್ಯೆ ಸಹ ಅನುಭವಿಸಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಲಜಿ ವಹಿಸಿ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವುದು. ಸ್ಥಿರಾಸ್ತಿ, ವಾಹನ ಇತ್ಯಾದಿಗಳಿಗೆ ಸಂಬಂಧಿಸಿದ ದಾಖಲೆ ಕೆಲಸಗಳಲ್ಲಿ ಎಚ್ಚರಿಕೆ ಅಗತ್ಯ.

  MORE
  GALLERIES

 • 57

  Unlucky Zodiac Sign: ಇಂದು ಕಷ್ಟಗಳೇ ಈ ರಾಶಿಯವರ ಫ್ರೆಂಡ್, ಅನ್​ ಲಕ್ಕಿ ಅಂದ್ರೆ ನೀವೇ ನೋಡಿ

  ಮಕರ ರಾಶಿ: ಮಾತಿನ ಮಹತ್ವವನ್ನು ಅರ್ಥಮಾಡಿಕೊಳ್ಳಿ, ನಿಮ್ಮ ಮಾತಿನ ಮೇಲೆ ನೀವು ಸಂಯಮವನ್ನು ಹೊಂದಿದ್ದರೆ ನೀವು ಸಮಸ್ಯೆ ತಪ್ಪಿಸಬಹುದು. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳನ್ನು ತಪ್ಪಿಸಲು ಇದು ಅವಶ್ಯಕವಾಗಿದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕು. ನಕಾರಾತ್ಮಕ ಆಲೋಚನೆಗಳನ್ನು ನಿಯಂತ್ರಿಸಿ. ಆರೋಗ್ಯ ಸಾಧಾರಣವಾಗಿರುತ್ತದೆ. ಬಲಗಣ್ಣಿಗೆ ತೊಂದರೆಯಾಗುವ ಸಂಭವವಿದೆ.

  MORE
  GALLERIES

 • 67

  Unlucky Zodiac Sign: ಇಂದು ಕಷ್ಟಗಳೇ ಈ ರಾಶಿಯವರ ಫ್ರೆಂಡ್, ಅನ್​ ಲಕ್ಕಿ ಅಂದ್ರೆ ನೀವೇ ನೋಡಿ

  ಮೀನ: ಅಲ್ಪಾವಧಿ ಲಾಭದ ದುರಾಸೆಯಿಂದ ದೂರವಿರಿ ಮತ್ತು ಬಂಡವಾಳ ಹೂಡಿಕೆಯಲ್ಲಿ ಎಚ್ಚರದಿಂದಿರಿ. ಇಂದು ನಿಮ್ಮ ಮನಸ್ಸು ಏಕಾಗ್ರತೆಯನ್ನು ಕಳೆದುಕೊಳ್ಳುತ್ತದೆ. ದೈಹಿಕ ಆರೋಗ್ಯ ಹದಗೆಡುತ್ತದೆ. ಮಕ್ಕಳ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ಸಂಬಂಧಿಕರಿಂದ ದೂರವಾಗುವ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಗಳಿಗೆ ಖರ್ಚು ಇದೆ. ಪ್ರಮುಖ ದಾಖಲೆಗಳು ಅಥವಾ ನ್ಯಾಯಾಲಯದ ಕಚೇರಿಗಳಲ್ಲಿ ಎಚ್ಚರಿಕೆ ಅಗತ್ಯ. ಹಣದ ವ್ಯವಹಾರಗಳಿಗೆ ಸಮಯವು ಅನುಕೂಲಕರವಾಗಿಲ್ಲ.

  MORE
  GALLERIES

 • 77

  Unlucky Zodiac Sign: ಇಂದು ಕಷ್ಟಗಳೇ ಈ ರಾಶಿಯವರ ಫ್ರೆಂಡ್, ಅನ್​ ಲಕ್ಕಿ ಅಂದ್ರೆ ನೀವೇ ನೋಡಿ

  (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

  MORE
  GALLERIES